ETV Bharat / jagte-raho

ಆಸ್ತಿ ಕಲಹ: ಸಹೋದರರ ನಡುವೆ ಮಾರಾಮಾರಿ,ಓರ್ವ ಗಂಭೀರ - ಗಲಾಟೆ

ಆಸ್ತಿ ಹಂಚಿಕೆ ವಿಚಾರವಾಗಿ ಸಹೋದರರಿಬ್ಬರ ನಡುವೆ ಮಾರಾಮಾರಿ ನಡೆದಿದ್ದು, ಓರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಸಹೋದರರ ಫೈಟ್​
author img

By

Published : Mar 27, 2019, 2:28 AM IST

ರಾಯಚೂರು: ಆಸ್ತಿ ವಿಚಾರಕ್ಕಾಗಿ ಸಹೋದರರ ನಡುವೆ ಮಾರಾಮಾರಿ ನಡೆದಿರುವ ಘಟನೆ ರಾಯಚೂರಿನ ನಡೆದಿದೆ. ನಗರದ ಮಡ್ಡಿಪೇಟೆಯಲ್ಲಿ ಈ ಘಟನೆ ನಡೆದಿದ್ದು, ಸಹೋದರರಾದ ಶ್ರೀನಿವಾಸ ಮತ್ತು ಪುರೋಷತ್ತಮ್ ಮಧ್ಯ ಗಲಾಟೆ ನಡೆದಿದೆ.

ಸಹೋದರರ ಫೈಟ್​

ಆಸ್ತಿ ಹಂಚಿಕೆ ವಿಷಯಕ್ಕೆ ಇಬ್ಬರ ನಡುವೆ ವೈಮನಸ್ಸು ಮೋಡಿ ಮನಸ್ತಾಪ ಉಂಟಾಗಿತ್ತು. ಆದರೆ ನಿನ್ನೆ ಇಬ್ಬರು ಇದೇ ವಿಚಾರಕ್ಕೆ ಜಗಳವಾಡಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಶ್ರೀನಿವಾಸ ಮೇಲೆ ಪುರೋಷತ್ತಮ್ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಶ್ರೀನಿವಾಸ್​ನನ್ನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ನೇತಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪುರೋಷತ್ತಮ್ ಹಾಗೂ ಆತನ ಪತ್ನಿಯನ್ನ ಪೊಲೀಸರು ಬಂಧಿಸಿದ್ದಾರೆ. ಈ ಗಲಾಟೆಯಿಂದ ಬಡಾವಣೆಯಲ್ಲಿ ಕೆಲಕಾಲ ವಿಷಯ ವಾತಾವರಣ ‌ನಿರ್ಮಾಣವಾಗಿತ್ತು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.