ETV Bharat / international

ಅಂತಾರಾಷ್ಟ್ರೀಯ ಮಾಧ್ಯಮ ಕಚೇರಿ, ವಸತಿ ಕಟ್ಟಡದ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ- ವಿಡಿಯೋ

ಗಾಜಾ ನಗರದ ಎತ್ತರದ ಕಟ್ಟಡದಲ್ಲಿ ಅಸೋಸಿಯೇಟೆಡ್ ಪ್ರೆಸ್ ಮತ್ತು ಇತರ ಮಾಧ್ಯಮಗಳ ಕಚೇರಿಗಳು ಹೊಂದಿದ್ದವು. ಇಸ್ರೇಲಿ ವೈಮಾನಿಕ ಪಡೆ ಕ್ಷಿಪಣಿ ದಾಳಿ ನಡೆಸಿ ಕಟ್ಟಡವನ್ನು ಧ್ವಂಸಗೊಳಿಸಿದೆ. ಇದಾದ ಗಂಟೆಯ ನಂತರ ಉಗ್ರ ಸಂಘಟನೆ ಹಮಾಸ್ ಸೀನಿಯರ್​ ಲೀಡರ್​ ಮನೆಯ ಮೇಲೆ ಬಾಂಬ್ ದಾಳಿ ನಡೆಸಿತು.

Israel
Israel
author img

By

Published : May 16, 2021, 3:22 AM IST

ಗಾಜಾ ಪಟ್ಟಿ: ಅಂತಾರಾಷ್ಟ್ರೀಯ ಮಾಧ್ಯಮಗಳು ಹೊಂದಿರುವ ಕಚೇರಿ ಹಾಗೂ ವಸತಿ ಕಟ್ಟಡವನ್ನು ಗುರಿಯಾಗಿಸಿ ಇಸ್ರೇಲಿ ವೈಮಾನಿಕ ಪಡೆ ಕ್ಷಿಪಣಿ ದಾಳಿ ನಡೆಸಿದೆ. ಇದಾದ ಗಂಟೆಯ ನಂತರ ಗಾಜಾ ಉಗ್ರ ಸಂಘಟನೆ ಹಮಾಸ್ ಸೀನಿಯರ್​ ಲೀಡರ್​ ಮನೆಯ ಮೇಲೆ ಬಾಂಬ್ ದಾಳಿ ನಡೆಸಿತು.

ಗಾಜಾ ನಗರದ ಎತ್ತರದ ಕಟ್ಟಡದಲ್ಲಿ ಅಸೋಸಿಯೇಟೆಡ್ ಪ್ರೆಸ್ ಮತ್ತು ಇತರ ಮಾಧ್ಯಮಗಳ ಕಚೇರಿಗಳು ಹೊಂದಿದ್ದವು.

ಕ್ಷಿಪಣಿ ದಾಳಿಯ ವಿಡಿಯೋ

ಇಸ್ರೇಲಿ ಮಿಲಿಟರಿ ಪಡೆ, ಖಲೀಲ್ ಅಲ್-ಹಯೆಹ್ ಅವರ ಮನೆಯು ಉಗ್ರಗಾಮಿ ಸಂಘಟನೆಯ 'ಭಯೋತ್ಪಾದಕ ಮೂಲಸೌಕರ್ಯ' ಎಂಬುದರ ಭಾಗವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದೆ. ಅಲ್-ಹಯೆಹ್ ಗಾಜಾದ ಹಮಾಸ್ ರಾಜಕೀಯ ನಾಯಕತ್ವದ ಹಿರಿಯ ವ್ಯಕ್ತಿಯಾಗಿದ್ದು, ಈ ದಾಳಿಯು ಈಗಿನ ಉದ್ವಿಗ್ನತೆನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.