ಕರ್ನೂಲ್(ಆಂಧ್ರಪ್ರದೇಶ): ಮದುವೆ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದ ಖಾಸಗಿ ಬಸ್, ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮದುವೆ ಗಂಡು ಗಾಯಗೊಂಡ ಘಟನೆ ನಡೆದಿದೆ.
ಆಂಧ್ರಪ್ರದೇಶದ ಕರ್ನೂಲ್ ಬಳಿಯ ಉಲಿಂದಕೊಂಡ ಹೈವೇಯಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಎಸ್ಆರ್ಎಸ್ ಟ್ರಾವೆಲ್ಸ್ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಡ್ರೈವರ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬಸ್ ಜಖಂಗೊಂಡಿದೆ.
ಲಾರಿಯಲ್ಲಿದ್ದ ಪೈಪ್ಗಳು ಬಸ್ನೊಳಗೆ ನುಗ್ಗಿದ್ದು, ಗಾಯಾಳುಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಸ್‌ನಲ್ಲಿ ಮಧುಮಗ ಸೇರಿದಂತೆ 15 ಜನರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇದೆ.
ಅಪಘಾತದಲ್ಲಿ ಮದುವೆ ಗಂಡು ಸೇರಿದಂತೆ ಐವರು ಗಾಯಗೊಂಡಿದ್ದು, ಗಾಯಾಳುಗಳನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Intro:Body:
ನಿಂತ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದ ಖಾಸಗಿ ಬಸ್... ಮೂವರ ಸಾವು, ಮದುವೆ ಗಂಡಿಗೆ ಗಾಯ!
kannada newspaper, etv bharat, On the spot, three people, died, AndhraPradesh, road accident, ಲಾರಿ, ರಭಸ, ಡಿಕ್ಕಿ ಹೊಡೆದ, ಖಾಸಗಿ ಬಸ್, ಮೂವರ ಸಾವು, ಮದುವೆ ಗಂಡಿಗೆ ಗಾಯ,
ನಿನ್ನೆ ಮದುವೆ ಮುಗಿಸಿಕೊಂಡು ಬಸ್‌ನಲ್ಲಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ನಿಂತ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಮದುವೆ ಗಂಡಿಗೆ ಗಾಯಗಳಾಗಿವೆ.
ಕರ್ನೂಲ್: ಮದುವೆ ಮುಗಿಸಿಕೊಂಡು ಬರುತ್ತಿದ್ದ ಖಾಸಗಿ ಬಸ್ ನಿಂತ ಲಾರಿಗೆ ಡಿಕ್ಕಿ ಹೊಡೆದಿದೆ. ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಮದುವೆ ಗಂಡಿಗೆ ಗಾಯಗಳಾಗಿವೆ.
ಆಂಧ್ರಪ್ರದೇಶದ ಕರ್ನೂಲ್ ಬಳಿಯ ಉಲಿಂದಕೊಂಡ ಹೈವೇಯಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ನ್ಯಾಶನಲ್ ಹೈವೇ ಮೇಲೆ ನಿಂತಿದ್ದ ಲಾರಿಗೆ ರಭಸವಾಗಿ ಬಂದ ಎಸ್ಆರ್ಎಸ್ ಟ್ರಾವೆಲ್ಸ್ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಡ್ರೈವರ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಈ ಸಂಭವಿಸಿರುವ ಅಪಘಾತದಲ್ಲಿ ಅರ್ಧಕ್ಕರ್ಧ ಬಸ್ ಜಖಂಗೊಂಡಿದೆ.
ಇನ್ನು ಲಾರಿಯಲ್ಲಿದ್ದ ಪೈಪ್ಗಳು ಬಸ್ನೊಳಗೆ ನುಗ್ಗಿದ್ದು, ಗಾಯಾಳುಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಇನ್ನು ಪ್ರಮಾದಕ್ಕೆ ಗುರಿಯಾಗಿರುವ ಬಸ್‌ನಲ್ಲಿ ನಿನ್ನೆ ಮದುವೆಯಾಗಿದ್ದ ವರ ಸೇರಿದಂತೆ ಮದುವೆ ಬಳಗದ 15 ಜನರು ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಮದುವೆ ಗಂಡು ಸೇರಿದಂತೆ ಐವರು ಗಾಯಗೊಂಡಿದ್ದು, ಗಾಯಾಳುಗಳನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
కర్నూలు సమీపంలోని ఉలిందకొండ వద్ద జరిగిన ఘోర రోడ్డు ప్రమాదంలో ముగ్గురు అక్కడికక్కడే మృతి చెందగా... మరో ఐదుగురికి తీవ్రగాయాలయ్యాయి. జాతీయ రహదారిపై ఆగివున్న లారీని ఎస్.ఆర్.ఎస్.ట్రావెల్స్ బస్సు ఢీ కొనడంతో ఈప్రమాదం జరిగింది. ఈ ఘటనలో ఇద్దరు డ్రైవర్లు, ఓ ప్రయాణికుడు మృతి చెందారు. లారీలో ఉన్న పైపులు బస్సులోకి చోచ్చుకొని రావడంతో గాయపడిన వారిని బయటకు తీసేందుకు పోలీసులు రెండు గంటల పాటు శ్రమించారు. ప్రమాదానికి గురైన బస్సులో నిన్ననే వివాహం అయిన పెళ్లి బృందం సభ్యులు 15 మంది ఉన్నారు. పెళ్లి కుమారుడు కూర్చున్న సీట్లోకి కడ్డీలు చొచ్చుకు రావడంతో ఆయన కాలికి గాయాలయ్యాయి. పెళ్లి కుమారుడిని బయటకు తీసేందుకు పోలీసులు తీవ్రంగా శ్రమించారు. క్షతగాత్రులను కర్నూలు ప్రభుత్వ ఆసుపత్రికి తరలించారు. చికిత్స పోందుతున్న బాధితులను జిల్లా కలెక్టర్ సత్యనారాయణ పరామర్శించారు. మెరుగైన చికిత్స అందించాలని ఆయన వైద్యులకు సుచించారు.
Conclusion: