ಪ್ಯಾರಿಸ್, ಫ್ರೆಂಚ್: ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನ ನಿಲ್ಲಿಸದ ಕಾರಣ 17 ವರ್ಷದ ಬಾಲಕನನ್ನು ಫ್ರೆಂಚ್ ರಾಜಧಾನಿ ಪ್ಯಾರಿಸ್‌ನ ಉಪನಗರವಾದ ನಾಂಟೆರ್ರೆಯಲ್ಲಿ ಪೊಲೀಸರು ಗುಂಡು ಹಾರಿಸಿದರು. ಈ ಘಟನೆ ಮಂಗಳವಾರ ನಡೆದಿದ್ದು ಫ್ರಾನ್ಸ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬುಧವಾರ ತಡರಾತ್ರಿಯಿಂದ ಪ್ಯಾರಿಸ್‌ನ ಬೀದಿಗಳಲ್ಲಿ ನೂರಾರು ಜನರು ಪ್ರತಿಭಟನೆ ಕೈಗೊಂಡಿದ್ದಾರೆ.
-
Police killed a 17 year old teenager in France and people are taking to the street, pic.twitter.com/uI8esXpfx2
— Don Salmon (@dijoni) June 29, 2023 " class="align-text-top noRightClick twitterSection" data="
">Police killed a 17 year old teenager in France and people are taking to the street, pic.twitter.com/uI8esXpfx2
— Don Salmon (@dijoni) June 29, 2023Police killed a 17 year old teenager in France and people are taking to the street, pic.twitter.com/uI8esXpfx2
— Don Salmon (@dijoni) June 29, 2023
ಮಾಧ್ಯಮಗಳ ವರದಿ ಪ್ರಕಾರ, ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಹಲವಾರು ಕಟ್ಟಡಗಳು ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಮೇಲೆ ಪಟಾಕಿಗಳನ್ನು ಎಸೆದು ಕೌರ್ಯ ಮೆರೆಯುತ್ತಿದ್ದಾರೆ. ಇನ್ನು ಬಾಲಕನ ಮೇಲೆ ಗುಂಡು ಹಾರಿಸಿದ ಅಧಿಕಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫ್ರೆಂಚ್ ಆಂತರಿಕ ಸಚಿವಾಲಯವು ಘಟನಾ ಸ್ಥಳದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದೆ. ಇದುವರೆಗೆ 150 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
-
Macron’s France burns as Muslim Youths riot and burn, Town Halls, Prefectures, Police HQs and Prisons over the last 48 hrs @itsafrogslife @Pady_oFurniture pic.twitter.com/wUMlugqteq
— This Kafirs Awake (@DarHarb) June 29, 2023 " class="align-text-top noRightClick twitterSection" data="
">Macron’s France burns as Muslim Youths riot and burn, Town Halls, Prefectures, Police HQs and Prisons over the last 48 hrs @itsafrogslife @Pady_oFurniture pic.twitter.com/wUMlugqteq
— This Kafirs Awake (@DarHarb) June 29, 2023Macron’s France burns as Muslim Youths riot and burn, Town Halls, Prefectures, Police HQs and Prisons over the last 48 hrs @itsafrogslife @Pady_oFurniture pic.twitter.com/wUMlugqteq
— This Kafirs Awake (@DarHarb) June 29, 2023
ಈ ಘಟನೆ ಮಂಗಳವಾರದಂದು ನಡೆದಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ನಾಂಟೆರ್ರೆಯ ರಸ್ತೆಯಲ್ಲಿ ಕಾರವೊಂದನ್ನು ತಡೆದಿದ್ದರು. ಚಾಲಕ ಮತ್ತು ಪೊಲೀಸರ ಮಧ್ಯೆ ವಾದ ನಡೆಯುತ್ತಿತ್ತು. ಪೊಲೀಸ್ ಅಧಿಕಾರಿ ಪಿಸ್ತೂಲ್ ಅನ್ನು ಹೊರತೆಗೆದು ಚಾಲಕ ತಲೆಗೆ ಗುಂಡು ಹಾರಿಸಿದ್ದಾನೆ. ಸ್ವಲ್ಪ ದೂರ ಹೋದ ನಂತರ ಅಪಘಾತಕ್ಕೀಡಾದ ಕಾರನ್ನು ಚಾಲಕ ವೇಗವಾಗಿ ಚಲಾಯಿಸಿದ್ದಾನೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲಾಗಿತ್ತು.
