ETV Bharat / international

ಇಸ್ರೇಲ್​​​ನಲ್ಲಿ ಲಸಿಕೆ ಪಡೆದ ನಂತರವೂ ಪಾಸಿಟಿವ್​ : ಔಷಧದ ಬಗ್ಗೆ ಅನುಮಾನ! - Israel says Covid vax fears inaccurate

ಇಸ್ರೇಲ್​ನಲ್ಲಿ ಕೊರೊನಾ ಲಸಿಕೆ ಪಡೆದ ನಂತರವೂ ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ವರದಿ ನೀಡಿದೆ.

ಇಸ್ರೇಲ್​​​ನಲ್ಲಿ ಲಸಿಕೆ ಪಡೆದ ನಂತರವೂ ಪಾಸಿಟಿಪ್ : ಔಷಧದ ಬಗ್ಗೆ ಅನುಮಾನ

author img

By

Published : Jan 21, 2021, 11:24 PM IST

ಇಸ್ರೇಲ್​: ಕೊರೊನಾ ಲಸಿಕೆ ಪಡೆದ ನಂತರವೂ ಕೊರೊನಾ ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ವರದಿ ನೀಡಿದೆ.

ಕೊರೊನಾ ಲಸಿಕೆ ನಾವು ಅಂದುಕೊಂಡಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಮತ್ತು ಸರಿಯಾದ ಸಮಯಕ್ಕೆ ನಿಖರವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ.

ಕಳೆದ ಡಿಸೆಂಬರ್​ 19ರಿಂದ ಇಸ್ರೇಲ್​ ಕೊರೊನಾ ಲಸಿಕೆ ನೀಡಲು ಆರಂಭಿಸಿತ್ತು. ವಯಸ್ಸಾದವರಿಗೆ ಮೊದಲ ಆದ್ಯತೆ ನೀಡುವ ಗುರಿ ಸರ್ಕಾರದ್ದಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 25ರಷ್ಟು ಜನರಿಗೆ ಔಷಧ ನೀಡಲಾಗಿದೆ.

ಫೈಜರ್ ಕೋವಿಡ್ -19 ಲಸಿಕೆಯ ಮೊದಲ ಡೋಸ್ ಶೇಕಡಾ 52 ರಷ್ಟು ಪರಿಣಾಮಕಾರಿಯಾಗಿದೆ ಎಂದು ದಿ ಗಾರ್ಡಿಯನ್ ವರದಿ ತಿಳಿಸಿದೆ. ಇಸ್ರೇಲ್ ಡಿಸೆಂಬರ್ 19 ರಂದು ಲಸಿಕೆ ಹಾಕಲು ಪ್ರಾರಂಭಿಸಿತು, 2020 ರ ಅಂತ್ಯದ ವೇಳೆಗೆ ಅದರ ಜನಸಂಖ್ಯೆಯ ಶೇಕಡಾ 10ಕ್ಕೆ ಲಸಿಕೆ ತಲುಪಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.