ನವದೆಹಲಿ: ಕೊರೊನಾ ವೈರಸ್ ಸೋಂಕಿತ ಮತ್ತು ಶಂಕಿತರ ಚಲನವಲನವನ್ನು ಜಿಪಿಎಸ್ ತಂತ್ರಜ್ಞಾನ ನೆರವಿನಿಂದದ ಸೆರೆಹಿಡಿಯಲು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ 'ಆರೋಗ್ಯ ಸೇತು ಕೋವಿಡ್ -19' ಟ್ರಾಕರ್ ಮೊಬೈಲ್ ಆ್ಯಪ್ ಸುಮಾರು 3 ಕೋಟಿ ಜನ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಕೋವಿಡ್-19 ಹರಡುವಿಕೆ ಒಳಗೊಂಡಿರುವ ಸಂಪರ್ಕ ಪತ್ತೆಹಚ್ಚುವಿಕೆ. ಸಂಬಂಧಿತ ವೈದ್ಯಕೀಯ ಸಲಹೆಗಳ ಪ್ರಸಾರಕ್ಕಾಗಿ ಈ ಮೊಬೈಲ್ ಅಪ್ಲಿಕೇಷನ್ ಬಳಸಲಾಗುತ್ತಿದೆ. ಟ್ವಿಟ್ಟರ್ನಲ್ಲಿ ಅಪ್ಲಿಕೇಷನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ವಿಡಿಯೋ ಸಹ ಬಿಡುಗಡೆ ಮಾಡಲಾಗಿದೆ.
-
#AarogyaSetu now with more than 3 crore Indians.#IndiaFightsCorona pic.twitter.com/CF34TSa6tI
— Aarogya Setu (@SetuAarogya) April 11, 2020 " class="align-text-top noRightClick twitterSection" data="
">#AarogyaSetu now with more than 3 crore Indians.#IndiaFightsCorona pic.twitter.com/CF34TSa6tI
— Aarogya Setu (@SetuAarogya) April 11, 2020#AarogyaSetu now with more than 3 crore Indians.#IndiaFightsCorona pic.twitter.com/CF34TSa6tI
— Aarogya Setu (@SetuAarogya) April 11, 2020
ವಿವಿಧ ಟ್ವೀಟ್‌ಗಳಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಸಹಕರಿಸುವಂತೆ ಸರ್ಕಾರ ಜನರಿಗೆ ಮನವಿ ಮಾಡುತ್ತಿದೆ. ಬ್ಲೂಟೂತ್ ಮತ್ತು ಜಿಪಿಎಸ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಡೇಟಾ ಸುರಕ್ಷತೆ ಮತ್ತು ಬಳಕೆದಾರರ ಗೌಪ್ಯತೆಯನ್ನು ಸಹ ಅಪ್ಲಿಕೇಷನ್ ಹೊಂದಿದೆ.
ಈ ಆ್ಯಪ್‌ನಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಸಹಿತ ಹನ್ನೊಂದು ಭಾಷೆಗಳು ಒಳಗೊಂಡಿದೆ. ಕೋವಿಡ್ 19 ಸೋಂಕು ಹರಡುವ ಬಗೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು, ಚಿಕಿತ್ಸಾ ವಿಧಾನ, ಸಹಾಯವಾಣಿ ಸೇರಿದಂತೆ ಹಲವು ಮಾಹಿತಿಗಳು ಲಭ್ಯವಿವೆ. ಸ್ವಯಂ ಮೌಲ್ಯ ಮಾಪನ ಪರೀಕ್ಷೆಗೂ ಅವಕಾಶ ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಮೊಬೈಲ್ ಪರದೆಯ ಮೇಲೆ ಮೂಡಲಿವೆ. ಅದಕ್ಕೆ ಉತ್ತರಿಸಿದ ಬಳಿಕ ಫಲಿತಾಂಶ ನೀಡಲಾಗುತ್ತದೆ.
-
Find all the updated information and Government advisories related to #COVID19 in one place.
