ETV Bharat / jagte-raho

ವೈಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ: ಮೂವರು ಅರೆಸ್ಟ್​ - Latest CCB Attack News

ಹುಡುಗಿಯರ ಅಮಾಯಕತೆಯನ್ನೇ ಬಂಡವಾಳವಾಗಿಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್‌ ಅಡ್ಡೆ ಮೇಲೆ ದಾಳಿ ಮಾಡಿ ಮೂವರು ಆರೋಪಿಗಳ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ccb-attack-on-prostitution-cross
ವೈಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ
author img

By

Published : Jan 7, 2020, 3:24 PM IST

ಬೆಂಗಳೂರು: ಹುಡುಗಿಯರ ಅಮಾಯಕತೆಯನ್ನೇ ಬಂಡವಾಳವಾಗಿಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್‌ ಅಡ್ಡೆ ಮೇಲೆ ದಾಳಿ ಮಾಡಿ ಮೂವರು ಆರೋಪಿಗಳ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹತೆನಲ್​ ಚೊಂಗ್​ ಹೊಲಿಪ್, ಸಟ್ಜೇಸಿ ಹೊವುಮ್,​​ ರಾಬರ್ಟ್ ಬಂಧಿತ ಆರೋಪಿಗಳು. ಜೀವನ್ ಭೀಮಾನಗರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿರುವ ಈಸ್ಟರ್ನ್ ಸೆಲೂನ್ ಅಂಡ್ ಸ್ಪಾನಲ್ಲಿ ಸಿಕ್ಕಿಂ ಮತ್ತು ನಾಗಲ್ಯಾಂಡ್ ನಿಂದ ಹುಡುಗಿಯರನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿ ಹಣದ ಸಹಾಯ‌ ಮಾಡುವುದಾಗಿ ಆಸೆ ಹುಟ್ಟಿಸಿ ವೆಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.

ಮಾಹಿತಿ ತಿಳಿದ ಕೇಂದ್ರ ವೀಭಾಗದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳ ಬಂಧನ‌ ಮಾಡಿ ನಗದು, ಡೆಬಿಟ್, ಕ್ರೆಡಿಟ್ ಕಾರ್ಡ್, ಸ್ವೈಪಿಂಗ್​ ಮಷಿನ್​, ಕಾಂಡೋಮ್, ಮೊಬೈಲ್ ಪೋನ್ ವಶಪಡಿಸಿದ್ದಾರೆ.

ಆರೋಪಿಗಳು ವಿಚಾರಣೆ ವೇಳೆ ಸಂಘಟಿತ ರೀತಿಯಲ್ಲಿ ತಮ್ಮದೇ ಜಾಲವನ್ನ ಮಾಡಿಕೊಂಡು, ಅಮಾಯಕ ಹೆಣ್ಣು ಮಕ್ಕಳನ್ನ ಟಾರ್ಗೇಟ್ ಮಾಡಿ ಪೋನ್ ಆ್ಯಪ್​ಗಳ ಮೂಲಕ ಗಿರಾಕಿ‌ಗಳನ್ನು ಕರೆಸಿ ದಂಧೆ ನಡೆಸುತ್ತಿದ್ದುದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸಕ್ಷೆನ್​ 370, 3,4,5,6 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನೀಖೆ ಮುಂದುವರೆಸಿದ್ದಾರೆ.

Intro:ಹೈಟೆಕ್ ವೈಶ್ಯಾವಾಟಿಕೆ ದಂದೆ ಮೇಲೆ ಸಿಸಿಬಿ ದಾಳಿ..

ಅಮಾಯಕ ಹುಡುಗಿಯರನ್ನ ಅಕ್ರಮವಾಗಿ ಇಟ್ಟುಕೊಂಡು ಹೈಟೆಕ್ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್‌ ಅಡ್ಡೆ ಮೇಲೆ ಸಿಸಿಬಿ ದಾಳಿ ಮಾಡಿ ಮೂವರು ಆರೋಪಿಗಳ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. Hatenl chong haolip, satjesi hovum, ರಾಬರ್ಟ್ ಬಂಧಿತ ಆರೋಪಿಗಳು.

ಜೀವನ್ ಭೀಮಾನಗರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಈಸ್ಟರ್ನ್ ಸೆಲೂನ್ ಅಂಡ್ ಸ್ಪಾನಲ್ಲಿ ಸಿಕ್ಕಿಂ ಮತ್ತು ನಾಗಲ್ಯಾಂಡ್ ನಿಂದ ಹುಡುಗಿಯರನ್ನ ಮಾನವ ಕಳ್ಳ ಸಾಗಾಣಿಕೆ ಮಾಡಿಕೊಂಡು ಹಣದ ಸಹಾಯ‌ಮಾಡುವುದಾಗಿ ಹೆಚ್ವಿನ ಹಣದ ಆಸೆ ತೋರಿಸಿ‌ ಸ್ಪಾ ನಲ್ಲಿ ಹುಡುಗಿಯರನ್ನ ಅಕ್ರಮವಾಗಿ ಇರಿಸಿ ವೆಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.

ಈ ಮಾಹಿತಿ ತಿಳಿದು ಕೇಂದ್ರ ವೀಬಾಗದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳ ಬಂಧನ‌ ಮಾಡಿ ನಗದು, ಡೆಬಿಟ್, ಕ್ರೆಡಿಟ್ ಕಾರ್ಡ್,ಸೈವಿಪಿಂಗ್ ಮಿಷನ್ ,ಕಾಂಡೋಮ್, ಒಂದು ಒಪ್ಪೋ ಕಂಪೆನಿಯ ಮೊಬೈಲ್ ಪೋನ್ ವಶಪಡಿಸಿದ್ದಾರೆ.

ಇನ್ನು ಆರೋಪಿಗಳು ವಿಚಾರಣೆ ವೇಳೆ ಸಂಘಟಿತ ರೀತಿಯಲ್ಲಿ ತಮ್ಮದೇ ಜಾಲವನ್ನ ಮಾಡಿಕೊಂಡು ಹೈಟೆಕ್ ಆಗಿ ದಂಧೆ ಮಾಡಿ ಅಮಾಯಕ ಹೆಣ್ಣು ಮಕ್ಕಳನ್ನ ಟಾರ್ಗೇಟ್ ಮಾಡಿಕೊಂಡು ಪೋನ್ ಆ್ಯಪ್ಗಳ ಮೂಲಕ ಗಿರಾಕಿ‌ ಕರೆಸಿ ದಂಧೆ ನಡೆಸುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.ಸದ್ಯ ಆರೋಪಿಗಳ ವಿರುದ್ದ ಐಪಿಸಿ 370, 3,4,5,6 ಕಾಯ್ದೆಯಡಿ ಪ್ರಕರಣ ದಾಖಲಿಸಿ ತನೀಕೆ ಮುಂದುವರೆಸಲಾಗಿದೆBody:KN_BNG_04_CCB_7204498Conclusion:KN_BNG_04_CCB_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.