ETV Bharat / jagte-raho

ಎಟಿಎಂನಲ್ಲಿ ಒಡೆಯುತ್ತಿದ್ದ ಕಳ್ಳರನ್ನು ರೆಡ್​​​ಹ್ಯಾಡ್ ಆಗಿ ಹಿಡಿದ ಮ್ಯಾನೇಜರ್ - money Theft in ATM

ಎಟಿಎಂ ಒಡೆದು ಹಣ ದೋಚಲು ಯತ್ನಿಸುತ್ತಿದ್ದ ಕಳ್ಳರಿಬ್ಬರು ಬ್ಯಾಂಕ್ ಮ್ಯಾನೇಜರ್​​ಗೆ ರೆಡ್​​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

The thieves trapped as a red hand
ಎಟಿಎಂನಲ್ಲಿ ಹಣ ದೋಚುತ್ತಿದ್ದ ಕಳ್ಳರು
author img

By

Published : Dec 18, 2019, 6:09 PM IST

ಚಿಕ್ಕಬಳ್ಳಾಪುರ: ಎಟಿಎಂ ಒಡೆದು ಹಣ ದೋಚಲು ಯತ್ನಿಸುತ್ತಿದ್ದ ಕಳ್ಳರಿಬ್ಬರು ಬ್ಯಾಂಕ್ ಮ್ಯಾನೇಜರ್​​ ಕೈಗೆ ರೆಡ್​​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಕ್ರಾಸ್​​ನಲ್ಲಿ ಈ ಘಟನೆ ನಡೆದಿದೆ.

ಕಳೆದ ರಾತ್ರಿ 10.30ರ ಸುಮಾರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ನುಗ್ಗಿದ ಕಳ್ಳರು, ಸಿಸಿ ಟಿ.ವಿ ಧ್ವಂಸಗೊಳಿಸಿ ಹಣ ದೋಚಲು ಯತ್ನಿಸಿದರು. ಆದರೆ, ಕಳ್ಳರ ಕರಾಮತ್ತನ್ನು ಹೈದರಾಬಾದ್​​ ಮ್ಯಾನಿಟರಿಂಗ್ ಡಿಪಾರ್ಟ್‌ಮೆಂಟ್‌ಗೆ ತಿಳಿದಿದ್ದು, ಕೂಡಲೇ ಸ್ಥಳೀಯ ಮ್ಯಾನೆಜರ್ ಸೌರಬ್ ಸಿನ್ಹಾ ಅವರಿಗೆ ವಿಷಯ ಮುಟ್ಟಿಸಿದ್ದಾರೆ.

ಕೂಡಲೇ ಮ್ಯಾನೇಜರ್​​​ ಎಟಿಎಂ ಬಳಿಗೆ ಧಾವಿಸಿದರು. ಮಾಸ್ಕ್ ಧರಿಸಿ ಎಟಿಎಂ ಹೊಡೆಯುತ್ತಿದ್ದ, ಕಳ್ಳರನ್ನು ಸ್ಥಳೀಯರ ನೆರವಿನಿಂದ ಹಿಡಿದುಕೊಂಡರು. ಆರೋಪಿಗಳನ್ನು ಬೆಂಗಳೂರು ಮೂಲದ ಮಹಮದ್ ಇರ್ಫಾನ್​ ಖಾನ್ ಹಾಗೂ ಶಬಾಜ್ ಖಾನ್ ಎಂದು ಗುರುತಿಸಲಾಗಿದೆ. ಶಿಡ್ಲಘಟ್ಟ ಪೊಲೀಸರು ಬಂಧಿಸಿದ್ದಾರೆ.

Intro:ಎಟಿಎಂ ಒಡೆದು ಹಣ ದೋಚಲು ಯತ್ನಿಸಿದ ಇಬ್ಬರು ಕಳ್ಳರು ಬ್ಯಾಂಕ್ ಮ್ಯಾನೇಜರ್ ಕೈಗೆ ರೆಡ್ ಹ್ಯಾಂಡ್ ಹಾಗಿ ಸಿಕ್ಕಿಬಿದ್ದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಕ್ರಾಸ್ ನಲ್ಲಿ ನಡೆದಿದೆ.Body:ಜಂಗಮಕೋಟೆ ಕ್ರಾಸ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ಕಳೆದ ರಾತ್ರಿ 10:30 ರ ಸುಮಾರಿಗೆ ಎಟಿಎಂಗೆ ನುಗ್ಗಿದ ಕಳ್ಳರು ಸಿಸಿಟಿವಿಯನ್ನು ಹೊಡೆದು ಹಣವನ್ನು ದೋಚಲು ಯತ್ನಿಸಿದ್ದಾರೆ.ಆದರೆ ಕಳ್ಳರ ಕರಾಮತ್ತನ್ನು ಹೈದಾರಬಾದಿನ ಮ್ಯಾನಿಟರಿಂಗ್ ಡಿಪಾರ್ಟ್‌ಮೆಂಟ್‌ಗೆ ತಿಳಿದಿದ್ದು ಕೂಡಲೇ ಸ್ಥಳೀಯ ಮ್ಯಾನೆಜರ್ ಸೌರಬ್ ಸಿನ್ಹಾರಿಗೆ ತಿಳಿಸಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡ ಮ್ಯಾನೇಜರ್ ಇಬ್ಬರು ಎಟಿಎಂ ಬಳಿ ಧಾವಿಸಿದ್ದಾಗ ಮಾಸ್ಕ್ ಧರಿಸಿ ಎಟಿಎಂ ಹೊಡೆಯುತ್ತಿದ್ದ ಶಬ್ದ ಕೇಳಿ ಬಂದಿದೆ.ಇನ್ನೂ ಸ್ಥಳೀಯರ ಸಹಾಯದಿಂದ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ರೆಡ್ ಹ್ಯಾಡ್ ಹಾಗಿ ಹಿಡಿದ್ದಾರೆ.

ಆರೋಪಿಗಳನ್ನು ಬೆಂಗಳೂರು ಮೂಲದ ಮಹಮದ್ ಇರ್ಪಾನ್ ಖಾನ್ ಹಾಗೂ ಶಬಾಜ್ ಖಾನ್
ಎಂದು ಗುರುತ್ತಿಸಲಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ಶಿಡ್ಲಘಟ್ಟ ಪೊಲೀಸ್‌ರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.