ETV Bharat / jagte-raho

ಮೊಮ್ಮಗಳನ್ನು ಕಾಮತೃಷೆಗೆ ಬಳಿಸಿಕೊಂಡು ಮಗು ಕೊಟ್ಟ ಅಜ್ಜ, ಕೊನೆಗೆ ಆ ಹುಡುಗಿ ಏನಾದ್ಲು?

ಅಜ್ಜನ ಮಾಯದ ಮಾತಿಗೆ ಮೊಮ್ಮಮಗಳೊಬ್ಬಳು ಮರುಳಾಗಿದ್ದಾಳೆ. ಮೊಮ್ಮಗಳನ್ನು ಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳಬೇಕಾದ ಅಜ್ಜನೇ ತನ್ನ ಮೊಮ್ಮಗಳ ಮೇಲೆ ಕಾಕ ದೃಷ್ಟಿ ನೆಟ್ಟು ಇನ್ನೇನಕ್ಕೋ ಕಾರಣನಾಗಿದ್ದಾನೆ.

ಮೊಮ್ಮಗಳನ್ನು ತನ್ನ
author img

By

Published : May 9, 2019, 8:12 PM IST

Updated : May 9, 2019, 8:42 PM IST

ಹೈದರಾಬಾದ್​: ಮೊಮ್ಮಗಳನ್ನು ತನ್ನ ಕಾಮತೃಷೆಗೆ ಬಳಿಸಿಕೊಂಡು ಅಜ್ಜ ಬಾಲಕಿಯನ್ನು ತಾಯಿಯನ್ನಾಗಿಸಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ಇಲ್ಲಿನ ಮೀರ್​ಪೇಟ್​ನ ಮುಗುಲಯ್ಯಗೆ ಮೂವರು ಹೆಣ್ಮಕ್ಕಳಿದ್ದರು. 2008ರಲ್ಲಿ ಪತ್ನಿ ಅಗಲಿದ ನಂತರ ಮುಗುಲಯ್ಯ ಮಿರ್ಯಾಲಗೂಡದ ದುರ್ಗಮ್ಮರನ್ನು ಮದುವೆ ಆಗಿದ್ದರು. ದುರ್ಗಮ್ಮನ ಸೋದರ ಮಾವ ಮಲ್ಲೇಶ್​ ಆಗಾಗ ಮನೆಗೆ ಬಂದು ಹೋಗುತ್ತಿದ್ದ.

ಮುಗುಲಯ್ಯನ ಎರಡನೇ ಮಗಳನ್ನು (17) ಮಾಯದ ಮಾತಗಳನ್ನಾಡಿ ಮಲ್ಲೇಶ್​ (ಸಂಬಂಧದಲ್ಲಿ ಅಜ್ಜ) ತನ್ನ ಬಲೆಗೆ ಕೆಡವಿಕೊಂಡಿದ್ದಾನೆ. ಬಳಿಕ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭವತಿಯಾಗಿದ್ದು, ಮನೆಯಲ್ಲಿ ಈ ಸುದ್ದಿ ತಿಳಿದಿದೆ. ಕೂಡಲೇ ಬಾಲಕಿಯ ಪೋಷಕರು ಮಲ್ಲೇಶ್​ ಬಳಿ ವಾಗ್ವಾದಕ್ಕಿಳಿದ್ದಾರೆ. ಪಂಚಾಯತಿಯಲ್ಲಿ ಬಾಲಕಿಗೆ ನಷ್ಟ ಪರಿಹಾರ ನೀಡಬೇಕೆಂದು ಸ್ಥಳೀಯರು ತೀರ್ಮಾನಿಸಿದ್ದಾರೆ

ಇಷ್ಟೆಲ್ಲ ಆದ ನಂತರ ಬಾಲಕಿ ತೀವ್ರ ಮನಸ್ತಾಪಕ್ಕೆ ಗುರಿಯಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಅಜ್ಜ ಮಲ್ಲೇಶ್​ ಪರಾರಿಯಾಗಿದ್ದಾನೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಲ್ಲೇಶ್​ ಪತ್ತೆಗೆ ಜಾಲ ಬೀಸಿದ್ದಾರೆ.

Intro:Body:

ಮೊಮ್ಮಗಳನ್ನು ತನ್ನ ಕಾಮತೃಷೆಗೆ ಬಳಿಸಿಕೊಂಡು ತಾಯಿಯನ್ನಾಗಿಸಿದ ಅಜ್ಜ...! 

ಅಜ್ಜನ ಮಾಯದ ಮಾತಿಗೆ ಮೊಮ್ಮಮಗಳೊಬ್ಬಳು ಮರುಳಾಗಿದ್ದಾಳೆ. ಮೊಮ್ಮಗಳನ್ನು ಮಗಳಕ್ಕಿಂತ ಹೆಚ್ಚಾಗಿ ನೋಡಿಕೊಳ್ಳಬೇಕಾದ ಅಜ್ಜ ತನ್ನ ಕಾಮತೃಷೆಗೆ ಬಳಿಸಿಕೊಂಡಿದ್ದಾನೆ. 

ಹೈದರಾಬಾದ್​: ಮೊಮ್ಮಗಳನ್ನು ತನ್ನ ಕಾಮತೃಷೆಗೆ ಬಳಿಸಿಕೊಂಡು ಅಜ್ಜ ಬಾಲಕಿಯನ್ನು ತಾಯಿಯನ್ನಾಗಿಸಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ. 

