ETV Bharat / international

ಹಲೋ ವಿಜಯ್​ ಮಾಮ: ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ವಿಡಿಯೋ ಕಾಲ್​ ಚಾಟಿಂಗ್​.. ಯಾರೀ ಮಾಮಾ! - Rishi sunak video cal Chat

ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್​ರ ಹಾಯ್​.. ವಿಜಯ್​ ಮಾಮ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈಲ್​ ಆಗಿದೆ. ಸೆಲೆಬ್ರಿಟಿ ಬಾಣಸಿಗ ಸಂಜಯ್ ರೈನಾ ಇದನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

Etv Bharat
ಹಲೋ ವಿಜಯ್​ ಮಾಮ
author img

By

Published : Oct 29, 2022, 9:23 AM IST

ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಇನ್ಫೋಸಿಸ್​ ಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್​ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸೆಲೆಬ್ರಿಟಿ ಬಾಣಸಿಗ ಸಂಜಯ್ ರೈನಾ ಅವರೊಂದಿಗಿನ ಮಾತುಕತೆಯ ವೇಳೆ "ವಿಜಯ್​ ಮಾಮ" ಎಂದು ಕರೆದಿರುವ ವಿಡಿಯೋ ವೈರಲ್​ ಆಗಿದೆ.

ಸಂಜಯ್​ ರೈನಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಷಿ ಸುನಕ್​ ಜೊತೆ ಮಾತುಕತೆ ನಡೆಸಿದ ಬಳಿಕ ಸಂಜಯ್​ ರೈನಾ ತಮ್ಮ ಮಾಮನಿಗೆ ವಿಡಿಯೋ ಕಾಲ್​ ಮಾಡಿದ್ದು, ನಿಮಗೊಬ್ಬ ವಿಶೇಷ ಅತಿಥಿ ತೋರಿಸುವೆ ಎಂದಿದ್ದಾರೆ.

ಈ ವೇಳೆ ಅಲ್ಲಿಯೇ ಇದ್ದ ರಿಷಿ ಸುನಕ್​ ಕೂಡ ಅವರಿಗೆ ವಿಡಿಯೋ ಕಾಲ್​ನ ಆ ಬದಿಯಲ್ಲಿದ್ದ ವ್ಯಕ್ತಿಗೆ ವಿಜಯ್​ ಮಾಮ, ಹೇಗಿದ್ದೀರಾ? ಇಂಗ್ಲೆಂಡ್​ಗೆ ಬಂದರೆ, 10 ಡೌನ್​ಸ್ಟ್ರೇಇಟ್​ಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ.

ಯಾರು ಈ ವಿಜಯ್​​ ಮಾಮ: ವಿಡಿಯೋ ಕಾಲ್​ನಲ್ಲಿ ರಿಷಿ ಸುನಕ್​ ಅವರು ವಿಜಯ್​ ಮಾಮ ಎಂದು ಕರೆದಿರುವ ವ್ಯಕ್ತಿ ಯಾರು ಎಂಬ ಬಗ್ಗೆ ಜೋರು ಚರ್ಚೆ ನಡೆದಿದೆ. ಹಣದ ವಂಚನೆ ಮಾಡಿ ದೇಶ ತೊರೆದಿರುವ ವಿಜಯ್​ ಮಲ್ಯಾ ಇರಬಹುದೇ ಎಂದು ಶಂಕಿಸಿದ್ದಾರೆ. ಇದಲ್ಲದೇ ರಿಷಿ ಸುನಕ್​​ರ ಸರಳತೆಯನ್ನೂ ಕೂಡ ನೆಟ್ಟಿಗರು ಕೊಂಡಾಡಿದ್ದಾರೆ.

ಓದಿ: ಇಂಗ್ಲೆಂಡ್​​​​ ರಾಜನಿಗಿಂತ ಪ್ರಧಾನಿ ಸುನಕ್​​ ಶ್ರೀಮಂತರು.. ಅಕ್ಷತಾ ಮೂರ್ತಿ ಒಟ್ಟು ಆಸ್ತಿ ಎಷ್ಟು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.