ಅನಂತಪುರಂ: ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ತಾಡಿಪತ್ರಿ ನಿವಾಸಿ ಸೋಮ ಭರತ್ ಎಂಬ ಯುವಕ ಜಲಂಧರ್ನ ಪಂಜಾಬ್ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ 3ನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ. ಪರೀಕ್ಷೆಯಲ್ಲಿ ಗ್ರೇಡ್ ಬರದೇ ಇರುವುದರಿಂದ ಮತ್ತೊಮ್ಮೆ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದ.
ಆದರೆ, ಭರತ್ ಹಾಸ್ಟೆಲ್ನಲ್ಲಿ ಒಂಟಿಯಾಗಿದ್ರಿಂದ ಬೇಡದ ಆಲೋಚನೆಗಳೆಲ್ಲ ಆತನನ್ನ ಕಾಡಿವೆ. ಓದಿನಲ್ಲಿ ಹಿಂದೆ ಬಿದ್ದಿದ್ದು ಒಂದು ಕಡೆಯಾದ್ರೇ, ಒಂಟಿತನಕ್ಕೆ ಬೇಸತ್ತಿದ್ದನಂತೆ. ಒಂಟಿತನ ಬಿಡದೇ ಕಾಡಿದ್ದರಿಂದಾಗಿ ಭರತ್ಗೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬಂದಿದೆ. ಹೀಗಾಗಿ ಭರತ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಾಸ್ಟೆಲ್ನಲ್ಲಿ ಒಂಟಿಯಾಗಿ ಇರಬೇಡಿ. ಒಂದು ಗಂಟೆಯಾದ್ರೂ ಆಟವಾಡಲು ಹೋಗಿ. ಆತ್ಮಹತ್ಯೆ ಮಾಡಿಕೊಳ್ಳವವರೆಲ್ಲ ಹೇಡಿಗಳಲ್ಲ. ಅವರೆಲ್ಲ ಧೈರ್ಯವಂತರು. ನನ್ನ ಸಾವಿಗೆ ಯಾವುದೇ ಪ್ರೀತಿ-ಪ್ರೇಮ ವೈಫಲ್ಯ ಕಾರಣವಲ್ಲ. ಒಂಟಿಯಾಗಿರುವುದರಿಂದ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಭರತ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾನೆ. ಈ ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಸಲಿಗೆ ಆತ್ಮಹತ್ಯೆಗೆ ಕಾರಣ ಏನು ಅನ್ನೋದರ ಕುರಿತಂತೆ ಪೊಲೀಸರು ಎಲ್ಲ ದೃಷ್ಟಿಕೋನಗಳಿಂದ ತನಿಖೆ ಕೈಗೊಂಡಿದ್ದಾರೆ.
Intro:Body:
Andhra young man, engineering student committed suicide in Punjab
‘ಸುಸೈಡ್ ಮಾಡಿಕೊಳ್ಳವವರು ಹೇಡಿಗಳಲ್ಲ... ನನ್ನ ಆತ್ಮಹತ್ಯೆಗೆ ಪ್ರೀತಿಯಲ್ಲ ಒಂಟಿತನವೇ ಕಾರಣ!’
kannada newspaper, etv bharat, Andhra, young man, engineering student, committed suicide, Punjab, ಸುಸೈಡ್, ಹೇಡಿ, ಆತ್ಮಹತ್ಯೆ,ಪ್ರೀತಿ, ಒಂಟಿತನ, ಕಾರಣ,
ಸುಸೈಡ್ ಮಾಡಿಕೊಳ್ಳವವರು ಹೇಡಿಗಳಲ್ಲ. ಅವರು ಧೈರ್ಯವಂತರು. ನನ್ನ ಆತ್ಮಹತ್ಯೆಗೆ ಪ್ರೀತಿ, ಪ್ರೇಮವಲ್ಲ ಒಂಟಿತನವೇ ಕಾರಣ ಎಂದು ಇಂಜಿನೀಯರ್ ವಿದ್ಯಾರ್ಥಿಯೊಬ್ಬ ಡೆತ್ನೋಟು ಬರೆದಿಟ್ಟು ಪ್ರಾಣಬಿಟ್ಟಿದ್ದಾನೆ.
