ETV Bharat / jagte-raho

ಬಸ್​​ ಬ್ರೇಕ್​ ಫೇಲ್​​: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ - madikeri leatest news

ರಾಜ್ಯ ಸಾರಿಗೆ ಬಸ್‌ವೊಂದರ ಬ್ರೇಕ್ ಫೇಲ್​ ಆಗಿ ನಿಯಂತ್ರಣ ತಪ್ಪಿದ ಪರಿಣಾಮ ಕಾಫಿ ತೋಟಕ್ಕೆ ನುಗ್ಗಿರುವ ಘಟನೆ ಎನ್‌.ಹೆಚ್ 275ರ ಸಿಂಕೋನ ಸ್ಯಾಂಡಲ್‌ ಕಾಡು ಬಳಿ ನಡೆದಿದೆ.‌

ರಾಜ್ಯ ಸಾರಿಗೆ ಬಸ್ ಬ್ರೇಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ
author img

By

Published : Nov 2, 2019, 11:09 PM IST

ಕೊಡಗು: ರಾಜ್ಯ ಸಾರಿಗೆ ಬಸ್‌ವೊಂದರ ಬ್ರೇಕ್ ಫೇಲ್​ ಆಗಿ ನಿಯಂತ್ರಣ ತಪ್ಪಿದ ಪರಿಣಾಮ ಕಾಫಿ ತೋಟಕ್ಕೆ ನುಗ್ಗಿರುವ ಘಟನೆ ಎನ್‌.ಹೆಚ್ 275ರ ಸಿಂಕೋನ ಸ್ಯಾಂಡಲ್‌ ಕಾಡು ಬಳಿ ನಡೆದಿದೆ.‌

ರಾಜ್ಯ ಸಾರಿಗೆ ಬಸ್ ಬ್ರೇಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ
ಮಡಿಕೇರಿ-ಕುಶಾಲನಗರ ರಸ್ತೆಯ ಸಮೀಪದ ಸಿಂಕೋನ ಬಳಿ ಬ್ರೇಕ್ ತುಂಡಾಗಿ ಸರ್ಕಾರಿ ಬಸ್ ಹಾಗೂ ಚವರ್ಲೆಟ್ ನಡುವೆ ‌ಅಪಘಾತವಾಗಿದೆ. ಸದ್ಯ ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯ ಆಗಿರೋದು ಹೊರತುಪಡಿಸಿ ಪ್ರಯಾಣಿಕರು ಹಾಗೂ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.

ಚಾಲಕ‌ನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬಸ್ಸಿನಲ್ಲಿ 10 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿದ ಸಾರಿಗೆ ಬಸ್

ಕೊಡಗು: ರಾಜ್ಯ ಸಾರಿಗೆ ಬಸ್‌ವೊಂದರ ಬ್ರೇಕ್ ತುಂಡಾಗಿ
ನಿಯಂತ್ರಣ ತಪ್ಪಿದ ಪರಿಣಾಮ ಕಾಫಿ ತೋಟಕ್ಕೆ ನುಗ್ಗಿರುವ ಘಟನೆ ಎನ್‌ ಹೆಚ್ 275 ರ ಸಿಂಕೋನ ಸ್ಯಾಂಡಲ್‌ಕಾಡು ಬಳಿ ನಡೆದಿದೆ.‌

ಮಡಿಕೇರಿ-ಕುಶಾಲನಗರ ರಸ್ತೆಯ ಮಡಿಕೇರಿ ಸಮೀಪದ ಸಿಂಕೋನ ಬಳಿ ಬ್ರೇಕ್ ಕಳೆದುಕೊಂಡು ಸರ್ಕಾರಿ ಬಸ್ ಹಾಗೂ ಚವರ್ಲೆಟ್ ನಡುವೆ ‌ಅಪಘಾತವಾಗಿದೆ.ಸಧ್ಯ ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಪ್ರಯಾಣಿಕರು ಅದೃಷ್ಟಾವಶಾತ್ 2 ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.

KA-51-C-0995 ನೋಂದಣಿ ಚವರ್ಲೆಟ್ ಹಾಗೂ
KA-09-F- 4770 ನೋಂದಣಿ ಬಸ್ ನಡುವೆ ಅಪಘಾತ ಸಂಭವಿಸಿದ್ದು ಚಾಲಕ‌ನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬಸ್ಸಿನಲ್ಲಿ 10 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.
Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.