ನಿಜಾಮಾಬಾದ್: ಇಬ್ಬರು ಮಕ್ಕಳು ಕಾರಿನಲ್ಲಿ ಉಸಿರಾಟದ ಸಮಸ್ಯೆ ಎದುರಾಗಿ ಪ್ರಾಣಬಿಟ್ಟ ಘಟನೆ ತೆಲಂಗಾಣದ ನಿಜಾಮಾಬಾದ್ನಲ್ಲಿ ನಡೆದಿದೆ. ಆದರೆ ಮಕ್ಕಳ ಸಾವಿಗೆ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ.
ಇಲ್ಲಿನ ಮುಜಾಹಿದ್ನಗರ್ದಲ್ಲಿ ಐದು ವರ್ಷದ ರಿಯಾಜ್ ಮತ್ತು ಮಹಮ್ಮದ್ ಕಾರಿನಲ್ಲಿ ಉಸಿರಾಡದೇ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ನಿನ್ನೆ ಮಧ್ಯಾಹ್ನದಿಂದ ಇವರು ನಾಪತ್ತೆಯಾಗಿದ್ದು, ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಧ್ಯೆರಾತ್ರಿ ವೇಳೆ ಕಾರಿನ ಹಿಂಬದಿ ಸೀಟ್ನಲ್ಲಿ ಮಕ್ಕಳು ಶವವಾಗಿ ಕಂಡಿವೆ.
ಕಾರಿನ ಮಾಲೀಕ ಡೋರ್ ಓಪನ್ ಮಾಡಿ ನೋಡಿದಾಗ ಮಕ್ಕಳು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ಇನ್ನು ಈ ಮಕ್ಕಳು ಸ್ವಂತ ಅಕ್ಕ-ತಂಗಿಯ ಮಕ್ಕಳಾಗಿದ್ದು, ಮಕ್ಕಳನ್ನು ಕಳೆದುಕೊಂಡ ಆ ತಾಯಿಯಂದಿರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಾರಿನ ಬಾಗಿಲನ್ನ ಓನರ್ ತೆಗೆದು ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಆ ಕಾರಿನ ಮಾಲೀಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಮಧ್ಯರಾತ್ರಿ ಕಾರಿನ ಬಾಗಿಲನ್ನು ಓನರ್ ಏಕೆ ತೆಗೆಯಬೇಕು. ಲಾಕ್ ಆಗಿದ್ದ ಕಾರಿನಲ್ಲಿ ಈ ಮಕ್ಕಳು ಹೋಗಿದಾದ್ರೂ ಹೇಗೆ ಎಂಬುದಕ್ಕೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
Intro:Body:
Own sisters 2 child dead in car at Telangana
ಕಂದಮ್ಮಗಳ ಸಾವು ನಿಗೂಢ... ಅಕ್ಕ-ತಂಗಿಯ ಮನೆಯಲ್ಲಿ ಮಡುಗಟ್ಟಿದ ಮೌನ!
kannada newspaper, etv bharat, Own sisters, 2 child dead, car, Telangana, ಕಾರಿನಲ್ಲಿ, ಉಸಿರಾಡದೇ, ಪ್ರಾಣಬಿಟ್ಟ, ಕಂದಮ್ಮಗಳು, ಅಕ್ಕ ತಂಗಿ, ಮನೆ, ಮಡುಗಟ್ಟಿದ ಮೌನ,
ಕಾರಿನಲ್ಲಿ ಇಬ್ಬರು ಮಕ್ಕಳು ಉಸಿರಾಡದೇ ಪ್ರಾಣಬಿಟ್ಟಿದ್ದಾವೆ ಎನ್ನಲಾಗ್ತಿದ್ದು, ಮಕ್ಕಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಮಕ್ಕಳು ಸ್ವಂತ ಅಕ್ಕ-ತಂಗಿಯ ಮಕ್ಕಳಾಗಿರುವುದರಿಂದ ಈಗ ಆ ಮನೆಯಲ್ಲಿ ಮೌನ ಆವರಿಸಿದೆ.
