ETV Bharat / jagte-raho

ಐಪಿಎಲ್​  ಬೆಟ್ಟಿಂಗ್: ಬೀದರ್​ನಲ್ಲಿ ಇಬ್ಬರು ಬುಕ್ಕಿಗಳ ಬಂಧನ - Indian Premier League betting

ಬೀದರ್​ನಲ್ಲಿ ಬಂಧಿತ ಆರೋಪಿಗಳಿಂದ 21,020 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಬಸವಕಲ್ಯಾಣ ನಗರದ ಥೇರ್ ಮೈದಾನ ಬಳಿ ರಾಚಯ್ಯ ಸ್ವಾಮಿ ಹಾಗೂ ಅರವಿಂದ ಹರ್ಪಲ್ಲೆ ಎಂಬಾತರು ಡೆಲ್ಲಿ ಕ್ಯಾಪಿಟಲ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವಿನ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು.

cricket betting
ಕೆಟ್ ಬೆಟ್ಟಿಂಗ್
author img

By

Published : Oct 25, 2020, 4:24 AM IST

ಬೀದರ್: ಡೆಲ್ಲಿ ಕ್ಯಾಪಿಟಲ್​​ ಹಾಗೂ ಕೋಲ್ಕತ್ತಾ ನೈಟ್​ರೈಡರ್ಸ್​ ನಡುವೆ ನಡೆಯುತ್ತಿದ್ದ ಪಂದ್ಯಾವಳಿ ಮೇಲೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 21,020 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಬಸವಕಲ್ಯಾಣ ನಗರದ ಥೇರ್ ಮೈದಾನ ಬಳಿ ರಾಚಯ್ಯ ಸ್ವಾಮಿ ಹಾಗೂ ಅರವಿಂದ ಹರ್ಪಲ್ಲೆ ಎಂಬಾತರು ಡೆಲ್ಲಿ ಕ್ಯಾಪಿಟಲ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವಿನ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಪಿಎಸ್​​ಐ ಜಿ.ಎಂ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ದಾಳಿ‌ ನಡೆಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.