ETV Bharat / jagte-raho

‘Fast & Furious 9’ ಚಿತ್ರೀಕರಣದ ವೇಳೆ ಅವಘಡ... ಕೋಮಾದಲ್ಲಿ ಸ್ಟಂಟ್​ಮ್ಯಾನ್​! - ಸ್ಟಂಟ್​ಮ್ಯಾನ್

ಕೆಲವು ದಿನಗಳ ಹಿಂದೆ Fast and Furious 9 ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ಸ್ಟಂಟ್​ಮ್ಯಾನ್​ವೊಬ್ಬ ಮೇಲಿಂದ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಆತ ಕೋಮಾಗೆ ತೆರಳಿದ್ದಾರೆ.

ಕೃಪೆ : Twitter
author img

By

Published : Jul 25, 2019, 10:57 AM IST

ಹರ್ಟ್‌ಫೋರ್ಡ್ಶೈರ್: ರಾಕ್​ ಮತ್ತು ವಿನ್​ ಡೀಸೆಲ್​ ಅಭಿನಯದ Fast and Furious 9 ಟ್ರೇಲರ್​ ಎಲ್ಲರ ಮನಗೆದ್ದಿದ್ದು, ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಆದ್ರೆ ಚಿತ್ರೀಕರಣದ ವೇಳೆ ಸ್ಟಂಟ್​ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ ಸ್ಟಂಟ್​ ಮ್ಯಾನ್​.

etv bharat, Fast & Furious 9, Stuntman, Coma,
ಕೃಪೆ : Twitter

ವಿನ್​ ಡೀಸೆಲ್​ ಅವರ ಡೂಪ್​ ​ಜೋ ವಾಟ್ಸ್​ ಫೈಟಿಂಗ್​ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಈ ಶೂಟಿಂಗ್​ ದಕ್ಷಿಣ ಇಂಗ್ಲೆಂಡ್​ನ ಲೀವ್ಸ್‌ಡೆನ್‌ನಲ್ಲಿರುವ ವಾರ್ನರ್ ಬ್ರದರ್ಸ್ ಸ್ಟುಡಿಯೋಸ್​ನಲ್ಲಿ ನಡೆಯಿತ್ತಿತ್ತು. ಫೈಟಿಂಗ್​ ಶೂಟಿಂಗ್​ ವೇಳೆ ಜೋ ವಾಟ್ಸ್​ ಸ್ಟಂಟ್​ ಮಾಡಲು ಹೋಗಿ 30 ಅಡಿಗಳ ಎತ್ತರದಿಂದ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು.

ಇನ್ನು ಜೋ ವಾಟ್ಸ್ ಅವರ​ನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಅವರು ಕೋಮಾಗೆ ತೆರಳಿದ್ದಾರೆ ಎಂದು ವೈದ್ಯರು ದೃಢೀಕರಿಸಿದ್ದಾರೆ. ಜೋ ವಾಟ್ಸ್​ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಸ್ಟಂಟ್​ ಮ್ಯಾನ್​ ಜೋ ವಾಟ್ಸ್​ ಆದಷ್ಟು ಬೇಗ ಗುಣಮುಖರಾಗಲಿ ಎಂದು ಚಿತ್ರರಂಗ ಸೇರಿದಂತೆ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

Intro:Body:

‘Fast & Furious 9’ ಚಿತ್ರೀಕರಣದ ವೇಳೆ ಅವಘಡ... ಕೋಮಾದಲ್ಲಿ ಸ್ಟಂಟ್​ಮ್ಯಾನ್​!

kannada newspaper, etv bharat, Fast & Furious 9, Stuntman, Coma, Fast & Furious 9,ಚಿತ್ರೀಕರಣ, ಅವಘಡ, ಕೋಮಾ, ಸ್ಟಂಟ್​ಮ್ಯಾನ್,

'Fast & Furious 9' Stuntman in Coma 

ಕೆಲವು ದಿನಗಳ ಹಿಂದೆ Fast and Furious 9 ಚಿತ್ರೀಕರಣದ ವೇಳೆ ಅವಘಡ ಸಂಭವಿಸಿತ್ತು. ಸ್ಟಂಟ್​ಮ್ಯಾನ್​ವೊಬ್ಬ ಮೇಲಿಂದ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಆದ್ರೆ ಈಗ ಆತ ಕೋಮಾಗೆ ತೆರಳಿದ್ದಾರೆ. 

ಹರ್ಟ್‌ಫೋರ್ಡ್ಶೈರ್: ರಾಕ್​ ಮತ್ತು ವಿನ್​ ಡೀಸೆಲ್​ ಅಭಿನಯದ Fast and Furious 9 ಟ್ರೇಲರ್​ ಎಲ್ಲರ ಮನಗೆದ್ದಿದ್ದು, ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಆದ್ರೆ ಚಿತ್ರೀಕರಣದ ವೇಳೆ ಸ್ಟಂಟ್​ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ ಸ್ಟಂಟ್​ ಮ್ಯಾನ್​. 

ವಿನ್​ ಡೀಸೆಲ್​ ಅವರ ಡೂಪ್​ ​ಜೋ ವಾಟ್ಸ್​ ಫೈಟಿಂಗ್​ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಈ ಶೂಟಿಂಗ್​ ದಕ್ಷಿಣ ಇಂಗ್ಲೆಂಡ್​ನ ಲೀವ್ಸ್‌ಡೆನ್‌ನಲ್ಲಿರುವ ವಾರ್ನರ್ ಬ್ರದರ್ಸ್ ಸ್ಟುಡಿಯೋಸ್​ನಲ್ಲಿ ನಡೆಯಿತ್ತಿತ್ತು. ಫೈಟಿಂಗ್​ ಶೂಟಿಂಗ್​ ವೇಳೆ ಜೋ ವಾಟ್ಸ್​ ಸ್ಟಂಟ್​ ಮಾಡಲು ಹೋಗಿ 30 ಅಡಿಗಳ ಎತ್ತರಿಂದ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. 

ಇನ್ನು ಜೋ ವಾಟ್ಸ್​ನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಅವರು ಕೋಮಾಗೆ ತೆರಳಿದ್ದಾರೆ ಎಂದು ವೈದ್ಯರು ದೃಢಿಕರಿಸಿದ್ದಾರೆ. ಜೋ ವಾಟ್ಸ್​ ಜೀವಕ್ಕೆ ಯಾವುದೇ ಅಪಾಯವಿಲ್ಲವೆಂದು ಸಹ ವೈದ್ಯರು ಹೇಳಿದ್ದಾರೆ. 

ಸ್ಟಂಟ್​ ಮ್ಯಾನ್​ ಜೋ ವಾಟ್ಸ್​ ಆದಷ್ಟು ಬೇಗ ಗುಣಮುಖರಾಗಲಿ ಎಂದು ಚಿತ್ರರಂಗ ಸೇರಿದಂತೆ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. 

Vin Diesel's stunt double Joe Watts is fighting for his life after falling 30 feet onto his head while filming "Fast and Furious 9."

According to Mail Online, the stuntman has been placed in a medically-induced coma after a safety cable reportedly snapped while Watts jumped off a balcony on the film's set at Warner Bros Studios in Leavesden, Hertfordshire Monday. 

Sources told the publication Diesel was said to have been "choking back tears" after watching Watts hit his head while performing the stunt. Production was halted following the tragic incident.

"We had an injury on the set of 'Fast 9' today in Leavesden with one of our stuntmen," a Universal spokesman told USA TODAY. "We have halted production for the day to focus on this situation." Local police also confirmed the incident, telling The Sun, "Police were called shortly before noon today following an incident at Warner Bros. Studios in Leavesden, Hertfordshire. It was reported that a man had been injured while working at the location and sustained serious injuries. The air ambulance attended and police officers are currently on scene to assist and carry out initial enquiries."

Watts' fiancee Tilly Powell took to social media to update her friends and family on Watts' condition, writing in a since-deleted Facebook post that he was "stable and being monitored closely throughout the night" and in an induced coma following the serious head injury.

Powell, who is also a stunt performer and was filming "The Hitman's Wife's Bodyguard" in London, wrote that her heart was "shattered" over the accident.

"I love him so much," she added. "He has all his family and friends by his side to get him through this!"

James Gunn Thanks Fans, Disney After He's Reinstated as 'Guardians of the Galaxy 3' Director

View Story 

A family member told Mail Online that Powell is "absolutely devastated" over the accident, but "has known the risks that were always involved" with the job.

"She grew up with a father who was a stuntman and has followed the same career," the source continued. "She knew that they always faced risks on any dangerous stunt."

"Tilly is at the hospital with Joe and like everyone else just praying that Joe will pull through," the insider added.

The Health and Safety Executive (HSE) is investigating after a stuntman suffered "serious" injuries while filming Fast & Furious 9 on Monday.

Joe Watts was involved in a fall on set at the Warner Bros Studios in Hertfordshire at about 12:00 BST.

The stuntman, who also works as a teacher, was airlifted to the Royal London Hospital and filming was halted.

The Leavesden studios have previously been used to shoot films in the Harry Potter and James Bond franchises.

Mr Watts has worked on a number of high-profile productions including Game of Thrones, Johnny English Strikes Again, Star Wars: The Last Jedi and Kingsman: The Golden Circle.

Hertfordshire Police, who were called to the scene along with paramedics, said: "The incident has been referred to the Health and Safety Executive and there will be no further police involvement."

The Creative Academy in Slough, where Mr Watts worked as a gymnastics coach, said it was "saddened" to learn news of his injuries.

A statement said: "We hope he makes a speedy recovery and send our best wishes to Joe and his family."

Fast & Furious 9, starring Vin Diesel and Michelle Rodriguez, is due for release next year.

Warner Bros and the film's production company Universal Pictures have been approached for comment.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.