ಅಪ್ಪಟ ಮೋದಿ ಹಿಂಬಾಲಕಿಗೆ ಒಲಿದ ಬ್ರಿಟನ್ ಗೃಹ ಖಾತೆ..! - ಕನ್ಸರ್ವೇಟಿವ್ ಪಕ್ಷ
ಪ್ರೀತಿ ಪಟೇಲ್ ಎನ್ನುವ ಭಾರತೀಯ ಮೂಲದ ಮಹಿಳೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬೋರಿಸ್ ಜಾನ್ಸನ್ ಸಂಪುಟದಲ್ಲಿ ಗೃಹ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿದ್ದಾರೆ.

ಲಂಡನ್: ಭಾರತದ ಅಳಿಯ ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ ಪಟ್ಟಕ್ಕೇರಿದ ದಿನವೇ ಭಾರತದ ಮಂದಿಗೆ ಖುಷಿ ಪಡುವ ಮತ್ತೊಂದು ವಿಚಾರ ಇಲ್ಲಿದೆ.
ಪ್ರೀತಿ ಪಟೇಲ್ ಎನ್ನುವ ಭಾರತೀಯ ಮೂಲದ ಮಹಿಳೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬೋರಿಸ್ ಜಾನ್ಸನ್ ಸಂಪುಟದಲ್ಲಿ ಗೃಹ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿದ್ದಾರೆ.
ಭಾರತದ ಅಳಿಯನಿಗೆ ಬ್ರಿಟನ್ ಪ್ರಧಾನಿ ಪಟ್ಟ..! ಹೇಗೆ ಏನು ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ
ಕನ್ಸರ್ವೇಟಿವ್ ಪಕ್ಷದ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದ ಪ್ರೀತಿ ಪಟೇಲ್, ಈ ಹಿಂದಿನ ಪ್ರಧಾನಿ ಥೆರೇಸಾ ಮೇ ನೀತಿಗಳನ್ನು ಖಂಡನೆ ಮಾಡುವ ಮೂಲಕ ಪ್ರಚಾರದ ರಂಗು ಹೆಚ್ಚಿಸಿದ್ದರು.

ಗಾಂಧಿ ನಾಡು ಗುಜರಾತ್ನಲ್ಲಿ ಜನಿಸಿರುವ 47 ವರ್ಷದ ಪ್ರೀತಿ ಪಟೇಲ್, ಅಪ್ಪಟ ಮೋದಿ ಹಿಂಬಾಲಕಿ ಎನ್ನುವುದು ವಿಶೇಷ. ಬ್ರಿಟನ್ ಸರ್ಕಾರದಲ್ಲಿ ಗೃಹ ಖಾತೆ ವಹಿಸಿಕೊಂಡ ಮೊದಲ ಭಾರತೀಯ ಮಹಿಳೆ ಎನ್ನುವ ಹೆಗ್ಗಳಿಕೆ ಪ್ರೀತಿ ಪಾಲಾಗಿದೆ.
ಭಾರತದ ಅಳಿಯನಿಗೆ ಬ್ರಿಟನ್ ಪ್ರಧಾನಿ ಪಟ್ಟ, ಅಪ್ಪಟ ಮೋದಿ ಹಿಂಬಾಲಕಿಗೆ ಗೃಹ ಖಾತೆ..!
ಲಂಡನ್: ಭಾರತದ ಅಳಿಯ ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ ಪಟ್ಟಕ್ಕೇರಿದ ದಿನವೇ ಭಾರತದ ಮಂದಿಗೆ ಖುಷಿ ಪಡುವ ಮತ್ತೊಂದು ವಿಚಾರ ಇಲ್ಲಿದೆ.
ಪ್ರೀತಿ ಪಟೇಲ್ ಎನ್ನುವ ಭಾರತೀಯ ಮೂಲದ ಮಹಿಳೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬೋರಿಸ್ ಜಾನ್ಸನ್ ಸಂಪುಟದಲ್ಲಿ ಗೃಹ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿದ್ದಾರೆ.
ಕನ್ಸರ್ವೇಟಿವ್ ಪಕ್ಷ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದ ಪ್ರೀತಿ ಪಟೇಲ್, ಈ ಹಿಂದಿನ ಪ್ರಧಾನಿ ಥೆರೇಸಾ ಮೇ ನೀತಿಗಳನ್ನು ಖಂಡನೆ ಮಾಡುವ ಮೂಲಕ ಪ್ರಚಾರದ ರಂಗು ಹೆಚ್ಚಿಸಿದ್ದಳು.
ಗಾಂಧಿ ನಾಡು ಗುಜರಾತ್ನಲ್ಲಿ ಜನಿಸಿರುವ 47 ವರ್ಷದ ಪ್ರೀತಿ ಪಟೇಲ್, ಅಪ್ಪಟ ಮೋದಿ ಹಿಂಬಾಲಕಿ. ಬ್ರಿಟನ್ ಸರ್ಕಾರದಲ್ಲಿ ಗೃಹ ಖಾತೆ ವಹಿಸಿಕೊಂಡ ಮೊದಲ ಭಾರತೀಯ ಮಹಿಳೆ ಎನ್ನುವ ಹೆಗ್ಗಳಿಕೆ ಪ್ರೀತಿ ಪಾಲಾಗಿದೆ.
Conclusion: