ವಾಷಿಂಗ್ಟನ್, ಅಮೆರಿಕ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರೊಂದಿಗೆ ವಾಷಿಂಗ್ಟನ್ ಡಿಸಿಯ ವೈಟ್ ಹೌಸ್‌ನಲ್ಲಿ ವಿಶೇಷ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.
-
Prime Minister Narendra Modi exchanges special gifts with President of the United States Joe Biden and First Lady Jill Biden at The White House, in Washington, DC. pic.twitter.com/IdHIgo2doA
— ANI (@ANI) June 22, 2023 " class="align-text-top noRightClick twitterSection" data="
">Prime Minister Narendra Modi exchanges special gifts with President of the United States Joe Biden and First Lady Jill Biden at The White House, in Washington, DC. pic.twitter.com/IdHIgo2doA
— ANI (@ANI) June 22, 2023Prime Minister Narendra Modi exchanges special gifts with President of the United States Joe Biden and First Lady Jill Biden at The White House, in Washington, DC. pic.twitter.com/IdHIgo2doA
— ANI (@ANI) June 22, 2023
ಕರ್ನಾಟಕದ ಶ್ರೀಗಂಧ ಮರದ ಪೆಟ್ಟಿಗೆ ಉಡುಗೊರೆ: ರಾಜಸ್ಥಾನದ ಜೈಪುರದ ಕುಶಲಕರ್ಮಿಯೊಬ್ಬರು ಮೈಸೂರಿನಿಂದ ತಂದ ಶ್ರೀಗಂಧ ಮರದ ಕಟ್ಟಿಗೆಯಿಂದ ತಯಾರಿಸಿದ ವಿಶೇಷ ಶ್ರೀಗಂಧದ ಪೆಟ್ಟಿಗೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ನೀಡಿದರು. ಕರ್ನಾಟಕದ ಮೈಸೂರಿನಿಂದ ಬಂದ ಶ್ರೀಗಂಧದ ಮರದಿಂದ ಕೆತ್ತಲಾದ ಈ ಪೆಟ್ಟಿಗೆ ಸುತ್ತ ಸಸ್ಯ ಮತ್ತು ಪ್ರಾಣಿಗಳ ಮಾದರಿಗಳನ್ನು ನೋಡಬಹುದಾಗಿದೆ.
-
Papier mâché - It is the box in which the Green Diamond is placed. Known as kar-e-kalamdani, Kashmir’s exquisite Papier mâché involves sakthsazior meticulous preparation of paper pulp and naqqashi, where skilled artisans paint elaborate designs.
— ANI (@ANI) June 22, 2023 " class="align-text-top noRightClick twitterSection" data="
It (Green Diamond) is a beacon of… pic.twitter.com/F3vcfiNowY
">Papier mâché - It is the box in which the Green Diamond is placed. Known as kar-e-kalamdani, Kashmir’s exquisite Papier mâché involves sakthsazior meticulous preparation of paper pulp and naqqashi, where skilled artisans paint elaborate designs.
— ANI (@ANI) June 22, 2023
It (Green Diamond) is a beacon of… pic.twitter.com/F3vcfiNowYPapier mâché - It is the box in which the Green Diamond is placed. Known as kar-e-kalamdani, Kashmir’s exquisite Papier mâché involves sakthsazior meticulous preparation of paper pulp and naqqashi, where skilled artisans paint elaborate designs.
— ANI (@ANI) June 22, 2023
It (Green Diamond) is a beacon of… pic.twitter.com/F3vcfiNowY
ಜಿಲ್ ಬೈಡನ್‌ಗೆ ಡೈಮೆಂಡ್ ಗಿಫ್ಟ್: ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಪ್ರಧಾನಿ ಮೋದಿ ಅವರು 7.5 ಕ್ಯಾರೆಟ್ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದರು. ಈ ವಜ್ರವು ರಾಸಾಯನಿಕ ಮತ್ತು ಆಪ್ಟಿಕಲ್ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ. ಸೌರ ಮತ್ತು ಪವನ ಶಕ್ತಿಯಂತಹ ಪರಿಸರ - ವೈವಿಧ್ಯ ಸಂಪನ್ಮೂಲಗಳನ್ನು ಅದರ ತಯಾರಿಕೆಯಲ್ಲಿ ಬಳಸಲಾಗಿರುವುದರಿಂದ ಇದು ಪರಿಸರ ಸ್ನೇಹಿಯಾಗಿದೆ.