— Aarogya Setu (@SetuAarogya) April 11, 2020 " class="align-text-top noRightClick twitterSection" data="
Download the #AarogyaSetuApp and contribute in our fight against the #CoronavirusOutbreak. #IndiaFightsCornona #AarogyaSetu
🔗: https://t.co/siqZVqSIBC pic.twitter.com/j5pC1FuEnr
">Find all the updated information and Government advisories related to #COVID19 in one place.
— Aarogya Setu (@SetuAarogya) April 11, 2020
Download the #AarogyaSetuApp and contribute in our fight against the #CoronavirusOutbreak. #IndiaFightsCornona #AarogyaSetu
🔗: https://t.co/siqZVqSIBC pic.twitter.com/j5pC1FuEnrFind all the updated information and Government advisories related to #COVID19 in one place.
— Aarogya Setu (@SetuAarogya) April 11, 2020
Download the #AarogyaSetuApp and contribute in our fight against the #CoronavirusOutbreak. #IndiaFightsCornona #AarogyaSetu
🔗: https://t.co/siqZVqSIBC pic.twitter.com/j5pC1FuEnr
ಕೋವಿಡ್ 19 ಸೋಂಕಿತ ವ್ಯಕ್ತಿ ಹತ್ತಿರ ಬಂದರೆ ಈ ಆ್ಯಪ್ ಅಲರ್ಟ್ ಮೂಲಕ ಎಚ್ಚರಿಸುತ್ತದೆ. ಈ ಆ್ಯಪ್ ಅನ್ನು ಸಾರ್ವಜನಿಕರು, ಸರ್ಕಾರಿ ನೌಕರರು, ಸ್ವಯಂ ಸೇವಕರು ಎಲ್ಲರೂ ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಂಡು ಬಳಸಬೇಕು ಎಂದು ಮನವಿ ಮಾಡಿದೆ.
ಬಳಸುವುದು ಹೇಗೆ?
'ಆರೋಗ್ಯ ಸೇತು ಕೋವಿಡ್ -19' (Arogya Setup COVID -19) ಆ್ಯಪ್ ಅನ್ನು ಐಒಎಸ್ ಹಾಗೂ ಆ್ಯಂಡ್ರಾಯ್ಡ ಸ್ಮಾರ್ಟ್ ಫೋನ್‌ನಲ್ಲಿ ಬಳಕೆ ಮಾಡಬಹುದಾಗಿದೆ. ಡೌನ್‌ಲೋಡ್ ಮಾಡಿಕೊಂಡು ಬಳಿಕ ಬ್ಲೂಟೂತ್ ಮತ್ತು ಲೊಕೇಷನ್ ಆನ್ ಮಾಡಿರಬೇಕು. ಅದರಲ್ಲಿ ಸೆಟ್ ಲೊಕೇಷನ್ ಎಂದಿರುವುದನ್ನು ಆಲ್ವೇಸ್ (ALWAYS) ಎಂದು ಕೊಡಬೇಕು.
-
Data security & user's privacy are the cornerstones of #AarogyaSetu app. #IndiaFightsCorona
— Aarogya Setu (@SetuAarogya) April 10, 2020 " class="align-text-top noRightClick twitterSection" data="
Let's fight #COVID19 together. Download today, for a healthier tomorrow: https://t.co/siqZVqSIBC pic.twitter.com/bEyGLZBpso
">Data security & user's privacy are the cornerstones of #AarogyaSetu app. #IndiaFightsCorona
— Aarogya Setu (@SetuAarogya) April 10, 2020
Let's fight #COVID19 together. Download today, for a healthier tomorrow: https://t.co/siqZVqSIBC pic.twitter.com/bEyGLZBpsoData security & user's privacy are the cornerstones of #AarogyaSetu app. #IndiaFightsCorona
— Aarogya Setu (@SetuAarogya) April 10, 2020
Let's fight #COVID19 together. Download today, for a healthier tomorrow: https://t.co/siqZVqSIBC pic.twitter.com/bEyGLZBpso