ETV Bharat / lifestyle

Apple iPhone 13 series ನಲ್ಲಿ ಇರಲಿದೆ 25 W ಫಾಸ್ಟ್ ಚಾರ್ಜಿಂಗ್ ಫೀಚರ್ - ಐಫೋನ್ 13

ಆ್ಯಪಲ್ ಐಫೋನ್ 13 ಸೀರಿಸ್ ಬಿಡುಗಡೆಗೆ ಸಿದ್ದವಾಗಿದ್ದು, ಫೋನ್ ಮಾರುಕಟ್ಟೆಗೆ ಬರುವ ಮೊದಲೇ ಇಂಟರ್​​ನೆಟ್​ನಲ್ಲಿ ಅದರ ಫೀಚರ್ಸ್​ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

Apple's iPhone 13
ಶೀಘ್ರದಲ್ಲೇ ಬಿಡುಗೆಯಾಗಲಿದೆ ಐಫೋನ್ 13
author img

By

Published : Jul 27, 2021, 8:08 AM IST

ನವದೆಹಲಿ : ಆ್ಯಪಲ್ ಐಫೋನ್ 13 ನೇ ಆವೃತ್ತಿ ( Apple iPhone 13 series) ಯ ಬಿಡುಗಡೆಗೆ ಸಮಯ ಸಮೀಪಿಸುತ್ತಿದ್ದಂತೆ ಹೊಸ ಫೋನ್​ನ ವೈಶಿಷ್ಟ್ಯತೆಗಳ ಬಗ್ಗೆ ಹಲವು ಊಹಾಪೋಹಗಳು ಹರಿದಾಡಲು ಶುರುವಾಗಿದೆ.

ಇತ್ತೀಚಿನ ಸಾಮಾಜಿಕ ಜಾಲತಾಣ (Social Media) ಗಳ ಚರ್ಚೆಯಲ್ಲಿ, ಐಫೋನ್ 13 ರಲ್ಲಿ 25 (W) ವಾಲ್ಟ್ ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ ಎಂದು ಹೇಳಲಾಗ್ತಿದೆ. ಐಫೋನ್ 12 ನೇ ಸಿರೀಸ್​ನಲ್ಲಿ 20 ವಾಲ್ಟ್ ಚಾರ್ಜಿಂಗ್ ಫೆಸಿಲಿಟಿ ಇತ್ತು.

ಶೀಘ್ರದಲ್ಲೇ ಬಿಡುಗೆಯಾಗಲಿದೆ ಐಫೋನ್ 13 ಸೀರಿಸ್

ಓದಿ : ಮಾನವ ರಹಿತ ಮಿಷನ್ ಗಗನ್ ಯಾನ್ ಯೋಜನೆ ಡಿಸೆಂಬರ್​ನಲ್ಲಿ ಅಸಾಧ್ಯ : ಇಸ್ರೋ

ಟೆಕ್ ಕಂಪನಿ ಮಾಶೇಬಲ್ (Mashable) ಪ್ರಕಾರ, ಐಫೋನ್ 13 ರಲ್ಲಿ 25 ವಾಲ್ಟ್ ವೈರ್ಡ್ (Wired) ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ. ಕೇವಲ ಚಾರ್ಜಿಂಗ್ ಮಾತ್ರವಲ್ಲದೇ, ಕ್ಯಾಮರಾ, ಫೋನ್ ಡಿಸೈನ್, ಇಂಟರ್​ನಲ್ ಸ್ಟೋರೇಜ್ ಸೇರಿದಂತೆ ಹಲವು ಫೀಚರ್​ಗಳ ಕುರಿತು ಐಫೋನ್ ಪ್ರಿಯರಲ್ಲಿ ಕಾತರತೆ ಮೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.