ಇಲ್ಲಿನ ಮೀರ್​ಪೇಟ್​ನ ಮುಗುಲಯ್ಯಗೆ ಮೂವರು ಹೆಣ್ಮಕ್ಕಳು. 2008ರಲ್ಲಿ ಪತ್ನಿ ಅಗಲಿದ ನಂತರ ಮುಗುಲಯ್ಯ ಮಿರ್ಯಾಲಗೂಡ್​ನ ದುರ್ಗಮ್ಮರನ್ನು ಮದುವೆ ಆದರು. ದುರ್ಗಮ್ಮನ ಸೋದರ ಮಾವ ಮಲ್ಲೇಶ್​ ಆಗಾಗ ಮನೆಗೆ ಬಂದು ಹೋಗುತ್ತಿದ್ದನು. 

ಮುಗುಲಯ್ಯನ ಎರಡನೇ ಮಗಳನ್ನು (17) ಮಾಯದ ಮಾತಗಳನ್ನಾಡಿ ಮಲ್ಲೇಶ್​ (ಸಂಬಂಧದಲ್ಲಿ ಅಜ್ಜ) ತನ್ನ ಬಲೆಗೆ ಕೆಡವಿದ್ದಾನೆ. ಬಳಿಕ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭವತಿಯಾಗಿದ್ದು, ಮನೆಯಲ್ಲಿ ಈ ಸುದ್ದಿ ತಿಳಿದಿದೆ. ಕೂಡಲೇ ಬಾಲಕಿಯ ಪೋಷಕರು ಮಲ್ಲೇಶ್​ ಬಳಿ ವಾಗ್ವಾದಕ್ಕಿಳಿದ್ದಾರೆ. ಪಂಚಾಯತಿಯಲ್ಲಿ ಬಾಲಕಿ ನಷ್ಟ ಪರಿಹಾರ ನೀಡಬೇಕೆಂದು ಸ್ಥಳೀಯರು ತೀರ್ಮಾನಿಸಿದ್ದರು. 

ಇಷ್ಟೇಲ್ಲಾ ಆದ ನಂತರ ಬಾಲಕಿ ತೀವ್ರ ಮನಸ್ತಾಪಕ್ಕೆ ಗುರಿಯಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಅಜ್ಜ ಮಲ್ಲೇಶ್​ ಪರಾರಿಯಾಗಿದ್ದಾನೆ. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಲ್ಲೇಶ್​ ಪತ್ತೆಗೆ ಜಾಲ ಬೀಸಿದ್ದಾರೆ. 

బాలాపూర్‌: వరుసకు మనవరాలైన బాలికను లోబరుచుకొని గర్భవతిని చేయడంతో ఆమె మనస్తాపానికి గురై ఆత్మహత్య చేసుకున్న ఘోర సంఘటన మీర్‌పేట్‌ పోలీస్‌స్టేషన్‌ పరిధిలో బుధవారం ఆలస్యంగా వెలుగులోకి వచ్చింది. పోలీసులు తెలిపిన వివరాల ప్రకారం.. మీర్‌పేట్‌లోని ప్రశాంత్‌నగర్‌కు‌ చెందిన మొగులయ్యకు ముగ్గురు కుమార్తెలు ఉన్నారు. 2008లో తన భార్య చనిపోయిన అనంతరం మిర్యాలగూడకు చెందిన దుర్గమ్మను మొగులయ్య రెండో పెళ్లి చేసుకున్నాడు. దీంతో దుర్గమ్మ మేనమామ మల్లేశ్ అప్పుడప్పుడు మొగులయ్య ఇంటికి వచ్చి వెళ్లేవాడు. ఈ క్రమంలో మొగులయ్య రెండో కుమార్తె అనిత (17)కు మల్లేశ్‌ మాయమాటలు చెప్పి ఆమెపై అత్యాచారం చేశాడు. నెల రోజుల క్రితం సదరు బాలిక గర్భవతి అనే విషయం తల్లిదండ్రులకు తెలిసింది. వెంటనే బాలిక తల్లిదండ్రులు మిర్యాలగూడ వెళ్లి మల్లేశ్‌తో వాగ్వాదానికి దిగారు. దీంతో బాధితురాలికి మల్లేశ్‌ నష్టపరిహారాన్ని ఇవ్వాల్సిందిగా స్థానిక పెద్దలు తీర్మానించారు. జరుగుతున్న పరిణామాలతో తీవ్ర మనస్తాపానికి గురైన అనిత.. మంగళవారం రాత్రి ఇంట్లో ఎవరూలేని సమయంలో ఉరివేసుకొని ఆత్మహత్య చేసుకుంది. వెంటనే స్థానికులు పోలీసులకు సమాచారం అందించారు. అనంతరం మృతదేహాన్ని ఉస్మానియా ఆస్పత్రికి తరలించారు. నిందితుడు పరారీలో ఉన్నట్లు పోలీసులు తెలిపారు. ఈ ప్రమాదంపై కేసు నమోదు చేసి దర్యాప్తు చేస్తున్నట్లు వెల్లడించారు.

Conclusion:
Last Updated : May 9, 2019, 8:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.