ETV Bharat / international

ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಅಮೆರಿಕ ಮಹತ್ವ ನೀಡುತ್ತದೆ: ಶ್ವೇತಭವನ - ಭಾರತದೊಂದಿಗೆ ಅಮೇರಿಕಾ ದ್ವಿಪಕ್ಷೀಯ ಸಂಬಂಧ

ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಅಮೆರಿಕ ಮಹತ್ವ ನೀಡುತ್ತದೆ ಎಂದು ಶ್ವೇತಭವನ ಹೇಳಿದೆ.

US values bilateral relationship with India, India America relationship, America bilateral relationship with India, America India news, US ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಗೌರವಿಸುತ್ತದೆ, ಭಾರತ ಅಮೇರಿಕಾ ಸಂಬಂಧ, ಭಾರತದೊಂದಿಗೆ ಅಮೇರಿಕಾ ದ್ವಿಪಕ್ಷೀಯ ಸಂಬಂಧ, ಅಮೇರಿಕಾ ಭಾರತ ಸುದ್ದಿ,
ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಅಮೆರಿಕ ಮಹತ್ವ ನೀಡುತ್ತದೆ
author img

By

Published : Jun 22, 2022, 7:00 AM IST

ವಾಷಿಂಗ್ಟನ್: ಭಾರತದೊಂದಿಗಿನ ತನ್ನ ದ್ವಿಪಕ್ಷೀಯ ಸಂಬಂಧವನ್ನು ಅಮೆರಿಕ ಗೌರವಿಸುತ್ತದೆ ಎಂದು ಶ್ವೇತಭವನವು ಮಂಗಳವಾರ ಹೇಳಿದೆ. ಪ್ರತಿಯೊಂದು ದೇಶವೂ ತನ್ನ ನಿರ್ಧಾರವನ್ನು ತಾವೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಾನ್​ ಕಿರ್ಬಿ ಹೇಳಿದರು.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತವು ಅತ್ಯಂತ ಪ್ರಮುಖ ಕಾರ್ಯತಂತ್ರದ ಪಾಲುದಾರ ಮಿತ್ರನಾಗಿದೆ. ಪಾಲುದಾರಿಕೆಯು ರಕ್ಷಣೆ ಮತ್ತು ಭದ್ರತೆ, ಆರ್ಥಿಕತೆ ಸೇರಿದಂತೆ ಎರಡರಲ್ಲೂ ತನ್ನನ್ನು ಪ್ರತಿನಿಧಿಸುವ ಹಲವು ಮಾರ್ಗಗಳಿವೆ ಎಂದು ಶ್ವೇತಭವನದ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಸುದ್ದಿಗಾರರಿಗೆ ತಿಳಿಸಿದರು.

ಓದಿ: ಶಾಕಿಂಗ್.. ಹೆರಿಗೆ​ ವೇಳೆ ಶಿಶುವಿನ ತಲೆ ಕಟ್​ ಮಾಡಿ ಹೊಟ್ಟೆಯೊಳಗೇ ಉಳಿಸಿದ ವೈದ್ಯರು!

ನಾವು ಭಾರತೀಯ ನಾಯಕರಿಗೆ ಅವರ ಆರ್ಥಿಕ ನೀತಿಗಳ ಬಗ್ಗೆ ಮಾತನಾಡಲು ಅವಕಾಶ ನೀಡುತ್ತೇವೆ. ನಾವು ಭಾರತದೊಂದಿಗಿನ ಈ ದ್ವಿಪಕ್ಷೀಯ ಸಂಬಂಧವನ್ನು ಗೌರವಿಸುತ್ತೇವೆ ಮತ್ತು ನಾವು ಬಯಸುವುದನ್ನು ಮುಂದುವರಿಸುತ್ತೇವೆ. ಪ್ರತಿ ದೇಶವು ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಬೇಕು. ರಷ್ಯಾದಿಂದ ತೈಲವನ್ನು ಖರೀದಿಸುವ ಭಾರತದ ನಿರ್ಧಾರದ ಬಗ್ಗೆ ಕೇಳಿದಾಗ ಜಾನ್ ಕಿರ್ಬಿ ಈ ಬಗ್ಗೆ ಈ ಉತ್ತರ ನೀಡಿದ್ದಾರೆ.

ಇವು ಸಾರ್ವಭೌಮ ನಿರ್ಧಾರಗಳು. ಆದರೆ ನಾವು ರಷ್ಯಾದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧ್ಯವಾದಷ್ಟು ಒತ್ತಡ ಹೇರುವುದನ್ನು ಬಯಸುತ್ತೇವೆ. ಪುಟಿನ್ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವುದು ಅವಶ್ಯಕತೆಗಳಿವೆ ಎಂದು ಕಿರ್ಬಿ ಸುದ್ದಿಗಾರರಿಗೆ ತಿಳಿಸಿದರು.

ಓದಿ: ಭಾರತದೊಂದಿಗೆ ನಾವಿದ್ದೇವೆ: ಸಂಬಂಧ ಸುಧಾರಣೆಗೆ ಮೊದಲ ಆದ್ಯತೆ ಎಂದ ಬೈಡನ್​ ಆಡಳಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.