ETV Bharat / jagte-raho

ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಪಲ್ಟಿ: ಒಬ್ಬನ ಸಾವು - Basavakalyana

ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಗೂಡ್ಸ್ ವಾಹನ ಪಲ್ಟಿ
ಗೂಡ್ಸ್ ವಾಹನ ಪಲ್ಟಿ
author img

By

Published : Jul 21, 2020, 10:27 AM IST

ಬಸವಕಲ್ಯಾಣ (ಬೀದರ್): ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಲಸೂರು - ಭಾಲ್ಕಿ ರಸ್ತೆಯ ಸೋಲದಾಬಕಾ ಗ್ರಾಮದ ಸಮಿಪ ನಡೆದಿದೆ.

ಹುಲಸೂರ ಪಟ್ಟಣದ ಅಜರ್ ಇಸೂಫ್ ದಾವಲಜಿ(29) ಮೃತಪಟ್ಟ ವ್ಯಕ್ತಿ.

ಬೀದರ್‌ದಿಂದ ಹುಲಸೂರು ಕಡೆಗೆ ಬರುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ. ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಜೆ.ಎಸ್,ನ್ಯಾಮಗೌಡರ್, ಪಿಎಸ್‌ಐ ಗೌತಮ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.