ETV Bharat / jagte-raho

ಸೇನಾ ನೇಮಕಾತಿ ತೇರ್ಗಡೆಯಾದ ಯುವಕರು ವಿಧಿಯಾಟಕ್ಕೆ ಬಲಿಯಾದರು! - ಹರಿಯಾಣದಲ್ಲಿ ರಸ್ತೆ ಅಪಘಾತ

ಜಿಂದ್ ಜಿಲ್ಲೆಯ ರಾಮರಾಯ್ ಗ್ರಾಮದಲ್ಲಿ ಅಪಘಾತ ನಡೆದಿದ್ದು, ಮೃತರೆಲ್ಲರೂ ಹಿಸ್ಸಾರ್​​ನಲ್ಲಿ ನಡೆದ ಸೇನಾ ನೇಮಕಾತಿ ಮುಗಿಸಿ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದರು.

ಆಟೋ- ತೈಲ ಟ್ಯಾಂಕರ್ ನಡುವೆ ಅಪಘಾತ
author img

By

Published : Sep 25, 2019, 9:24 AM IST

Updated : Sep 25, 2019, 10:41 AM IST

ಜಿಂದ್(ಹರಿಯಾಣ): ಮಂಗಳವಾರ ತಡರಾತ್ರಿ ಜಿಂದ್ ಜಿಲ್ಲೆಯಲ್ಲಿ ಆಟೋ-ತೈಲ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಯುವಕರು ಸಾವನ್ನಪ್ಪಿದ್ದಾರೆ.

ಜಿಂದ್ ಜಿಲ್ಲೆಯ ರಾಮರಾಯ್ ಗ್ರಾಮದಲ್ಲಿ ಅಪಘಾತ ನಡೆದಿದ್ದು, ಮೃತರೆಲ್ಲರೂ ಹಿಸ್ಸಾರ್​​ನಲ್ಲಿ ನಡೆದ ಸೇನಾ ನೇಮಕಾತಿ ಮುಗಿಸಿ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದರು.

ಸೇನಾ ನೇಮಕಾತಿ ತೇರ್ಗಡೆಯಾದ ಯುವಕರು ವಿಧಿಯಾಟಕ್ಕೆ ಬಲಿ..!

ತೈಲ ಟ್ಯಾಂಕರ್ ರಭಸವಾಗಿ ಗುದ್ದಿದ ಪರಿಣಾಮ​ ಆಟೋದಲ್ಲಿದ್ದ ಹತ್ತು ಮಂದಿಯೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಪ್ರಕಾರ ಸಾವನ್ನಪ್ಪಿದ ಎಲ್ಲರೂ ಸೇನೆ ನೇಮಕಾತಿಯ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು.

ಸದ್ಯ ಮೃತರಲ್ಲಿ ಮೂವರ ಗುರುತು ಪತ್ತೆಹಚ್ಚಲಾಗಿದ್ದು, ಉಳಿದವರ ಗುರುತು ಕಂಡುಹಿಡಿಯಲು ಸ್ಥಳೀಯರನ್ನು ಬಳಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Intro:Body:

जींद में सड़क हादसा

जींद सड़क हादसा 10 की मौत

रामराय गांव के पास सड़क हादसा

हिसार सेना भर्ती

हिसार सेना भर्ती सड़क हादसा

जींद में तेल टैंकर ऑटो की टक्कर

जींद रामराय गांव सड़क हादसा

जींद तेल टैंकर ने ऑटो को मारी टक्कर

जींद की ताजा खबरें

haryana news in hindi

jind news

jind latest news

jind road accident

jind oil tanker crushed auto

jind road accident 10 dead

hansi road ramrai village road accident

hisar army recruitment road accident

hisar army recruitment

10 person dead when oil tanker crushed auto in jind ram rai village

जींद में तेल टैंकर ने ऑटो को रौंदा, सेना भर्ती से लौट रहे 8 युवकों समेत 10 की मौत

जींद में रामराय गांव के पाद एक दर्दनाक सड़क हादसा हो गया. जिसमे 10 लोगों की मौत हो गई. मरने वालों में दो सगे भाई भी शामिल हैं. ज्यादातर मृतक हिसार में सेना की भर्ती में हिस्सा लेकर अपने गांव लौट रहे थे.

जींद: मंगलवार की देर रात जींद में रामराय गांव के पास एक भीषण सड़क हादसा हो गया. जिसमें सेना भर्ती से लौट रहे करीब 10 युवकों की मौत हो गई. सभी युवक हिसार में आर्मी की भर्ती में हिस्सा लेकर ऑटो से लौट रहे थे. तभी हांसी रोड पर रामराय गांव के पास तेज रफ्तार तेल टैंकर ने ऑटो को टक्कर मार दी.

ऑटो में करीब 10 युवक सवार थे. जिसमे से 10 की घटनास्थल पर ही मौत हो गई. मरने वालों में ऑटो ड्राइवर भी शामिल है. जानकारी के मुताबिक सेना भर्ती में गए युवक फिजिकल और मेडिकल टेस्ट पास कर चुके थे. सभी प्रक्रिया पूरी होने के बाद वो सभी अपने घर लौट रहे थे. मरने वालों में पाजु कला गांव के दो सगे भाई शामिल हैं.

हादसे के बाद पुलिस मौके पर पहुंची. पुलिस के मुताबिक हादसा हांसी रोड पर रामराय गांव के पास रात करीब साढ़े दस बजे हुआ. जब हिसार में सेना भर्ती में हिस्सा लेने के बाद युवक ऑटो से अपने घर लौट रहे थे. तभी पीछे से आ रहा तेल टैंकर ऑटो को रौंदते हुए निकल गया. जिससे ऑटो में सवार 10 लोगों की मौत हो गई. जबकि एक गंभीर रूप से घायल है. जिसे पीजीआई रेफर कर दिया गया है.

पुलिस के मुताबिक तीन मृतकों की पहचान हो गई है. जबकि बाकी की पहचान के लिए आस पास के गांव और उनके परिजनों को सूचना दे दी गई है.

हादसे में मरने वाले और घायल युवक

रॉबिन पुत्र दलबीर निवासी बुरा ढेर

मंगल पुत्र राजबीर, निवासी बुरा ढेर

संजय, पुत्र सतीश, निवासी बडताना गांव

प्रेमजीत, पुत्र सतीश, निवासी बडताना, घायल, पीजीआई रेफर

संजय, पुत्र रणधीर, पाजु कला थाना सफीदों

भारत, पुत्र रामेहर, निवासी पिल्लूखेडा

सुमित, निवासी धडौली, थाना पिल्लूखेड़ा

दीपक, पुत्र रणधीर, निवासी पाजु कला

Conclusion:
Last Updated : Sep 25, 2019, 10:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.