-
Riots exploding right across #France overnight after police murder of a 17 year old youth in #Nanterre this week. Cop cars & govt buildings all burning. Cops driven from the neighbourhoods. This is what community anger looks like. #Nael #antireportpic.twitter.com/9VAcxxCUbQ
— GhostofDurruti (@DurrutiRiot) June 29, 2023 " class="align-text-top noRightClick twitterSection" data="
">Riots exploding right across #France overnight after police murder of a 17 year old youth in #Nanterre this week. Cop cars & govt buildings all burning. Cops driven from the neighbourhoods. This is what community anger looks like. #Nael #antireportpic.twitter.com/9VAcxxCUbQ
— GhostofDurruti (@DurrutiRiot) June 29, 2023Riots exploding right across #France overnight after police murder of a 17 year old youth in #Nanterre this week. Cop cars & govt buildings all burning. Cops driven from the neighbourhoods. This is what community anger looks like. #Nael #antireportpic.twitter.com/9VAcxxCUbQ
— GhostofDurruti (@DurrutiRiot) June 29, 2023
ಕಾರಿನ ಚಾಲಕನಿಗೆ 17 ವರ್ಷ ವಯಸ್ಸಾಗಿದ್ದು, ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲ ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿವೆ. ಪೊಲೀಸರು ಈ ಕಾರನ್ನು ಬೆನ್ನಟ್ಟಿ ನಿಲ್ಲಿಸಿದ್ದಾರೆ. ಕಾರನ್ನು ತಡೆದ ನಂತರ ಅಧಿಕಾರಿ ಗುಂಡು ಹಾರಿಸಿದಾಗ ಅವರು ಓಡಿಹೋಗಲು ಪ್ರಯತ್ನಿಸಿದ್ದಾರೆ. ಈ ವಿಷಯ ವಿಡಿಯೋದಲ್ಲಿಯೂ ಕಾಣಬಹುದು ಎಂದು ಇತರ ಮಾಧ್ಯಮಗಳ ವರದಿಗಳಾಗಿವೆ.
ವೈರಲ್ ಆಗುತ್ತಿರುವ ವಿಡಿಯೋವನ್ನು ಪರಿಶೀಲಿಸುವಾಗ, ಪೊಲೀಸ್ ಅಧಿಕಾರಿ ವಾಹನವನ್ನು ನಿಲ್ಲಿಸಿ ಕಿಟಕಿಯ ಮೂಲಕ ಚಾಲಕನ ಮೇಲೆ ಗುಂಡು ಹಾರಿಸಿದರು ಎಂದು AFP ಹೇಳಿದೆ. ಗುಂಡು ಹಾರಿಸಿದ ನಂತರವೂ ಓಡಿಹೋಗಲು ಯತ್ನಿಸಿ ಸುಮಾರು 200 ಮೀಟರ್ ದೂರ ಹೋದ ಬಳಿಕ ಕಾರು ಗೋಡೆಗೆ ಡಿಕ್ಕಿ ಹೊಡೆದು ಜಖಂಗೊಂಡಿದೆ. ಈ ಘಟನೆ ಕುರಿತು 38 ವರ್ಷದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿದ ನಂತರ, ಆತನನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
-
JUST IN: Choas has erupted in France due to a 17 year old boy being shot by the police in Nanterre 🚨🚨🚨
— Wall Street Silver (@WallStreetSilv) June 29, 2023 " class="align-text-top noRightClick twitterSection" data="
🔊 pic.twitter.com/rGDBFNS5T3
">JUST IN: Choas has erupted in France due to a 17 year old boy being shot by the police in Nanterre 🚨🚨🚨
— Wall Street Silver (@WallStreetSilv) June 29, 2023
🔊 pic.twitter.com/rGDBFNS5T3JUST IN: Choas has erupted in France due to a 17 year old boy being shot by the police in Nanterre 🚨🚨🚨
— Wall Street Silver (@WallStreetSilv) June 29, 2023
🔊 pic.twitter.com/rGDBFNS5T3
ತುರ್ತು ಸಭೆ ಕರೆದ ಅಧ್ಯಕ್ಷ ಮ್ಯಾಕ್ರನ್: ಈ ಘಟನೆ ಕುರಿತು ಫ್ರಾನ್ಸ್ ಅಧ್ಯಕ್ಷರು ತುರ್ತು ಸಭೆ ಕರೆದಿದ್ದರು. ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ರೀತಿ ಬಾಲಕನ ಹತ್ಯೆಯನ್ನು ಯಾವ ತರ್ಕವೂ ಸಮರ್ಥಿಸುವುದಿಲ್ಲ ಎಂದು ಮ್ಯಾಕ್ರನ್ ಹೇಳಿದರು. ಫ್ರಾನ್ಸ್‌ನ ಶಾಸಕರು ಬುಧವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಂದು ನಿಮಿಷ ಮೌನ ಆಚರಿಸಿದರು. ಪ್ರಧಾನಿ ಎಲಿಜಬೆತ್ ಬೋರ್ನ್ ಮಾತನಾಡಿ, ಈ ಗುಂಡಿನ ಘಟನೆಯು ನಿಯಮಗಳ ಉಲ್ಲಂಘನೆಯಾಗಿದೆ. ಸಂತ್ರಸ್ತೆಯ ಕುಟುಂಬವು ಘಟನೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕೊಲೆ ದೂರು ದಾಖಲಿಸಿದೆ ಎಂದರು.
-
Une nuit de violences insupportables contre des symboles de la République : mairies, écoles et commissariats incendiés ou attaqués. 150 interpellations. Soutien aux policiers, gendarmes et sapeurs-pompiers qui font face avec courage. Honte à ceux qui n’ont pas appelé au calme.
— Gérald DARMANIN (@GDarmanin) June 29, 2023 " class="align-text-top noRightClick twitterSection" data="
">Une nuit de violences insupportables contre des symboles de la République : mairies, écoles et commissariats incendiés ou attaqués. 150 interpellations. Soutien aux policiers, gendarmes et sapeurs-pompiers qui font face avec courage. Honte à ceux qui n’ont pas appelé au calme.
— Gérald DARMANIN (@GDarmanin) June 29, 2023Une nuit de violences insupportables contre des symboles de la République : mairies, écoles et commissariats incendiés ou attaqués. 150 interpellations. Soutien aux policiers, gendarmes et sapeurs-pompiers qui font face avec courage. Honte à ceux qui n’ont pas appelé au calme.
— Gérald DARMANIN (@GDarmanin) June 29, 2023
ಫುಟ್ಬಾಲ್ ತಾರೆ ಕಿಲಿಯನ್ ಎಂಬಪ್ಪೆ ಸಂತಾಪ: ಕೆಲವು ಫ್ರೆಂಚ್ ಫುಟ್ಬಾಲ್ ತಾರೆಗಳು ಸೇರಿದಂತೆ ಇತರ ಸೆಲೆಬ್ರಿಟಿಗಳು ಘಟನೆಯ ಬಗ್ಗೆ ಆಕ್ರೋಶ ಮತ್ತು ದುಃಖವನ್ನು ವ್ಯಕ್ತಪಡಿಸಿದ್ದಾರೆ. ಫುಟ್ಬಾಲ್ ತಂಡದ ನಾಯಕ ಕಿಲಿಯನ್ ಎಂಬಪ್ಪೆ ಟ್ವೀಟ್ ಮಾಡಿ, ಈ ಘಟನೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಬಾಲಕ ನಹೆಲ್ ಒಬ್ಬ ದೇವದೂತ, ಅವನು ಬೇಗನೆ ಇಹಲೋಕ ತ್ಯಜಿಸಿದನು. ಇಂತಹ ಘಟನೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ಪೊಲೀಸರು 13 ಜನರನ್ನು ಗುಂಡಿಕ್ಕಿ ಹತ್ಯೆ: ಮಾಧ್ಯಮಗಳ ಪ್ರಕಾರ, ಫ್ರಾನ್ಸ್‌ನಲ್ಲಿ ಟ್ರಾಫಿಕ್ ತಪಾಸಣೆಯ ಸಮಯದಲ್ಲಿ ಕೊಲ್ಲಲ್ಪಟ್ಟ ಅಥವಾ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಈ ವರ್ಷದ ಮೂರನೇ ಘಟನೆಯಾಗಿದೆ. ಆದರೆ ಕಳೆದ ವರ್ಷ ಇಂತಹ 13 ಗುಂಡಿನ ಘಟನೆಗಳು ವರದಿಯಾಗಿದ್ದವು. ಲೆಕ್ಕಾಚಾರದ ಪ್ರಕಾರ, ಅಂತಹ ಮೂರು ಘಟನೆಗಳು 2021 ರಲ್ಲಿ ಮತ್ತು ಎರಡು ಘಟನೆಗಳು 2020 ರಲ್ಲಿ ಕಂಡುಬಂದಿವೆ.
ಓದಿ: Manipur Violence: ಉಗ್ರರು ನಿರ್ಮಿಸಿದ್ದ 12 ಬಂಕರ್‌ಗಳು ಧ್ವಂಸಗೊಳಿಸಿದ ಭದ್ರತಾಪಡೆ