ETV Bharat / jagte-raho

ಲವ್​ ಮ್ಯಾರೇಜ್​ಗೆ ಗ್ರೀನ್​ ಸಿಗ್ನಲ್​ ಸಿಕ್ಕರೂ ನಡೀತು ದುರಂತ... ಬಾರದಲೋಕಕ್ಕೆ ತೆರಳಿದ ಯುವಜೋಡಿ! - ಹುಡುಗಿ ಆತ್ಮಹತ್ಯೆ

ಆ ಜೋಡಿಗೆ ಇನ್ನೂ ಚಿಕ್ಕ ವಯಸ್ಸು. ಕೆಲ ವರ್ಷಗಳ ಹಿಂದಿನಿಂದಲೂ ಆ ಜೋಡಿ ಪ್ರೀತಿಸುತ್ತಿತ್ತು. ಅನೇಕ ಪ್ರಯತ್ನಗಳ ನಂತರ ಯುವಕ-ಯುವತಿ ಲವ್​ ಮ್ಯಾರೇಜ್​ಗೆ ಹಿರಿಯರು ಗ್ರೀನ್​ ಸಿಗ್ನಲ್​ ಕೊಟ್ಟಿದ್ದರು. ಇನ್ನೇನೂ ಮದುವೆ ನಡೆಯಬೇಕು ಎನ್ನುವಷ್ಟರಲ್ಲಿ ಅತ್ತ ಯುವಕ, ಇತ್ತ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಲವ್​ ಮ್ಯಾರೇಜ್​
author img

By

Published : May 12, 2019, 7:12 PM IST

ಸಂಗಾರೆಡ್ಡಿ: ಆ ಲವ್​ ಬರ್ಡ್ಸ್​ಗೆ ಹಿರಿಯರು ಮದುವೆ ಮಾಡಲು ನಿಶ್ಚಿಯಿಸಿದ್ದರು. ಇನ್ನೇನೂ ಅವರಿಬ್ಬರು​ ಗೃಹಸ್ಥಾಶ್ರಮಕ್ಕೆ ಕಾಲಿಡಬೇಕು ಅನ್ನುವಷ್ಟರಲ್ಲಿ ದೊಡ್ಡ ದುರಂತವೇ ನಡೆದಿದೆ. ಅತ್ತ ಯುವಕ ಆತ್ಮಹತ್ಯೆಗೆ ಶರಣಾದನೆಂದು ಇತ್ತ ಯುವತಿ ಕೂಡ ಪ್ರಾಣಬಿಟ್ಟಿದ್ದಾಳೆ.

etv bharat, love birds, committed suicide, green signal, marriage,
ಲವ್​ ಮ್ಯಾರೇಜ್​ಗೆ ಗ್ರೀನ್​ ಸಿಗ್ನಲ್​ ಸಿಕ್ಕರೂ ಅತ್ತ ಹುಡುಗ, ಇತ್ತ ಹುಡುಗಿ ಆತ್ಮಹತ್ಯೆ

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಚಪ್ಟಾಲ್​ ಗ್ರಾಮದ ರವೀಂದರ್​ (20) ಮತ್ತು ಅನಿತ (18) ಕೆಲ ವರ್ಷಗಳಿಂದಲೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರ ವಿಷಯ ಹಿರಿಯರಿಗೆ ತಿಳಿದಿದ್ದು, ಅನಿತಾಗೆ ಬೇರೆ ಮದುವೆ ಮಾಡಲು ಪೋಷಕರು ತೀರ್ಮಾನಿಸಿದ್ದರು. ಆದ್ರೆ ಈ ವಿಷಯ ರವೀಂದರ್​ ಕುಟುಂಬಸ್ಥರ ಗಮನಕ್ಕೆ ಬಂದಾಗ ಅನಿತಾಗೆ ಬೇರೊಬ್ಬ ಯುವಕನ ಜೊತೆ ನಿಶ್ಚಯವಾಗಿದ್ದ ಈ ಮದುವೆ ಮುರಿದು ಬಿದ್ದಿತ್ತು. ಆಗ ಹಿರಿಯರೆಲ್ಲರೂ ಸೇರಿ ಅನಿತಾ - ರವೀಂದರ್​ ಜೋಡಿಗೆ ಇದೇ ತಿಂಗಳು 31ರಂದು ಮದುವೆ ಮಾಡಲು ಮುಹೂರ್ತ ನಿಗದಿ ಪಡಿಸಿದ್ದರು.

