ದೆಹಲಿ: ಬಿಜೆಪಿ ನಾಯಕ ತನ್ನ ಕುಟುಂಬಸ್ಥರ ಮೇಲೆ ಮನಸ್ತಾಪಗೊಂಡು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಬಿಜೆಪಿ ನಾಯಕ ನವೀನ್ ಜೈನ್ ಅವರ ಸಹೋದರ ಮತ್ತು ಸಹೋದರಿಯರ ನಡುವೆ ಆಸ್ತಿ ಕಲಹ ಉಂಟಾಗಿತ್ತು. ಇದರಿಂದ ನವೀನ್ ಜೈನ್ ಮನಸ್ತಾಪಕ್ಕೆ ಗುರಿಯಾಗಿದ್ದರು.
ಇನ್ನು ನವೀನ್ ಜೊತೆ ಮತ್ತೆ ಸಹೋದರ, ಸಹೋದರಿಯರ ಮಧ್ಯೆ ಕಲಹ ಉಂಟಾಗಿದೆ. ಇದರಿಂದ ತೀವ್ರ ಮನಸ್ತಾಪಕ್ಕೆ ಗುರಿಯಾದ ನವೀನ್ ನೇರ ತಮ್ಮ ತಾಯಿ ಮನೆಗೆ ತೆರಳಿದ್ದಾರೆ. ಅಲ್ಲಿ ಡೆತ್ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
ಹೆತ್ತ ತಾಯಿ ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ನಾಯಕ!
kannada newspaper, kannada news, BJP leader, shoot himself, gun, Dehli, ತಾಯಿ ಮನೆ, ಆತ್ಮಹತ್ಯೆ, ಬಿಜೆಪಿ ನಾಯಕ,
BJP leader shoot himself by a gun in Dehli
ಬಿಜಿಪಿ ನಾಯಕನೊಬ್ಬ ತನ್ನ ಹೆತ್ತ ತಾಯಿ ಮನೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ದೆಹಲಿ: ಬಿಜೆಪಿ ನಾಯಕ ತನ್ನ ಕುಟುಂಬಸ್ಥರ ಮೇಲೆ ಮನಸ್ತಾಪಗೊಂಡು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಬಿಜೆಪಿ ನಾಯಕ ನವೀನ್ ಜೈನ್ ತಮ್ಮ ಸಹೋದರ ಮತ್ತು ಸಹೋದರಿಯರ ನಡುವೆ ಆಸ್ತಿ ಕಲಹ ಉಂಟಾಗಿತ್ತು. ಇದರಿಂದ ನವೀನ್ ಜೈನ್ ಮನಸ್ತಾಪಕ್ಕೆ ಗುರಿಯಾಗಿದ್ದರು.
ಇನ್ನು ನವೀನ್ ಜೊತೆ ಮತ್ತೆ ಸಹೋದರ, ಸಹೋದರಿಯರ ಮಧ್ಯೆ ಕಲಹ ಉಂಟಾಗಿದೆ. ಇದರಿಂದ ತೀವ್ರ ಮನಸ್ತಾಪಕ್ಕೆ ಗುರಿಯಾದ ನವೀನ್ ನೇರ ತಮ್ಮ ತಾಯಿ ಮನೆಗೆ ತೆರಳಿದ್ದಾರೆ. ಅಲ್ಲಿ ಡೆತ್ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
गाजियाबाद के सिटी कोतवाली इलाके के भाजपा नेता नवीन जैन ने भाई और बहन से परेशान होकर खुद को गोली मार ली. मरने से पहले भाजपा नेता ने एक सुसाइड नोट भी छोड़ा है.
नई दिल्ली/गाजियाबाद: गाजियाबाद में अपने ही भाई और बहन से परेशान भाजपा नेता ने खुद को गोली मार ली. मरने से पहले भाजपा नेता ने एक सुसाइड नोट भी छोड़ा है जिसमें उसने अपनी आपबीती बताई.
गाजियाबाद के सिटी कोतवाली इलाके के व्यापारी नवीन जैन ने खुद को गोली मार ली. नवीन ने अपने सुसाइड नोट में लिखा कि वह अपने भाइयों और बहन से काफी परेशान हैं और वह उनका मानसिक उत्पीड़न कर रहे हैं. अब सहन करने की ताकत नहीं रही है इसलिए वह खुद को गोली मार रहे हैं.
प्रॉपर्टी को लेकर था विवाद
जानकारी के मुताबिक नवीन जैन का उनके भाई और बहन से लंबे समय से पारिवारिक और प्रॉपर्टी को लेकर विवाद चल रहा था. उन्होंने सुसाइड नोट में लिखा है कि उनके बेटे को परेशान ना किया जाए. नवीन बिल्डर और व्यापारी होने के साथ-साथ स्थानीय भाजपा नेता भी थे. उनकी मौत से गाजियाबाद व्यापारियों और भाजपा नेताओं के बीच शोक का माहौल है.
लिस जुटी जांच में
मामले में एसपी सिटी श्लोक कुमार का कहना है कि जांच पड़ताल की जा रही है. परिवार के लोगों की भी जानकारी जुटाई जा रही है. सुसाइड नोट को फॉरेंसिक लैब के लिए भेज दिया गया है. साथ ही जिन लोगों पर आरोप लगाया जा रहा है उनसे भी पूछताछ की जाएगी और जांच-पड़ताल के बाद संबंधित धाराओं में उचित कार्रवाई की जाएगी. फिलहाल पुलिस ने नवीन की लाश को पोस्टमार्टम के लिए भेज दिया है.
Conclusion: