ETV Bharat / jagte-raho

ರಾಯಚೂರು: ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ - ಎಟಿಎಂ ಕಳ್ಳತನ

ಎಟಿಎಂನಲ್ಲಿ ಖದೀಮರು ಕಳ್ಳತನ ಮಾಡಲು ಮುಂದಾಗಿದ್ದಾರೆ. ಎಟಿಎಂ ಲಾಕ್ ಮುರಿಯಲು ಯತ್ನಿಸಿದಾಗ ಎಟಿಎಂ‌ನ ಸೆಕ್ಯುರಿಟಿ ಸೈರನ್ ಹೊಡೆದಿದ್ದು, ಈ ವೇಳೆ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ.

atm
atm
author img

By

Published : Sep 2, 2020, 11:59 AM IST

Updated : Sep 2, 2020, 2:15 PM IST

ರಾಯಚೂರು: ಎಟಿಎಂ ಕಳ್ಳತನ ಮಾಡಲು ಯತ್ನಸಿ ದುಷ್ಕರ್ಮಿಗಳು ವಿಫಲವಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಪೊಲೀಸ್ ಠಾಣೆಗೆ ಹತ್ತಿರವಿರುವ ಸೆಂಟ್ರಲ್ ಬ್ಯಾಂಕ್​ಗೆ ಸೇರಿದ ಎಟಿಎಂನಲ್ಲಿ ಖದೀಮರು ಕಳ್ಳತನ ಮಾಡಲು ಮುಂದಾಗಿದ್ದಾರೆ. ಎಟಿಎಂ ಲಾಕ್ ಮುರಿಯಲು ಯತ್ನಿಸಿದಾಗ ಎಟಿಎಂ‌ನ ಸೆಕ್ಯುರಿಟಿ ಸೈರನ್ ಹೊಡೆದಿದೆ.

ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ

ಈ ವೇಳೆ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿರವಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Last Updated : Sep 2, 2020, 2:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.