ETV Bharat / jagte-raho

ಐವರು ಡ್ರಗ್ಸ್‌​ ಪೆಡ್ಲರ್ಸ್ ಎನ್​ಸಿಬಿ ವಶಕ್ಕೆ, ಸುಶಾಂತ್ ಡೆತ್​ ಕೇಸ್​ನಲ್ಲಿ ಓರ್ವನ ನಂಟು - ಚರಾಸ್

ನಟಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ಚಕ್ರವರ್ತಿ​ ಅರೆಸ್ಟಾದ ಬಳಿಕ ಡ್ರಗ್ಸ್ ಲಿಂಕ್ ಕುರಿತ ತನಿಖೆ ಸಂಬಂಧ ಮುಂಬೈನ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದ ಎನ್​ಸಿಬಿ ಈಗಾಗಲೇ 6 ಮಂದಿ ಡ್ರಗ್ಸ್‌‌ ಪೆಡ್ಲರ್​ಗಳನ್ನು ಬಂಧಿಸಿದೆ..

NCB
ಸುಶಾಂತ್ ಡೆತ್​ ಕೇಸ್
author img

By

Published : Sep 18, 2020, 3:33 PM IST

ಮುಂಬೈ : ಮೂರು ಪ್ರತ್ಯೇಕ ಡ್ರಗ್ಸ್‌ ಜಾಲಗಳಿಗೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ದಳ (ಎನ್​ಸಿಬಿ) ಐದು ಜನರನ್ನು ವಶಕ್ಕೆ ಪಡೆದಿದೆ. ಇದರಲ್ಲಿ ಓರ್ವ ಬಾಲಿವುಡ್ ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಪ್ರಕರಣ ಸಂಬಂಧ ಡ್ರಗ್ಸ್ ಲಿಂಕ್ ಕುರಿತ ಕೇಸ್​ಗೆ ಸಂಬಂಧಪಟ್ಟವನಾಗಿದ್ದಾನೆ.

ಡ್ರಗ್ಸ್​ ಪೆಡ್ಲರ್ ​​ರಾಹುಲ್ ವಿಶ್ರಮ್, ನಟ ಸುಶಾಂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದ ಆರೋಪಿ. ಇತರ ಪೆಡ್ಲರ್‌ಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ. ಈತನ ಬಳಿ 1 ಕೆಜಿ ಚರಸ್‌ (ಒಂದು ಬಗೆಯ ಡ್ರಗ್​) ಹಾಗೂ ₹4.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ನಟಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ಚಕ್ರವರ್ತಿ​ ಅರೆಸ್ಟಾದ ಬಳಿಕ ಡ್ರಗ್ಸ್ ಲಿಂಕ್ ಕುರಿತ ತನಿಖೆ ಸಂಬಂಧ ಮುಂಬೈನ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದ ಎನ್​ಸಿಬಿ ಈಗಾಗಲೇ 6 ಮಂದಿ ಡ್ರಗ್ಸ್‌‌ ಪೆಡ್ಲರ್​ಗಳನ್ನು ಬಂಧಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.