ನಿಜಾಮಾಬಾದ್: ಇಬ್ಬರು ಮಕ್ಕಳು ಕಾರಿನಲ್ಲಿ ಉಸಿರಾಡದೇ ಪ್ರಾಣಬಿಟ್ಟಿದ್ದಾವೆ ಎನ್ನಲಾಗ್ತಿದ್ದು, ಮಕ್ಕಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಮುಜಾಹಿದ್ನಗರ್ನಲ್ಲಿ ಐದು ವರ್ಷದ ರಿಯಾಜ್ ಮತ್ತು ಮಹ್ಮದ್ ಕಾರಿನಲ್ಲಿ ಉಸಿರಾಡದೇ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ನಿನ್ನೆ ಮಧ್ಯಾಹ್ನದಿಂದ ಇವರು ನಾಪತ್ತೆಯಾಗಿದ್ದು, ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಧ್ಯೆರಾತ್ರಿ ವೇಳೆ ಕಾರಿನ ಹಿಂಬದಿ ಸೀಟ್ನಲ್ಲಿ ಮಕ್ಕಳು ಶವವಾಗಿ ಕಂಡಿದ್ದಾವೆ.
ಕಾರಿನ ಮಾಲೀಕ ಡೋರ್ ಓಪನ್ ಮಾಡಿ ನೋಡಿದಾಗ ಮಕ್ಕಳು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ಇನ್ನು ಈ ಮಕ್ಕಳು ಸ್ವಂತ ಅಕ್ಕ-ತಂಗಿಯ ಮಕ್ಕಳಾಗಿದ್ದು, ಮಕ್ಕಳನ್ನು ಕಳೆದುಕೊಂಡ ಆ ತಾಯಿಯಂದಿರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಾರಿನ ಬಾಗಿಲು ಓನರ್ ತೆಗೆದು ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಆ ಕಾರಿನ ಮಾಲೀಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಮಧ್ಯರಾತ್ರಿ ಕಾರಿನ ಬಾಗಿಲನ್ನು ಓನರ್ ಏಕೆ ತೆಗೆಯಬೇಕು. ಲಾಕ್ ಆಗಿದ್ದ ಕಾರಿನಲ್ಲಿ ಈ ಮಕ್ಕಳು ಹೋಗಿದಾದ್ರೂ ಹೇಗೆಂಬುದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ప్రమాదవశాత్తు ఇద్దరు చిన్నారులు కారులో ఊపిరాడక ప్రాణాలు కోల్పోయిన ఘటన నిజామాబాద్ జిల్లా కేంద్రంలోని ముజాహిద్నగర్లో జరిగింది.
నిజామాబాద్ నగరంలోని ముజాహిద్నగర్లో విషాదం చోటుచేసుకుంది. ప్రమాదవశాత్తు ఇద్దరు చిన్నారులు.. పదేళ్ల రియాజ్, ఐదేళ్ల మహ్మద్ కారులో ఊపిరాడక ప్రాణాలు కోల్పోయారు. నిన్న మధ్యాహ్నం నుంచి వీరిద్దరూ కనిపించకపోవడం వల్ల కుటుంబసభ్యులు పోలీసులకు ఫిర్యాదు చేశారు. అర్ధరాత్రి సమయంలో కారు వెనుక సీటులో పిల్లలిద్దరూ విగతజీవులుగా కనిపించారు. వారిద్దరూ అక్కాచెల్లెళ్ల కుమారులు కావడం వల్ల కుటుంబంలో విషాదఛాయలు అలుముకున్నాయి.
చిన్నారుల మృతిపై పలు అనుమానాలు...
కారు యజమాని అర్ధరాత్రి డోరు తీయగా పిల్లలు చనిపోయినట్లు గమనించాడు. వెంటనే పోలీసులకు సమాచారమివ్వగా వారు ఘటనాస్థలాన్ని పరిశీలించారు. అయితే లాక్ వేసి ఉన్న కారులోకి పిల్లలు ఎలా వెళ్లారు, అర్ధరాత్రి కార్ ఓనర్ ఎందుకు లాక్ తీసి చూశాడన్న అనుమానాలు కుటుంబసభ్యులు వ్యక్తం చేస్తున్నారు. కేసు నమోదు చేసుకున్న పోలీసులు... శవ పంచనామా నిమిత్తం చిన్నారుల మృతదేహాలను జిల్లా ప్రభుత్వ ఆస్పత్రికి తీసుకొచ్చారు.
Conclusion: