ETV Bharat / international

ಸಾಕು ಪ್ರಾಣಿಗಳನ್ನೂ ಬಿಡುತ್ತಿಲ್ಲ ಮಹಾಮಾರಿ: ಬ್ರಿಟನ್​​​​ನಲ್ಲಿ ಬೆಕ್ಕಿಗೂ ತಗುಲಿದ ಕೊರೊನಾ! - ಬೆಕ್ಕಿಗೂ ಕೊರೊನಾ ಪಾಸಿಟಿವ್

ಸಾಕು ಬೆಕ್ಕಿನಲ್ಲಿ ಕೋವಿಡ್​-19ಗೆ ಕಾರಣವಾಗುವ ವೈರಸ್ ಪತ್ತೆಯಾಗಿದೆ ಎಂದು ಇಂಗ್ಲೆಂಡ್ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ.

cat
ಬೆಕ್ಕು
author img

By

Published : Jul 28, 2020, 12:03 PM IST

ಲಂಡನ್​: ಇಂಗ್ಲೆಂಡ್​ನಲ್ಲಿ ಬೆಕ್ಕಿಗೆ ಕೋವಿಡ್​ ತಗುಲಿರುವುದು ದೃಢವಾಗಿದ್ದು, ದೇಶದಲ್ಲಿ ಸೋಂಕಿಗೆ ಒಳಗಾದ ಮೊದಲ ಪ್ರಾಣಿ ಇದಾಗಿದೆ.

ಜುಲೈ 22ರಂದು ಪ್ರಾಣಿ ಮತ್ತು ಸಸ್ಯ ಆರೋಗ್ಯ ಸಂಸ್ಥೆ (ಎಪಿಹೆಚ್‌ಎ)ಯ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸಾಕು ಬೆಕ್ಕಿನಲ್ಲಿ ಕೋವಿಡ್​-19ಗೆ ಕಾರಣವಾಗುವ ವೈರಸ್ ಪತ್ತೆಯಾಗಿದೆ ಎಂದು ಪಶುವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಟನ್​ ಸರ್ಕಾರ, ಪ್ರಾಣಿಗಳ ಮೂಲಕ ಜನರಿಗೆ ಸೋಂಕು ಹರಡುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದರೆ ಈ ಪ್ರಕರಣದಲ್ಲಿ ಬೆಕ್ಕಿನ ಮಾಲೀನನಿಂದ ಬೆಕ್ಕಿಗೆ ಕೊರೊನಾ ತಗುಲಿದೆ. ಸದ್ಯ ಬೆಕ್ಕು ಹಾಗೂ ಮಾಲೀಕ ಇಬ್ಬರೂ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.