ETV Bharat / international

ರಾಜಧಾನಿಗೆ ರಷ್ಯಾದ 'ವಿಧ್ವಂಸಕ ಗುಂಪುಗಳ' ಎಂಟ್ರಿ - ಆದ್ರೂ, ಕೀವ್​ನಲ್ಲೇ ಇರುವೆ ಎಂದ ಉಕ್ರೇನ್ ಅಧ್ಯಕ್ಷ - ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ಯುದ್ಧ ಸಾರಿರುವ ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಅನ್ನು ಪ್ರವೇಶಿಸಿದ್ದು, ಕೀವ್​ನಲ್ಲೇ ಉಳಿಯುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಜ್ಞೆ ಮಾಡಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
author img

By

Published : Feb 25, 2022, 1:03 PM IST

ಕೀವ್​ (ಉಕ್ರೇನ್​): ಶತ್ರು ರಾಷ್ಟ್ರ ರಷ್ಯಾದ 'ವಿಧ್ವಂಸಕ ಗುಂಪುಗಳು' ಉಕ್ರೇನ್ ರಾಜಧಾನಿ ಕೀವ್​ ಅನ್ನು ಪ್ರವೇಶಿಸಿದ್ದು, ಜನರು ಜಾಗರೂಕರಾಗಿರಿ ಮತ್ತು ಕರ್ಫ್ಯೂ ನಿಯಮಗಳನ್ನು ಪಾಲಿಸಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ.

ವಿಡಿಯೋ ಸಂದೇಶವನ್ನು ನೀಡಿರುವ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಆಕ್ರಮಣಕಾರರ ವಿರುದ್ಧ ನಮ್ಮ ಪಡೆಗಳು ಹೋರಾಡುತ್ತಿದ್ದು, ಇಂತಹ ವೇಳೆಯಲ್ಲಿ ತಾವು ಕೀವ್​ನಲ್ಲೇ ಉಳಿಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

  • VIDEO: Russian 'sabotage groups' in Kyiv, says Ukraine President Volodymyr Zelensky.

    "The enemy's sabotage groups have entered Kyiv," says Zelensky, urging residents to be vigilant and observe curfew rules

    (Video re-tweeted to correct translation) pic.twitter.com/KCixWlnVEc

    — AFP News Agency (@AFP) February 25, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಯುದ್ಧ ಟ್ಯಾಂಕರ್​ಗಳ ಮೇಲೆ 'Z' ಅಕ್ಷರ...ರಷ್ಯಾದ ಮೊದಲ ಟಾರ್ಗೆಟ್​ ಉಕ್ರೇನ್​ ಅಧ್ಯಕ್ಷ ಜೆಲೆನ್​ಸ್ಕಿ?

ಶತ್ರುಗಳಿಗೆ ನಾನು ಮೊದಲೇ ಗುರಿಯಾದರೆ, ನನ್ನ ಕುಟುಂಬ ಎರಡನೇ ಗುರಿಯಾಗಿದೆ. ಅವರು ರಾಷ್ಟ್ರದ ಮುಖ್ಯಸ್ಥನನ್ನು ನಾಶಪಡಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ಬಯಸುತ್ತಾರೆ. ನಾನು ರಾಜಧಾನಿಯಲ್ಲಿಯೇ ಇರುವೆ. ನನ್ನ ಕುಟುಂಬವೂ ಉಕ್ರೇನ್‌ನಲ್ಲೇ ಇರಲಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.