-
The box contains the idol of Ganesha, a Hindu deity considered as the destroyer of obstacles and the one who is worshipped first among all gods. The idol has been handcrafted by a family of fifth-generation silversmiths from Kolkata.
— ANI (@ANI) June 22, 2023 " class="align-text-top noRightClick twitterSection" data="
The box also contains A diya (oil lamp) that… pic.twitter.com/23eV5ZsWfC
">The box contains the idol of Ganesha, a Hindu deity considered as the destroyer of obstacles and the one who is worshipped first among all gods. The idol has been handcrafted by a family of fifth-generation silversmiths from Kolkata.
— ANI (@ANI) June 22, 2023
The box also contains A diya (oil lamp) that… pic.twitter.com/23eV5ZsWfCThe box contains the idol of Ganesha, a Hindu deity considered as the destroyer of obstacles and the one who is worshipped first among all gods. The idol has been handcrafted by a family of fifth-generation silversmiths from Kolkata.
— ANI (@ANI) June 22, 2023
The box also contains A diya (oil lamp) that… pic.twitter.com/23eV5ZsWfC
ಪೇಪಿಯರ್ ಮಾಚೆ: ಇದು ಹಸಿರು ಡೈಮಂಡ್ ಅನ್ನು ಇರಿಸಲಾಗಿರುವ ಪೆಟ್ಟಿಗೆಯಾಗಿದೆ. ಕಾರ್-ಎ-ಕಲಮ್ದಾನಿ ಎಂದು ಕರೆಯಲ್ಪಡುವ ಕಾಶ್ಮೀರದ ಸೊಗಸಾದ ಪೇಪಿಯರ್ ಮಾಚೆ ಕಾಗದದ ತಿರುಳು ಮತ್ತು ನಕ್ಖಾಶಿಯ ಸಕ್ತ್ಸಾಜಿಯರ್ ನಿಖರವಾದ ತಯಾರಿಕೆಯನ್ನು ಒಳಗೊಂಡಿದೆ. ಅಲ್ಲಿ ನುರಿತ ಕುಶಲಕರ್ಮಿಗಳು ಇದನ್ನು ತಯಾರಿಸಿದ್ಧಾರೆ.
-
The box contains Ghee or clarified butter sourced from Punjab; a handwoven textured tussar silk cloth sourced from Jharkhand; long-grained rice sourced from Uttarakhand; Gud or Jaggery sourced from Maharashtra. pic.twitter.com/6ooo0KlQWE
— ANI (@ANI) June 22, 2023 " class="align-text-top noRightClick twitterSection" data="
">The box contains Ghee or clarified butter sourced from Punjab; a handwoven textured tussar silk cloth sourced from Jharkhand; long-grained rice sourced from Uttarakhand; Gud or Jaggery sourced from Maharashtra. pic.twitter.com/6ooo0KlQWE
— ANI (@ANI) June 22, 2023The box contains Ghee or clarified butter sourced from Punjab; a handwoven textured tussar silk cloth sourced from Jharkhand; long-grained rice sourced from Uttarakhand; Gud or Jaggery sourced from Maharashtra. pic.twitter.com/6ooo0KlQWE
— ANI (@ANI) June 22, 2023
ಗಂಧದ ಪೆಟ್ಟಿಗೆಯಲ್ಲಿ ಬೆಳ್ಳಿ ಗಣೇಶನ ವಿಗ್ರಹ: ಇನ್ನು ಬೈಡನ್ ದಂಪತಿಗೆ ನೀಡಲಾಗಿರುವ ಗಂಧದ ಪೆಟ್ಟಿಗೆಯಲ್ಲಿ ಬೆಳ್ಳಿಯಿಂದ ತಯಾರಿಸಲ್ಪಟ್ಟ ಗಣೇಶನ ವಿಗ್ರಹವಿದೆ. ಅಷ್ಟೇ ಅಲ್ಲ ಈ ಗಂಧದ ಪೆಟ್ಟಿಗೆಯಲ್ಲಿ ಪ್ರತಿ ಹಿಂದೂ ಮನೆಯಲ್ಲಿ ಪವಿತ್ರ ಸ್ಥಳವನ್ನು ಆಕ್ರಮಿಸುವ ದೀಪವನ್ನು ಸಹ ಒಳಗೊಂಡಿದೆ. ಕೋಲ್ಕತ್ತಾದ ಐದನೇ ತಲೆಮಾರಿನ ಅಕ್ಕಸಾಲಿಗರ ಕುಟುಂಬವು ಈ ಬೆಳ್ಳಿ ವಿಗ್ರಹವನ್ನು ಕರಕುಶಲತೆಯಿಂದ ತಯಾರಿಸಿದೆ.
-
The box also contains 99.5% pure and hallmarked silver coin that has been aesthetically crafted by Rajasthan artisans and is offered as Raupyadaan(donation of silver); Lavan or salt from Gujarat is offered for Lavandaan (donation of salt). pic.twitter.com/K5vlp7sdfQ
— ANI (@ANI) June 22, 2023 " class="align-text-top noRightClick twitterSection" data="
">The box also contains 99.5% pure and hallmarked silver coin that has been aesthetically crafted by Rajasthan artisans and is offered as Raupyadaan(donation of silver); Lavan or salt from Gujarat is offered for Lavandaan (donation of salt). pic.twitter.com/K5vlp7sdfQ
— ANI (@ANI) June 22, 2023The box also contains 99.5% pure and hallmarked silver coin that has been aesthetically crafted by Rajasthan artisans and is offered as Raupyadaan(donation of silver); Lavan or salt from Gujarat is offered for Lavandaan (donation of salt). pic.twitter.com/K5vlp7sdfQ
— ANI (@ANI) June 22, 2023
ಹತ್ತು ವಸ್ತುಗಳ ಉಡುಗೊರೆ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಧಾನಿ ಮೋದಿ ಅವರು ಉಡುಗೊರೆಯಾಗಿ ನೀಡಿದ ಪೆಟ್ಟಿಗೆಯಲ್ಲಿ ಹತ್ತು ವಸ್ತುಗಳನ್ನು ಒಳಗೊಂಡಿದೆ. ಪಶ್ಚಿಮ ಬಂಗಾಳದ ನುರಿತ ಕುಶಲಕರ್ಮಿಗಳು ನಾಜೂಕಾಗಿ ಕರಕುಶಲತೆಯಿಂದ ತಯಾರಿಸಿದ ಬೆಳ್ಳಿ ತೆಂಗಿನಕಾಯಿಯನ್ನು ನೀಡಲಾಗಿದೆ.
-
In 1937, WB Yeats published an English translation of the Indian Upanishads, co-authored with Shri Purohit Swami. The translation and collaboration between the two authors occurred throughout 1930s and it was one of the final works of Yeats.
— ANI (@ANI) June 22, 2023 " class="align-text-top noRightClick twitterSection" data="
A copy of the first edition print… pic.twitter.com/yIi9QW290r
">In 1937, WB Yeats published an English translation of the Indian Upanishads, co-authored with Shri Purohit Swami. The translation and collaboration between the two authors occurred throughout 1930s and it was one of the final works of Yeats.
— ANI (@ANI) June 22, 2023
A copy of the first edition print… pic.twitter.com/yIi9QW290rIn 1937, WB Yeats published an English translation of the Indian Upanishads, co-authored with Shri Purohit Swami. The translation and collaboration between the two authors occurred throughout 1930s and it was one of the final works of Yeats.
— ANI (@ANI) June 22, 2023
A copy of the first edition print… pic.twitter.com/yIi9QW290r
ಭೂದಾನಕ್ಕಾಗಿ (ಭೂಮಿಯ ದಾನ) ಭೂಮಿಯ ಬದಲಿಗೆ ಕರ್ನಾಟಕದ ಮೈಸೂರಿನಿಂದ ಬಂದ ಪರಿಮಳಯುಕ್ತ ಶ್ರೀಗಂಧದ ತುಂಡನ್ನು ಕೊಟ್ಟಿದ್ದಾರೆ. ತಮಿಳುನಾಡಿನಿಂದ ಪಡೆದಿರುವ ಟಿಲ್ ಅಥವಾ ಬಿಳಿ ಎಳ್ಳನ್ನು ಈ ಪೆಟ್ಟಿಗೆ ಒಳಗೊಂಡಿದೆ. ರಾಜಸ್ಥಾನದಲ್ಲಿ ಕರಕುಶಲತೆಯಿಂದ ತಯಾರಿಸಲಾದ 24K ಶುದ್ಧ ಮತ್ತು ಹಾಲ್ಮಾರ್ಕ್ ಚಿನ್ನದ ನಾಣ್ಯವನ್ನು ಹಿರಣ್ಯದಾನ (ಚಿನ್ನದ ದಾನ) ರೂಪದಲ್ಲಿ ನೀಡಲಾಗಿದೆ.
