ETV Bharat / international

'ರಷ್ಯಾದ 3,500 ಸೈನಿಕರು ಹತ, 102 ಯುದ್ಧ ಟ್ಯಾಂಕ್​​, 15 ವಿಮಾನ ಧ್ವಂಸ' - ಉಕ್ರೇನ್​ ಮೇಲೆ ಸಮರ ಸಾರಿದ ರಷ್ಯಾ

ಸುಮಾರು 3,500 ಸೈನಿಕರ ಜೊತೆ 102 ಯುದ್ಧ ಟ್ಯಾಂಕರ್​ಗಳು, 536 ಶಸ್ತ್ರಸಜ್ಜಿತ ಯುದ್ಧ ವಾಹನಗಳು, 15 ವಿಮಾನ ಮತ್ತು 8 ಹೆಲಿಕಾಪ್ಟರ್‌ಗಳನ್ನು ರಷ್ಯಾ ಕಳೆದುಕೊಂಡಿದೆ ಎಂದು ಉಕ್ರೇನ್ ಉಪ ರಕ್ಷಣಾ ಸಚಿವ ಹನ್ನಾ ಮಲ್ಯಾರ್ ಮಾಹಿತಿ ನೀಡಿದ್ದಾರೆ..

Russia Lost Soldiers
Russia Lost Soldiers
author img

By

Published : Feb 26, 2022, 2:39 PM IST

Updated : Feb 26, 2022, 5:50 PM IST

ಕೀವ್​​(ಉಕ್ರೇಕ್) : ರಷ್ಯಾ ಹಾಗೂ ಉಕ್ರೇನ್​ ನಡುವೆ ಯುದ್ಧ ತೀವ್ರಗೊಂಡಿದೆ. ಈಗಾಗಲೇ ಉಕ್ರೇನ್​ ರಾಜಧಾನಿ ಕೀವ್​ಗೆ ರಷ್ಯಾ ಪಡೆಗಳು ಪ್ರವೇಶಿಸಿವೆ. ಇತ್ತ ಉಕ್ರೇನ್​​​ನ ರಕ್ಷಣಾ ಸಚಿವಾಲಯವು ರಷ್ಯಾದ ಸುಮಾರು 3,500 ಸೈನಿಕರನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿದೆ.

ಸೈನಿಕರ ಜೊತೆ 102 ಯುದ್ಧ ಟ್ಯಾಂಕರ್​ಗಳು, 536 ಶಸ್ತ್ರಸಜ್ಜಿತ ಯುದ್ಧ ವಾಹನಗಳು, 15 ವಿಮಾನಗಳು ಮತ್ತು 8 ಹೆಲಿಕಾಪ್ಟರ್‌ಗಳನ್ನು ರಷ್ಯಾ ಕಳೆದುಕೊಂಡಿದೆ ಎಂದು ಉಕ್ರೇನ್ ಉಪ ರಕ್ಷಣಾ ಸಚಿವ ಹನ್ನಾ ಮಲ್ಯಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಷ್ಯಾದ ಸಾರಿಗೆ ವಿಮಾನ ಹೊಡೆದುರುಳಿಸಿದ ಉಕ್ರೇನ್ : ಅಧಿಕಾರಿಗಳ ಮಾಹಿತಿ

ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Last Updated : Feb 26, 2022, 5:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.