etv bharat, love birds, committed suicide, green signal, marriage,
ಲವ್​ ಮ್ಯಾರೇಜ್​ಗೆ ಗ್ರೀನ್​ ಸಿಗ್ನಲ್​ ಸಿಕ್ಕರೂ ಅತ್ತ ಹುಡುಗ, ಇತ್ತ ಹುಡುಗಿ ಆತ್ಮಹತ್ಯೆ

ಇಂದು ಮದುವೆ ಬಟ್ಟೆ ತರಲು ಹೋದಾಗ ರವೀಂದರ್​ ಮನೆಯಲ್ಲಿ ಯಾವುದೋ ವಿಷಯಕ್ಕೆ ಜಗಳವಾಗಿತ್ತು. ಇದರಿಂದ ಮನಸ್ತಾಪ ಉಂಟಾಗಿ ರವೀಂದರ್​ ಹೊಲದಲ್ಲಿ ನೇಣಿಗೆ ಶರಣಾಗಿದ್ದಾನೆ. ರವೀಂದರ್​ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಅನಿತಾಗೆ ತಿಳಿದಿದೆ. ಕೂಡಲೇ ಆಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

ಲವ್​ ಮ್ಯಾರೇಜ್​ಗೆ ಗ್ರೀನ್​ ಸಿಗ್ನಲ್​ ಸಿಕ್ಕರೂ ಅತ್ತ ಹುಡುಗ, ಇತ್ತ ಹುಡುಗಿ ಆತ್ಮಹತ್ಯೆ! 

kannada newspaper, etv bharat, love birds, committed suicide, green signal, marriage, ಲವ್​ ಮ್ಯಾರೇಜ್​, ಗ್ರೀನ್​ ಸಿಗ್ನಲ್​, ಹುಡುಗ, ಹುಡುಗಿ ಆತ್ಮಹತ್ಯೆ, 

ಆ ಜೋಡಿಗೆ ಇನ್ನು ಚಿಕ್ಕ ವಯಸ್ಸು. ಕೆಲ ವರ್ಷಗಳ ಹಿಂದಿನಿಂದಲೂ ಆ ಜೋಡಿ ಪ್ರೀತಿಸುತ್ತಿತ್ತು. ಅನೇಕ ಪ್ರಯತ್ನಗಳ ನಂತರ ಯುವಕ-ಯುವತಿ ಲವ್​ ಮ್ಯಾರೇಜ್​ಗೆ ಹಿರಿಯರು ಗ್ರೀನ್​ ಸಿಗ್ನಲ್​ ಕೊಟ್ಟಿದ್ದರು. ಇನ್ನೇನೂ ಮದುವೆ ನಡೆಯಬೇಕು ಎನ್ನುವಷ್ಟರಲ್ಲಿ ಅತ್ತ ಯುವಕ, ಇತ್ತ ಯುವತಿ ಆತ್ಮಹತ್ಯೆಗೆ ಶರಣಾದರು. 

ಸಂಗಾರೆಡ್ಡಿ: ಆ ಲವ್​ ಬರ್ಡ್ಸ್​ಗೆ ಹಿರಿಯರು ಮದುವೆ ಮಾಡಲು ನಿಶ್ಚಿಯಿಸಿದ್ದರು. ಇನ್ನೇನೂ ಆ ಲವ್​ ಬರ್ಡ್ಸ್​ ಗೃಹಾಸ್ಥಾಶ್ರಮಕ್ಕೆ ಕಾಲಿಡಬೇಕು. ಆದ್ರೆ ಅತ್ತ ಯುವಕ ಆತ್ಮಹತ್ಯೆ ಮಾಡಿಕೊಂಡನೆಂದು ಇತ್ತ ಯುವತಿಯೂ ಪ್ರಾಣಬಿಟ್ಟಿದ್ದಾಳೆ. 

