ETV Bharat / jagte-raho

ಕೌಟುಂಬಿಕ ಹಿಂಸಾಚಾರ ಆರೋಪ: ಕೋರ್ಟ್​ನಲ್ಲಿಂದು​ ಬಿಜೆಡಿ ಸಂಸದನ ಪತ್ನಿ ಅರ್ಜಿ ವಿಚಾರಣೆ - ಕೌಟುಂಬಿಕ ಹಿಂಸಾಚಾರ ಆರೋಪ

ಒಡಿಶಾದ ಬಿಜೆಡಿ ಸಂಸದ ಅನುಭವ್​ ಮೊಹಾಂತಿ ಅವರ ಪತ್ನಿ ತನಗೆ ಕಿರುಕುಳ ನೀಡಲಾಗ್ತಿದೆ ಎಂದು ಆರೋಪಿಸಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಇಂದು ಅರ್ಜಿ ವಿಚಾರಣೆ ನಡೆಯಲಿದೆ.

Mohanti
ಮೊಹಾಂತಿ
author img

By

Published : Sep 7, 2020, 10:31 AM IST

ಕಟಕ್​(ಒಡಿಶಾ): ಒಡಿಶಾದ ನಟ ಮತ್ತು ಬಿಜೆಡಿ ಸಂಸದ ಅನುಭವ್​ ಮೊಹಾಂತಿ ಅವರ ಪತ್ನಿ ಕೋರ್ಟ್​ ಬಾಗಿಲು ತಟ್ಟಿದ್ದಾರೆ.

ತನಗೆ ಕಿರುಕುಳ ನೀಡಲಾಗ್ತಿದೆ ಎಂದು ನ್ಯಾಯಾಲಯದ ಮೊರೆ ಹೋಗಿರುವ ನಟಿ ವರ್ಷಾ ಪ್ರಿಯದರ್ಶಿನಿ ಅವರ ಅರ್ಜಿ ವಿಚಾರಣೆಯನ್ನು ಇಂದು ಸಬ್​ ಡಿವಿಷನಲ್​ ಮ್ಯಾಜಿ್ಸ್ಟ್ರೇಟ್​ ಕೋರ್ಟ್​ ನಡೆಸಲಿದೆ.

ಪತಿ ಮನೆಯಲ್ಲಿ ತನಗೆ ಕಿರಕುಳ ನೀಡಲಾಗ್ತಿದೆ ಎಂದು ನಟಿ ವರ್ಷಾ ಪ್ರಿಯದರ್ಶಿನಿ ದೂರಿದ್ದಾರೆ. ಇ ಹಿನ್ನೆಲೆ ಕಳೆದ ಆಗಸ್ಟ್​ 7 ರಂದು ವರ್ಷಾ ಅವರ ಪರ ವಕೀಲರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಕೀಲರಾದ ಆರ್​ ಕೆ ರಥ್​ ಅವರು ವರ್ಷಾ ಪರ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸಾಚಾರ ತಡೆ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆಗೆ ಬರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.