ETV Bharat / international

ನೊಬೆಲ್​ ಶಾಂತಿ ಪ್ರಶಸ್ತಿ ಘೋಷಣೆ.. ಪತ್ರಕರ್ತರಾದ ಮರಿಯಾ ರೆಸ್ಸಾ & ಡಿಮಿಟ್ರಿ ಮುರಾಟೋವ್​ಗೆ ಗರಿ..

ಫಿಲಿಪೈನ್ಸ್​ನ ಮಾರಿಯಾ ರೆಸ್ಸಾ ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವ್​​ ಅವರಿಗೆ ತಮ್ಮ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಕ್ಕಾಗಿ ಈ ಗೌರವ ನೀಡಲಾಗಿದೆ. ನಾರ್ವೇಜಿಯನ್​ ನೊಬೆಲ್​ ಸಮಿತಿಯ ಅಧ್ಯಕ್ಷೆ ಬೆರಿಟ್​ ರೀಸ್​​ ಅಂಡರ್ಸನ್​​ ಈ ಪ್ರಶಸ್ತಿ ಘೋಷಣೆ ಮಾಡಿದ್ದಾರೆ..

Nobel Peace Prize
Nobel Peace Prize
author img

By

Published : Oct 8, 2021, 3:09 PM IST

ಓಸ್ಲೋ : 2021ನೇ ಸಾಲಿನ ನೊಬೆಲ್​ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ಪತ್ರಕರ್ತರಾದ ಮರಿಯಾ ರೆಸ್ಸಾ & ಡಿಮಿಟ್ರಿ ಮುರಾಟೋವ್​ಗೆ ಅವರಿಗೆ ಜಂಟಿಯಾಗಿ ಈ ಸಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನ ಘೋಷಿಸಲಾಗಿದೆ.

2021ನೇ ಸಾಲಿನ ಸಾಹಿತ್ಯ, ರಸಾಯನಶಾಸ್ತ್ರ,ಭೌತಶಾಸ್ತ್ರ ಹಾಗೂ ಮೆಡಿಸಿನ್​ ವಿಭಾಗದಲ್ಲಿ ಈಗಾಗಲೇ ಪ್ರತಿಷ್ಠಿತ ನೊಬೆಲ್​ ಘೋಷಿಸಲಾಗಿದೆ. ಇಂದು ಶಾಂತಿ ವಿಭಾಗದಲ್ಲೂ ಪ್ರಶಸ್ತಿ ಘೋಷಣೆಯಾಗಿದೆ.

  • BREAKING NEWS:
    The Norwegian Nobel Committee has decided to award the 2021 Nobel Peace Prize to Maria Ressa and Dmitry Muratov for their efforts to safeguard freedom of expression, which is a precondition for democracy and lasting peace.#NobelPrize #NobelPeacePrize pic.twitter.com/KHeGG9YOTT

    — The Nobel Prize (@NobelPrize) October 8, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಸಾಹಿತ್ಯ ಕ್ಷೇತ್ರದ ನೊಬೆಲ್​ ಪ್ರಕಟ: ಕಾದಂಬರಿಕಾರ ಅಬ್ದುಲ್​​ರಜಾಕ್​ ಗುರ್ನಾಹ್​​ಗೆ ಪ್ರಶಸ್ತಿ

ಫಿಲಿಪೈನ್ಸ್​ನ ಮಾರಿಯಾ ರೆಸ್ಸಾ ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವ್​​ ಅವರಿಗೆ ತಮ್ಮ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಕ್ಕಾಗಿ ಈ ಗೌರವ ನೀಡಲಾಗಿದೆ. ನಾರ್ವೇಜಿಯನ್​ ನೊಬೆಲ್​ ಸಮಿತಿಯ ಅಧ್ಯಕ್ಷೆ ಬೆರಿಟ್​ ರೀಸ್​​ ಅಂಡರ್ಸನ್​​ ಈ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.

ನೊಬೆಲ್ ಪ್ರಶಸ್ತಿಯು 10 ಮಿಲಿಯನ್ ಸ್ವೀಡಿಷ್ ಕ್ರೋನ್​ (121.12 ಮಿಲಿಯನ್) ಇದು ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 8 ಕೋಟಿ ರೂ. ಪ್ರಶಸ್ತಿ ಮೊತ್ತ ಹೊಂದಿದೆ. (8,52,19,020 ರೂ. )

ETV Bharat Logo

Copyright © 2024 Ushodaya Enterprises Pvt. Ltd., All Rights Reserved.