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಚಪ್ಟಾಲ್​ ಗ್ರಾಮದ ರವೀಂದರ್​ (20) ಮತ್ತು ಅನಿತ (18) ಕೆಲ ವರ್ಷಗಳಿಂದಲೂ ಇಬ್ಬರು ಪ್ರೀತಿಸುತ್ತಿದ್ದರು. ಇವರ ವಿಷಯ ಹಿರಿಯರಿಗೆ ತಿಳಿದಿದ್ದು, ಅನಿತಾಗೆ ಬೇರೆ ಮದುವೆ ಮಾಡಲು ಪೋಷಕರು ತೀರ್ಮಾನಿಸಿದ್ದರು. ಆದ್ರೆ ಅನಿತಾ ಪ್ರೇಮ ವಿಷಯ ರವೀಂದರ್​ ಕುಟುಂಸ್ಥರಿಗೆ ತಿಳಿದಿರುವುದರಿಂದ ಈ ಮದುವೆ ನಡೆಯಲಿಲ್ಲ. ಇವರಿಬ್ಬರಿಗೂ ಈ ತಿಂಗಳು 31ರಂದು ಮದುವೆ ಮಾಡಲು ಹಿರಿಯರು ನಿಶ್ಚಯಿಸಿದ್ದರು. 

ಭಾನುವಾರ ಮದುವೆ ಬಟ್ಟೆ ತರಲು ಹೋದಾಗ ರವೀಂದರ್​ ಮನೆಯಲ್ಲಿ ಯಾವುದೋ ವಿಷಯಕ್ಕೆ ಜಗಳವಾಗಿದೆ. ಇದರಿಂದ ಮನಸ್ತಾಪಕ್ಕೆ ಗುರಿಯಾದ ರವೀಂದರ್​ ಹೊಲದಲ್ಲಿ ನೇಣಿಗೆ ಶರಣಾದನು. ರವೀಂದರ್​ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಅನಿತಾಗೆ ತಿಳಿದಿದೆ. ಕೂಡಲೇ ಅನಿತಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

కంగ్టి: ప్రియుడి ఇంట్లో జరిగిన చిన్న గొడవ ప్రేమికుల బలవన్మరణానికి దారితీసింది.ఈ ఘటన సంగారెడ్డి జిల్లా కంగ్టి మండలం చప్టాలో జరిగింది. స్థానికులు, పోలీసులు తెలిపిన వివరాల ప్రకారం.. చప్టా గ్రామానికి చెందిన రవీందర్‌(20), అనిత(18) గత కొంత కాలంగా ప్రేమించుకుంటున్నారు. వీరి ప్రేమాయణం కుటుంబ పెద్దలకు తెలియడంతో వారు మందలించి అమ్మాయికి వివాహం చేయాలని నిర్ణయించారు. అయితే అమ్మాయి ప్రేమ విషయం వరుడి కుటుంబసభ్యులకు తెలియడంతో ఆ పెళ్లి జరగలేదు. అనంతరం రవీందర్‌, అనిత కుటుంబాలు చర్చించుకొని వీరిద్దరికీ వివాహం చేయాలని నిర్ణయించుకున్నాయి. ఈనెల 31న పెళ్లి జరపాలని నిశ్చయించారు. అయితే ఆదివారం పెళ్లి దుస్తులు కొనేందుకు వెళ్లాల్సి ఉండగా.. రవీందర్‌ కుటుంబంలో ఏదో విషయమై ఇంట్లో గొడవ జరిగింది. దీంతో మనస్తాపానికి గురైన రవీందర్.. తన వ్యవసాయ క్షేత్రంలో ఉరేసుకొని ఆత్మహత్య చేసుకున్నాడు. ఈ విషయం అనితకు తెలియడంతో ఆమె కూడా మనస్తాపంతో ఇంట్లోనే కిరోసిన్‌ పోసుకుని నిప్పంటించుకొని బలవన్మరణానికి పాల్పడింది. దీంతో చప్టాలో విషాద ఛాయలు అలముకున్నాయి. పోలీసులు గ్రామానికి చేరుకుని మృతదేహాలను శవపరీక్షల నిమిత్తం నారాయణఖేడ్ ప్రభుత్వాసుపత్రికి తరలించారు. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.