ETV Bharat / international

ಮುಳುಗು ಭೀತಿಯಲ್ಲಿ ಸಿಡ್ನಿ: ಸುರಕ್ಷಿತ ಸ್ಥಳಗಳಿಗೆ ತೆರಳಲು 32 ಸಾವಿರ ಜನರಿಗೆ ಸೂಚನೆ - ಸಿಡ್ನಿ ಮಳೆ ಪರಿಣಾಮ

ಆಸ್ಟ್ರೇಲಿಯಾದಲ್ಲಿ ಮಳೆ ನಿಲ್ಲುವಂತೆ ಕಾಣುತ್ತಿಲ್ಲ. ಸಿಡ್ನಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜಡಿ ಮಳೆಯಾಗುತ್ತಿದ್ದು, ಪ್ರವಾಹ ಸೃಷ್ಟಿಯಾಗಿದೆ.

Sydney and its surrounding residents evacuate, Heavy rain in Australia, Sydney rain effect, Rain in Sydney, ಸಿಡ್ನಿ ಮತ್ತು ಅದರ ಸುತ್ತಮುತ್ತಲಿನ ನಿವಾಸಿಗಳು ಸ್ಥಳಾಂತರ, ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ, ಸಿಡ್ನಿ ಮಳೆ ಪರಿಣಾಮ, ಸಿಡ್ನಿಯಲ್ಲಿ ಮಳೆ,
ಮುಳುಗುವ ಭೀತಿಯಲ್ಲಿ ಸಿಡ್ನಿ
author img

By

Published : Jul 4, 2022, 9:59 AM IST

ಸಿಡ್ನಿ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ಮಳೆಯ ಅವಾಂತರಗಳು ಹೆಚ್ಚುತ್ತಿವೆ. ಸಿಡ್ನಿಯ ನ್ಯೂಸೌತ್‌ ವೇಲ್ಸ್‌ನಲ್ಲಂತೂ ತುರ್ತು ಅಪಾಯ ಪರಿಸ್ಥಿತಿ ಘೋಷಣೆಯಾಗಿದೆ. ಶುಕ್ರವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು ನದಿಗಳು ಮೈದುಂಬಿ ಹರಿಯುತ್ತಿವೆ.

ಬಿಟ್ಟೂಬಿಡದೆ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಸಿಡ್ನಿಯ ಮುಖ್ಯ ಅಣೆಕಟ್ಟೆಯಲ್ಲಿ ನೀರು ಅಪಾಯ ಮಟ್ಟ ತಲುಪಿದೆ. ನ್ಯೂ ಸೌತ್ ವೇಲ್ಸ್​ನ ಸಾವಿರಾರು ನಿವಾಸಿಗಳು ತಕ್ಷಣ ಬೇರೆಡೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ. ಅಲ್ಲಿನ ಸ್ಥಳೀಯಾಡಳಿತ ಸಮರೋಪಾದಿಯಲ್ಲಿ ಜನರ ಸ್ಥಳಾಂತರ ಪ್ರಕ್ರಿಯೆಯಲ್ಲಿ ತೊಡಗಿದೆ. ನ್ಯೂಕ್ಯಾಸಲ್ ಮತ್ತು ಬೆಟೆಮನ್ಸ್ ಕೊಲ್ಲಿಯ ನಡುವಿನ ಕರಾವಳಿಯಲ್ಲಿ ವಾಸಿಸುವ ಜನರಿಗೆ ಬೇರೆಡೆ ಸ್ಥಳಾಂತರಗೊಳ್ಳುವಂತೆ ಸರ್ಕಾರ ಸೂಚಿಸಿದೆ.

Sydney and its surrounding residents evacuate, Heavy rain in Australia, Sydney rain effect, Rain in Sydney, ಸಿಡ್ನಿ ಮತ್ತು ಅದರ ಸುತ್ತಮುತ್ತಲಿನ ನಿವಾಸಿಗಳು ಸ್ಥಳಾಂತರ, ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ, ಸಿಡ್ನಿ ಮಳೆ ಪರಿಣಾಮ, ಸಿಡ್ನಿಯಲ್ಲಿ ಮಳೆ,

ಇದನ್ನೂ ಓದಿ: ದಕ್ಷಿಣಕನ್ನಡದಲ್ಲಿ ವರುಣನ ಅಬ್ಬರ: ಬೆಳ್ತಂಗಡಿ ತಾಲೂಕಿನ ಶಾಲಾ, ಕಾಲೇಜುಗಳಿಗೆ ರಜೆ

ಸುಮಾರು 18 ತಿಂಗಳುಗಳ ಬಳಿಕ ಅತ್ಯಂತ ಕೆಟ್ಟ ಪ್ರವಾಹವನ್ನು ಆಸ್ಟ್ರೇಲಿಯಾ ರಾಜಧಾನಿ ಸಿಡ್ನಿ ಎದುರಿಸುತ್ತಿದೆ. ಸಿಡ್ನಿ ಮತ್ತು ಅದರ ಸುತ್ತಮುತ್ತಲಿನ ಸುಮಾರು 32,000ಕ್ಕೂ ಹೆಚ್ಚು ನಿವಾಸಿಗಳಿಗೆ ಸೋಮವಾರ ತಮ್ಮ ಮನೆಗಳನ್ನು ಸ್ಥಳಾಂತರಿಸಲು ಅಥವಾ ತ್ಯಜಿಸಲು ಸಿದ್ಧರಾಗುವಂತೆ ಆಸ್ಟ್ರೇಲಿಯಾ ಸರ್ಕಾರ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.