ಆಂಧ್ರಪ್ರದೇಶ ಅನಂತಪುರ್ ಜಿಲ್ಲೆಯ ತಾಡಿಪತ್ರಿ ನಿವಾಸಿ ಸೋಮ ಭರತ್ ಜಲಂಧರ್ನಲ್ಲಿ ಪಂಜಾಬ್ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ಮೂರನೇ ವರ್ಷ ಇಂಜೀನಿರಿಂಗ್ ಓದುತ್ತಿದ್ದನು. ಪರೀಕ್ಷೆಯಲ್ಲಿ ಗ್ರೆಡ್ ಬರದೇ ಇರುವುದರಿಂದ ಮತ್ತೊಮ್ಮೆ ಪರೀಕ್ಷೆ ಬರೆಯಲು ತಯಾರಿಯಾಗುತ್ತಿದ್ದನು.
ಹಾಸ್ಟೆಲ್ನಲ್ಲಿ ಒಂಟಿಯಾಗಿ ಇರುವುದರಿಂದ ಆತನಿಗೆ ದೂರಾಲೋಚನೆ ಬಂದಿವೆ. ಓದಿನಲ್ಲಿ ಹಿಂದೆ ಬಿದ್ದಿದ್ದು ಒಂದು ಕಡೆಯಾದ್ರೆ, ಒಂಟಿತನಕ್ಕೆ ಬೇಸತ್ತಿದ್ದನು. ಒಂಟಿಯಾಗಿದ್ದ ಭರತ್ಗೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬಂದಿದೆ. ಹೀಗಾಗಿ ಭರತ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಾಸ್ಟೆಲ್ನಲ್ಲಿ ಒಂಟಿಯಾಗಿ ಇರಬೇಡಿ. ಒಂದು ಗಂಟೆಯಾದ್ರೂ ಆಟವಾಡಲು ಹೋಗಿ. ಆತ್ಮಹತ್ಯೆ ಮಾಡಿಕೊಳ್ಳವವರೆಲ್ಲ ಹೇಡಿಗಳಲ್ಲ. ಅವರೆಲ್ಲ ಧೈರ್ಯವಂತರು. ನನ್ನ ಸಾವಿಗೆ ಯಾವುದೇ ಪ್ರೀತಿ ಕಾರಣವಲ್ಲ. ಒಂಟಿಯಾಗಿರುವುದರಿಂದ ಆತ್ಮಹತ್ಯೆ ಆಲೋಚನೆಗೆ ಶರಣಾಗಿದ್ದೇನೆ ಎಂದು ಭರತ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾನೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ఈనాడు, దిల్లీ: ‘హాస్టల్ గదుల్లో ఒంటరిగా ఉండొద్దు. ఉంటే నాలాగే ఆత్మహత్య చేసుకోవాలనే ఆలోచనలు వస్తాయి. కనీసం ఒక గంట ఆడుకోవడానికి వెళ్లండి’ అని లేఖ రాసి ఓ విద్యార్థి ఆత్మహత్య చేసుకున్నాడు. జలంధర్లోని పంజాబ్ లవ్లీ ప్రొఫెషనల్ యూనివర్సిటీలో ఇంజినీరింగ్ విద్యార్థి సోమ భరత్ శనివారం ఆత్మహత్య చేసుకున్నాడు. అనంతపురం జిల్లా తాడిపత్రికి చెందిన భరత్ ప్రస్తుతం ఇంజినీరింగ్ మూడో సంవత్సరం (ఈసీఈ) చదువుతున్నాడు. ఇటీవల పరీక్షల్లో ఆశించిన గ్రేడ్ రాకపోవడంతో మరోసారి పరీక్షలకు సిద్ధమవుతున్నాడు. చదువుల్లో వెనుకబడ్డాననే మనస్తాపంతోనే అతను ఆత్మహత్య చేసుకున్నట్లు తెలిసింది. తన మరణాన్ని తల్లిదండ్రులు ఎలా తట్టుకుంటారో అని లేఖలో రాసిన భరత్.. ఆత్మహత్య చేసుకునేవాళ్లు పిరికివాళ్లు కాదని, దానికి ధైర్యం కావాలని పేర్కొన్నాడు. తనకు ఎలాంటి ప్రేమ వ్యవహారాలూ లేవని లేఖలో స్పష్టం చేశాడు.
Conclusion: