ನವದೆಹಲಿ : ಟಿಯುವಿ ರೈನ್‌ಲ್ಯಾಂಡ್ ಹೈ-ರಿಲಯೆಬಿಲಿಟಿ ಸರ್ಟಿಫಿಕೇಟ್ ಪಡೆದ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ರಿಯಲ್ಮಿ ಹೊರಹೊಮ್ಮಿದೆ. ರಿಯಲ್ಮಿ ಸಿ21 ಮತ್ತು ರಿಯಲ್ಮಿಸಿ 25 ಈ ಸರ್ಟಿಫಿಕೇಟ್ ಪಡೆದ ಮೊದಲ ಸ್ಮಾರ್ಟ್ಫೋನ್ಗಳಾಗಿವೆ.
"ನಾವು ಕ್ವಾಲಿಟಿ ಟಿಯುವಿ ರೈನ್ಲ್ಯಾಂಡ್ನೊಂದಿಗೆ ಪಾಲುದಾರಿಕೆ ಹೊಂದಿದೆ. ಸ್ಮಾರ್ಟ್ಫೋನ್ಗಳಿಗಾಗಿ ಹೊಸ, ನವೀಕರಿಸಿದ ಗುಣಮಟ್ಟದ ಮಾನದಂಡಗಳನ್ನು ಹೊಂದಿಸಲು ಅವರೊಂದಿಗೆ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದು ಘೋಷಿಸಲು ನಾವು ಸಂತೋಷಪಡುತ್ತಿದ್ದೇವೆ" ಎಂದು ರಿಯಲ್ಮಿ ಉಪಾಧ್ಯಕ್ಷ ಮಾಧವ್ ಶೇಠ್ ಹೇಳಿದ್ದಾರೆ.
-
1 Day to go!
— Madhav108MP (@MadhavSheth1) April 7, 2021 " class="align-text-top noRightClick twitterSection" data="
These are the final 2 tests done to attain TÜV Rheinland Smartphone High Reliability Certification. Can you name the first phones to undergo these tests?
Part 3/3 of giveaway. Answer all correctly to win a #realmeC25!
RT & reply using #EntertainmentKaTripleDhamaka. pic.twitter.com/46nH4CxcNQ
">1 Day to go!
— Madhav108MP (@MadhavSheth1) April 7, 2021

RT & reply using #EntertainmentKaTripleDhamaka. pic.twitter.com/46nH4CxcNQ1 Day to go!
— Madhav108MP (@MadhavSheth1) April 7, 2021
These are the final 2 tests done to attain TÜV Rheinland Smartphone High Reliability Certification. Can you name the first phones to undergo these tests?
Part 3/3 of giveaway. Answer all correctly to win a #realmeC25!
RT & reply using #EntertainmentKaTripleDhamaka. pic.twitter.com/46nH4CxcNQ
ಎಲ್ಲಾ ರಿಯಲ್ಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಗುಣಮಟ್ಟದ ನಿಯಂತ್ರಣ ಮತ್ತು ಪರೀಕ್ಷೆಗಳನ್ನು ಮಾಡಲು ಪ್ರಮಾಣೀಕರಣವನ್ನು ಬಳಸುವುದಾಗಿ ಕಂಪನಿ ಹೇಳಿದೆ. ಟಿಯುವಿ ರೈನ್‌ಲ್ಯಾಂಡ್ ಸ್ಮಾರ್ಟ್‌ಫೋನ್ ಹೈ-ರಿಲಯೆಬಿಲಿಟಿ ಸರ್ಟಿಫಿಕೇಟ್ ಪ್ರಕ್ರಿಯೆಯು 23 ಪ್ರಮುಖ ಪರೀಕ್ಷೆಗಳನ್ನು ಒಳಗೊಂಡಿತ್ತು.