ETV Bharat / jagte-raho

4ನೇ ಮಗು ಹೆಣ್ಣೆಂದು ತಿಳಿದು ಆತ್ಮಹತ್ಯೆ ಮಾಡ್ಕೊಂಡ ತಂದೆ - ಲಲಿತ್​ಪುರ ಕ್ರೈಂ ಸುದ್ದಿ

ಈ ಹಿಂದೆ ಗಂಡು ಮಗುವಿನ ಆಸೆಯಲ್ಲಿ ತನ್ನ ಮಗಳನ್ನೇ ಪಾಪಿ ತಂದೆ ಕೊಲೆಗೈದ ಘಟನೆ ಜಾರ್ಖಂಡ್​ನ ಲೋಹರ್‌ದಗದಲ್ಲಿ ನಡೆದಿತ್ತು. ಮಂತ್ರವಾದಿಯ ಸಲಹೆಯಂತೆ ಆತ ತನ್ನ ಆರು ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದನು..

lalitpur
4ನೇ ಮಗುವೂ ಹೆಣ್ಣು ಎಂದು ಆತ್ಮಹತ್ಯೆ ಮಾಡಿಕೊಂಡ ಅಪ್ಪ
author img

By

Published : Dec 5, 2020, 11:28 AM IST

Updated : Dec 5, 2020, 11:46 AM IST

ಲಲಿತ್​ಪುರ (ಉತ್ತರಪ್ರದೇಶ) : ತನ್ನ ಪತ್ನಿ ನಾಲ್ಕನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದಳೆಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಲಲಿತ್​ಪುರ ಜಿಲ್ಲೆಯ ಧುರ್ವಾರ ಎಂಬ ಗ್ರಾಮದ ನಿವಾಸಿ ವಿನೋದ್​ ಅಹಿರ್ವಾರ್ ಮೃತ ವ್ಯಕ್ತಿ. ವೃತ್ತಿಯಲ್ಲಿ ರೈತನಾಗಿದ್ದ ಈತನಿಗೆ ಮೂವರೂ ಹೆಣ್ಣು ಮಕ್ಕಳೇ ಹುಟ್ಟಿದ್ದರು. ಒಂದಾದರೂ ಗಂಡು ಮಗು ಆಗಲಿ ಎಂದು ಕಾದಿದ್ದು, ನಾಲ್ಕನೇ ಬಾರಿ ಕೂಡ ಹೆಣ್ಣು ಮಗು ಜನಿಸಿದೆ. ಇದರಿಂದ ಮನನೊಂದ ವಿನೋದ್ ವಿಷ ಕುಡಿದು ಪ್ರಾಣ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ಪುತ್ರ ಸಂತಾನಕ್ಕಾಗಿ ಮಗಳನ್ನೇ ಕೊಂದ ಕಟುಕ ತಂದೆ!

ಈ ಹಿಂದೆ ಗಂಡು ಮಗುವಿನ ಆಸೆಯಲ್ಲಿ ತನ್ನ ಮಗಳನ್ನೇ ಪಾಪಿ ತಂದೆ ಕೊಲೆಗೈದ ಘಟನೆ ಜಾರ್ಖಂಡ್​ನ ಲೋಹರ್‌ದಗದಲ್ಲಿ ನಡೆದಿತ್ತು. ಮಂತ್ರವಾದಿಯ ಸಲಹೆಯಂತೆ ಆತ ತನ್ನ ಆರು ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದನು.

Last Updated : Dec 5, 2020, 11:46 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.