ಕೀವ್(ಉಕ್ರೇನ್): ಉಕ್ರೇನ್ನ ವಿವಿಧ ನಗರಗಳ ರಷ್ಯಾ ಶೆಲ್, ಬಾಂಬ್‌ಗಳ ಸುರಿಮಳೆಗಯ್ಯುತ್ತಿದೆ. ಈ ಭಯಾನಕ ಮಿಲಿಟರಿ ಕಾರ್ಯಾಚರಣೆಗೆ ಅನೇಕ ಪುರಾತನ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ನೆಲಸಮವಾಗುತ್ತಿವೆ.
ಕೀವ್ನಲ್ಲಿರುವ ವಿಶ್ವವಿದ್ಯಾಲಯ, ಜನವಸತಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳ ಮೇಲೆಲ್ಲೂ ನಿರಂತರವಾಗಿ ಶೆಲ್ ದಾಳಿ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಲಭ್ಯವಾಗಿರುವ ಈ ವಿಡಿಯೋದಲ್ಲಿ ಧ್ವಂಸವಾಗಿರುವ ಕಟ್ಟಡದ ಅವಶೇಷಗಳನ್ನು ಕಾಣಬಹುದು. ಜಿಮ್ ಕೇಂದ್ರವೊಂದರಲ್ಲಿರುವ ಸಲಕರಣೆಗಳೆಲ್ಲಾ ಸುಟ್ಟು ಕರಕಲಾಗಿವೆ. ಕಟ್ಟಡಗಳ ಹೊರಭಾಗಗಳೆಲ್ಲಾ ಶೆಲ್ ದಾಳಿಗೆ ಛಿದ್ರವಾಗಿದೆ. ರಸ್ತೆಗಳೆಲ್ಲಾ ಯುದ್ಧ ಭೀಕರತೆಯನ್ನೇ ತೋರಿಸುತ್ತವೆ.
-
The aftermath of Russian strikes in several areas of Kyiv in Ukraine
— ANI (@ANI) March 2, 2022 " class="align-text-top noRightClick twitterSection" data="
Images source: Reuters pic.twitter.com/wKEMPi0j2u
">The aftermath of Russian strikes in several areas of Kyiv in Ukraine
— ANI (@ANI) March 2, 2022
Images source: Reuters pic.twitter.com/wKEMPi0j2uThe aftermath of Russian strikes in several areas of Kyiv in Ukraine
— ANI (@ANI) March 2, 2022
Images source: Reuters pic.twitter.com/wKEMPi0j2u