ETV Bharat / jagte-raho

ಮಾವನ ಕಣ್ಣಿಗೆ ಸೊಸೆ ಎಸೆದ್ಲು ಖಾರದ ಪುಡಿ, ತಂದೆತಾಯಿ ಮೇಲೆ ಮಗನ ಹಲ್ಲೆ! - ಮಗನ ಹಲ್ಲೆ

ಅತ್ತೆ ಸೊಸೆ ಸೇರಿ ಮಾವನ ಕಣ್ಣಿಗೆ ಖಾರದ ಪುಡಿ ಎರಚುತ್ತಿದ್ರೆ, ಇತ್ತ ಮಗ ತಂದೆ, ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ!

ಮಗನ ಹಲ್ಲೆ
author img

By

Published : Jun 5, 2019, 3:50 PM IST

Updated : Jun 5, 2019, 4:13 PM IST

ತಿರುಪತಿ: ವೃದ್ಧ ತಂದೆ ತಾಯಿ ಮೇಲೆ ಮಗ ಮತ್ತು ಸೊಸೆ ಕರುಣೆ ಇಲ್ಲದೇ ನಡು ಬೀದಿಯಲ್ಲೇ ಮನಸೋ ಇಚ್ಚೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.

ಆಸ್ತಿ ವಿಚಾರವಾಗಿ ಈ ಹೈಡ್ರಾಮಾ ನಡೆದಿದೆ ಎನ್ನಲಾಗಿದೆ. ಆಸ್ತಿಗಾಗಿ ಮಗ ವಿಜಯ್​ ತನ್ನ ಪತ್ನಿ ಹಾಗು ಪತ್ನಿ ಕುಟುಂಬಸ್ಥರ ಜೊತೆಗೂಡಿ ತಂದೆ ಮುನಿಕೃಷ್ಣಯ್ಯ ಮತ್ತು ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಹಣ, ಆಸ್ತಿ ಎದುರು ಮರೆಯಾಯ್ತು ಮಾನವೀಯತೆ!

ವಿಜಯ್​ ಪತ್ನಿ ಮಾವ ಮುನಿಕೃಷ್ಣಯ್ಯರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಹೆಂಡ್ತಿ ಖಾರದ ಪುಡಿ ಎರಚಿದ ಬಳಿಕ ಮಗ ವಿಜಯ್​ ಕಬ್ಬಿಣದ ರಾಡ್​ನಿಂದ ತಂದೆ ಮೇಲೆ ಹಲ್ಲೆ ಮಾಡಿದ್ದಾನೆ.

ತಂದೆ-ಮಗನ ಜಗಳವನ್ನು ಸ್ಥಳೀಯರು ಮೊಬೈಲ್‌ ಕ್ಯಾಮೆರಾ ಮೂಲಕ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ತನಿಖೆ ಕೈಗೊಂಡಿದ್ದಾರೆ.

Intro:Body:

ಮಾವನ ಕಣ್ಣಿಗೆ ಖಾರದ ಪುಡಿ ಎರಚಿದ ಸೊಸೆ... ತಂದೆ-ತಾಯಿ ಮೇಲೆ ಮಗನ ಹಲ್ಲೆ! 

kannada newspaper, etv bharat, Property issue, Clash, father, son, Andhra, ಮಾವನ ಕಣ್ಣಿಗೆ, ಖಾರದ ಪುಡಿ, ಎರಚಿದ ಸೊಸೆ, ತಂದೆ ತಾಯಿ, ಮಗನ ಹಲ್ಲೆ,

ಅತ್ತ ಸೊಸೆ ಮಾವನ ಕಣ್ಣಿಗೆ ಖಾರದ ಪುಡಿ ಎರಚುತ್ತಾ ಇದ್ರೆ... ಇತ್ತ ಮಗ ತಂದೆ ಮೇಲೆ ಹಲ್ಲೆ ಮಾಡುತ್ತಿದ್ದ. ಇದೆಲ್ಲಾ ನಡು ಬೀದಿಯಲ್ಲೇ ನಡೆಯಿತು.

ತಿರುಪತಿ: ವೃದ್ಧ ತಂದೆ-ತಾಯಿ ಮೇಲೆ ಮಗ ಮತ್ತು ಸೊಸೆ ಕರುಣೆ ಇಲ್ಲದೇ ನಡು ಬೀದಿಯಲ್ಲೇ ದಾಳಿ ನಡೆಸಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. 

ಹೌದು, ಈ ಹೈಡ್ರಾಮಾ ನಡೆದಿದ್ದು ಮಾತ್ರ ಆಸ್ತಿ ಸಂಬಂಧ. ಆಸ್ತಿಗಾಗಿ ಮಗ ವಿಜಯ್​ ತನ್ನ ಹೆಂಡ್ತಿ ಮತ್ತು ಹೆಂಡ್ತಿ ಕುಟುಂಬಸ್ಥರ ಜೊತೆಗೂಡಿ ತಂದೆ ಮುನಿಕೃಷ್ಣಯ್ಯ ಮತ್ತು ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. 

ಇನ್ನು ವಿಜಯ್​ ಹೆಂಡ್ತಿ ಮಾವ ಮುನಿಕೃಷ್ಣಯ್ಯರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಹೆಂಡ್ತಿ ಖಾರದ ಪುಡಿ ಎರಚಿದ ಬಳಿಕ ಮಗ ವಿಜಯ್​ ಕಬ್ಬಿಣದ ರಾಡ್​ನಿಂದ ತಂದೆ ಮೇಲೆ ಹಲ್ಲೆ ಮಾಡಿದ್ದಾನೆ. 

ತಂದೆ-ಮಗನ ಜಗಳ ಸ್ಥಳೀಯರ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

తిరుపతి: పండు ముసలి అయిన తండ్రిపై కుమారుడు, కోడలు దాడికి పాల్పడిన ఘటన తిరుపతిలో స్థానికుల్ని దిగ్భ్రాంతికి గురిచేసింది. తిరుపతి నగరంలోని అనంత వీధిలో నివసించే 88 ఏళ్ల వృద్ధుడు మునికృష్ణయ్య దంపతులపై పెద్ద కొడుకు విజయ్‌ తన భార్య, బావమర్దితో కలిసి దాడి చేశాడు. తమకున్న రెండు సెంట్ల స్థలాన్ని అప్పుల కోసం మునికృష్ణయ్య విక్రయించాలనుకోవడమే కొడుకు ఆగ్రహానికి కారణమైంది. దీంతో విచక్షణ కోల్పోయిన కొడుకు కారం పొడి చల్లి, ఇనుప రాడ్డుతో తల్లిదండ్రులపై దాడి చేశాడు. భార్య, బావమరిది సైతం అతడికి సహకరించారు. పండు ముసలి పట్ల కొడుకు నిర్దాక్షిణ్యంగా వ్యవహరించడం స్థానికుల్ని దిగ్భ్రాంతికి  గురిచేసింది. ఈ ఘటనపై తిరుపతి పశ్చిమ పోలీస్‌ స్టేషన్‌లో బాధితుడు ఫిర్యాదు చేయగా.. పోలీసులు కేసు నమోదు చేసుకుని దర్యాప్తు చేస్తున్నారు.

Conclusion:
Last Updated : Jun 5, 2019, 4:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.