ಮ್ಯಾಡ್ರಿಡ್(ಸ್ಪೇನ್): ಕೊರೊನಾ ವಿರುದ್ಧ ಹೋರಾಡಲು ಇಡೀ ದೇಶವನ್ನೇ ಬಂದ್ ಮಾಡಿದ್ದರೂ ವೈರಸ್ಗೆ ತುತ್ತಾದವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಹಾಗೆ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರ ಪತ್ನಿ ಬೆಗೊನಾ ಗೊಮೆಜ್ ಅವರಿಗೂ ಕೊರೊನಾ ಸೋಂಕು ತಗುಲಿದೆ.
-
Begona Gomez, the wife of Spanish Prime minister Pedro Sanchez, has tested positive for #coronavirus, the prime minister’s office said, adding that both were doing fine: Reuters (File pic) pic.twitter.com/TyIA4ZZRsw
— ANI (@ANI) March 15, 2020 " class="align-text-top noRightClick twitterSection" data="
">Begona Gomez, the wife of Spanish Prime minister Pedro Sanchez, has tested positive for #coronavirus, the prime minister’s office said, adding that both were doing fine: Reuters (File pic) pic.twitter.com/TyIA4ZZRsw
— ANI (@ANI) March 15, 2020Begona Gomez, the wife of Spanish Prime minister Pedro Sanchez, has tested positive for #coronavirus, the prime minister’s office said, adding that both were doing fine: Reuters (File pic) pic.twitter.com/TyIA4ZZRsw
— ANI (@ANI) March 15, 2020
ಬೆಗೊನಾ ಗೊಮೆಜ್ ಅವರ ಸೋಂಕು ಪರೀಕ್ಷಾ ವರದಿ ಪಾಸಿಟಿವ್ ಬಂದಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುತ್ತಿರುವುದಾಗಿ ಪ್ರಧಾನಿ ಕಚೇರಿಯು ಮಾಹಿತಿ ನೀಡಿದೆ.
ಇದುವರೆಗೆ ಸ್ಪೇನ್ನಲ್ಲಿ 6,391 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಈ ಮಹಾಮಾರಿಯಿಂದ 517 ಜನ ಚೇತರಿಸಿಕೊಂಡಿದ್ದರೆ, 196 ಮಂದಿ ಬಲಿಯಾಗಿದ್ದಾರೆ.