ETV Bharat / international

ಭಾರತದ ಕೊರೊನಾ ಹೋರಾಟಕ್ಕೆ ಇಸ್ರೇಲ್​ ಸಹಾಯಹಸ್ತ - ವೈದ್ಯಕೀಯ ಉಪಕರಣ ಪೂರೈಕೆ

ಇಂದಿನಿಂದ ವಾರ ಪೂರ್ತಿ ಆಮ್ಲಜನಕ ಉತ್ಪಾದಕಗಳು, ರೆಸ್ಪರೇಟರ್​ಗಳು ಸೇರಿದಂತೆ ಹಲವು ವೈದ್ಯಕೀಯ ಸಾಮಗ್ರಿಗಳನ್ನು ಇಸ್ರೇಲ್‌ ದೇಶದ ಭಾರತಕ್ಕೆ ಕಳುಹಿಸಿಕೊಡಲಿದೆ.

Isreal India
ಭಾರತ - ಇಸ್ರೇಲ್​
author img

By

Published : May 4, 2021, 7:40 AM IST

ಜೆರುಸಲೆಂ (ಇಸ್ರೇಲ್): ಕೊರೊನಾ ವಿರುದ್ಧದ ಭಾರತದ ಹೋರಾಟದಲ್ಲಿ ಸಹಾಯ ಮಾಡಲು ಇಸ್ರೇಲ್ ವಾರ ಪೂರ್ತಿ ಭಾರತಕ್ಕೆ ಜೀವ ಉಳಿಸುವ ಸಾಧನಗಳನ್ನು ಕಳುಹಿಸಿಕೊಡಲು ನಿರ್ಧರಿಸಿದೆ.

ಭಾರತಕ್ಕೆ ಕಳುಹಿಸಬೇಕಾದ ವೈದ್ಯಕೀಯ ಉಪಕರಣಗಳಲ್ಲಿ ಆಮ್ಲಜನಕ ಉತ್ಪಾದಕಗಳು ಮತ್ತು ರೆಸ್ಪರೇಟರ್​ಗಳು ಸೇರಿವೆ. ಮಂಗಳವಾರದಿಂದ ಪ್ರಾರಂಭವಾಗುವ ಈ ಕಾರ್ಯ ವಾರ ಪೂರ್ತಿ ಸರಣಿ ವಿಮಾನಗಳ ಮೂಲಕ ನಡೆಯಲಿದೆ ಎಂದು ಇಸ್ರೇಲ್ ತಿಳಿಸಿದೆ.

"ಭಾರತವು ಇಸ್ರೇಲ್​ನ ಆಪ್ತ ಮತ್ತು ಪ್ರಮುಖ ಸ್ನೇಹಿತರಲ್ಲೊಬ್ಬ. ಸಂಕಷ್ಟದ ಸಂದರ್ಭದಲ್ಲಿ ನಾವು ಭಾರತದೊಂದಿಗೆ ನಿಲ್ಲುತ್ತೇವೆ. ನಮ್ಮ ಭಾರತೀಯ ಸಹೋದರ ಸಹೋದರಿಯರಿಗೆ ಜೀವ ಉಳಿಸುವ ಸಾಧನಗಳನ್ನು ಕಳುಹಿಸುತ್ತಿದ್ದೇವೆ"ಎಂದು ವಿದೇಶಾಂಗ ಸಚಿವ ಗಬಿ ಅಶ್ಕೆನಾಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.