ETV Bharat / lifestyle

108 ಮೆಗಾಪಿಕ್ಸೆಲ್​ ಕ್ಯಾಮೆರಾದೊಂದಿಗೆ ಬರಲಿದೆ ನೋಕಿಯಾ '9.3 ಪ್ಯೂರ್​ ವ್ಯೂ' - ಫ್ಲ್ಯಾಗ್​ಶಿಪ್​ ಸ್ಮಾರ್ಟ್​ಫೋನ್

ಕೊರೊನಾ ವೈರಸ್​ ಸಂಕಷ್ಟದ ಕಾರಣದಿಂದ ಹೊಸ ನೋಕಿಯಾ ಸ್ಮಾರ್ಟ್​ಫೋನ್​ಗಳ ಬಿಡುಗಡೆ ಪದೇ ಪದೆ ಮುಂದೂಡಲಾಗುತ್ತಿದೆ. ಹೀಗಾಗಿ ನೋಕಿಯಾದ ಫ್ಲ್ಯಾಗ್​ಶಿಪ್​ ಸ್ಮಾರ್ಟ್​ಫೋನ್​ '9.3 ಪ್ಯೂರ್​ ವ್ಯೂ' (Nokia 9.3 PureView) ಇದೇ ವರ್ಷದ ದ್ವಿತೀಯಾರ್ಧದಲ್ಲಿ ಲಾಂಚ್​ ಆಗಲಿದೆ ಎನ್ನಲಾಗಿದೆ.

Nokia 9.3 PureView to feature 120Hz display, 108MP rear camera

author img

By

Published : Apr 17, 2020, 4:50 PM IST

ನೋಕಿಯಾದ ಮತ್ತೊಂದು ಫ್ಲ್ಯಾಗ್​ಶಿಪ್​ ಸ್ಮಾರ್ಟ್​ಫೋನ್​ '9.3 ಪ್ಯೂರ್​ ವ್ಯೂ' (Nokia 9.3 PureView) ಇದೇ ವರ್ಷದ ದ್ವಿತೀಯಾರ್ಧದಲ್ಲಿ ಲಾಂಚ್​ ಆಗಲಿದೆ ಎನ್ನಲಾಗಿದೆ. ನೋಕಿಯಾ ಬ್ರಾಂಡ್​ ಫೋನ್​ಗಳನ್ನು​ ಎಚ್​ಎಂಡಿ ಗ್ಲೋಬಲ್​ ತಯಾರಿಸಿ ಮಾರಾಟ ಮಾಡುತ್ತದೆ. ನೋಕಿಯಾ ಪ್ಯೂರ್ ವ್ಯೂ ಫೋನ್​ನಲ್ಲಿ ಸ್ಯಾಮ್ಸಂಗ್​ ನಿರ್ಮಿತ 108 ಮೆಗಾಪಿಕ್ಸೆಲ್​ ಹಿಂಭಾಗದ ಕ್ಯಾಮೆರಾ ಹಾಗೂ 120 ಹರ್ಟ್ಜ್ ರಿಫ್ರೆಶ್ ರೇಟ್​ ಡಿಸ್​ಪ್ಲೇ ಇದರಲ್ಲಿರಲಿವೆ.

ಪ್ಯೂರ್ ವ್ಯೂ ಸ್ಮಾರ್ಟ್​ಫೋನ್​​ OLED ಪ್ಯಾನೆಲ್​ ಅಥವಾ LCD ಪ್ಯಾನೆಲ್​ ಇದರಲ್ಲಿ ಯಾವುದನ್ನು ಹೊಂದಿರಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಬಹುತೇಕ OLED ಪ್ಯಾನೆಲ್​ ಇರಬಹುದು ಎಂದು ವರದಿಗಳು ಹೇಳಿವೆ.

ಸ್ನ್ಯಾಪ್​ಡ್ರ್ಯಾಗನ್ 865 ಪ್ರೊಸೆಸರ್​, QHD+ AMOLED ಡಿಸ್​ಪ್ಲೇ, ಅಂಡರ್​ ಸೆಲ್ಫಿ ಅಥವಾ ಪಾಪ್​ ಅಪ್ ಸೆಲ್ಫಿ ಕ್ಯಾಮೆರಾಗಳಿರುವ ಸಾಧ್ಯತೆಯಿದೆ.

ಕೊರೊನಾ ವೈರಸ್​ ಸಂಕಷ್ಟದ ಕಾರಣದಿಂದ ಹೊಸ ನೋಕಿಯಾ ಸ್ಮಾರ್ಟ್​ಫೋನ್​ಗಳ ಬಿಡುಗಡೆ ಪದೇ ಪದೆ ಮುಂದೂಡಲಾಗುತ್ತಿದೆ. ಹೀಗಾಗಿ 9.3 ಪ್ಯೂರ್​ ವ್ಯೂ ನಿಮ್ಮ ಕೈಗೆ ಸಿಗಲು ಕೊಂಚ ತಡವಾಗಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.