ಪೆಟ್ಟಿಗೆಯು ಶೇ 99.5 ರಷ್ಟು ಶುದ್ಧ ಮತ್ತು ಹಾಲ್ಮಾರ್ಕ್ ಬೆಳ್ಳಿಯ ನಾಣ್ಯವನ್ನು ಹೊಂದಿದೆ, ಇದನ್ನು ರಾಜಸ್ಥಾನದ ಕುಶಲಕರ್ಮಿಗಳು ಕಲಾತ್ಮಕವಾಗಿ ರಚಿಸಿದ್ದಾರೆ ಮತ್ತು ಇದನ್ನು ರೌಪ್ಯಾದಾನ್ (ಬೆಳ್ಳಿಯ ದಾನ) ಎಂದು ನೀಡಲಾಗಿದೆ. ಗುಜರಾತಿನ ಉಪ್ಪನ್ನು ಲವಂದದಾನ (ಉಪ್ಪಿನ ದಾನ) ಎಂದು ಅರ್ಪಿಸಲಾಯಿತು.
-
"I thank the President of the United States Joe Biden and First Lady Jill Biden for hosting me at the White House today. We had a great conversation on several subjects," tweets PM Narendra Modi https://t.co/MSJME4A6Qi pic.twitter.com/VZcjWgINIR
— ANI (@ANI) June 22, 2023 " class="align-text-top noRightClick twitterSection" data="
">"I thank the President of the United States Joe Biden and First Lady Jill Biden for hosting me at the White House today. We had a great conversation on several subjects," tweets PM Narendra Modi https://t.co/MSJME4A6Qi pic.twitter.com/VZcjWgINIR
— ANI (@ANI) June 22, 2023"I thank the President of the United States Joe Biden and First Lady Jill Biden for hosting me at the White House today. We had a great conversation on several subjects," tweets PM Narendra Modi https://t.co/MSJME4A6Qi pic.twitter.com/VZcjWgINIR
— ANI (@ANI) June 22, 2023
1937 ರಲ್ಲಿWB ಯೀಟ್ಸ್ ಅವರು ಭಾರತೀಯ ಉಪನಿಷದ್‌ಗಳ ಇಂಗ್ಲಿಷ್ ಅನುವಾದವನ್ನು ಪ್ರಕಟಿಸಿದರು. ಈ ಅನುವಾದದಲ್ಲಿ ಶ್ರೀ ಪುರೋಹಿತ್ ಸ್ವಾಮಿ ಅವರು ಸಹ-ಲೇಖಕರಾಗಿದ್ದರು. ಇದು ಯೀಟ್ಸ್ ಅವರ ಅಂತಿಮ ಕೃತಿಗಳಲ್ಲಿ ಒಂದಾಗಿದೆ. ಲಂಡನ್‌ನ M/s ಫೇಬರ್ ಮತ್ತು ಫೇಬರ್ ಲಿಮಿಟೆಡ್ ಪ್ರಕಟಿಸಿದ ಮತ್ತು ಯೂನಿವರ್ಸಿಟಿ ಪ್ರೆಸ್ ಗ್ಲಾಸ್ಗೋದಲ್ಲಿ ಮುದ್ರಿಸಲಾದ ಈ ಪುಸ್ತಕದ ಮೊದಲ ಆವೃತ್ತಿಯ 'ದಿ ಟೆನ್ ಪ್ರಿನ್ಸಿಪಾಲ್ ಉಪನಿಷದ್' ನ ಪ್ರತಿಯನ್ನು ಪ್ರಧಾನಿ ಮೋದಿ ಅವರು ಅಧ್ಯಕ್ಷ ಬೈಡನ್‌ಗೆ ಉಡುಗೊರೆಯಾಗಿ ನೀಡಿದರು.
"ಇಂದು ಶ್ವೇತಭವನದಲ್ಲಿ ನನಗೆ ಆತಿಥ್ಯ ವಹಿಸಿದ್ದಕ್ಕಾಗಿ ನಾನು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಾವು ಹಲವಾರು ವಿಷಯಗಳ ಬಗ್ಗೆ ಉತ್ತಮ ಸಂಭಾಷಣೆ ನಡೆಸಿದ್ದೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಓದಿ: ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ ಅಮೆರಿಕ ಅಧ್ಯಕ್ಷ.. ಬೈಡನ್ ದಂಪತಿಯಿಂದ ಉಡುಗೊರೆ ಪಡೆಯಲಿರುವ ಪ್ರಧಾನಿ