ETV Bharat / international

ಉಕ್ರೇನ್​ - ರಷ್ಯಾ ಸಂಘರ್ಷದಲ್ಲಿ ಮಾಸ್ಕೋದ 1,000ಕ್ಕೂ ಅಧಿಕ ಸೈನಿಕರ ಸಾವು: ಉಕ್ರೇನ್​ ರಕ್ಷಣಾ ಸಚಿವಾಲಯ

ಉಕ್ರೇನ್​-ರಷ್ಯಾ ಸಂಘರ್ಷದಲ್ಲಿ ರಷ್ಯಾದ ಸಾವಿರಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದಾರೆಂದು ಉಕ್ರೇನ್​ ರಕ್ಷಣಾ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್​ ತಿಳಿಸಿರುವುದಾಗಿ ವರದಿಯಾಗಿದೆ.

Ukraine Defence Ministry
Ukraine Defence Ministry
author img

By

Published : Feb 25, 2022, 7:33 PM IST

Updated : Feb 25, 2022, 7:44 PM IST

ನವದೆಹಲಿ: ಕಳೆದ ಎರಡು ದಿನಗಳಿಂದ ರಷ್ಯಾ-ಉಕ್ರೇನ್​ ಮಧ್ಯೆ ಯುದ್ಧ ನಡೆಯುತ್ತಿದ್ದು, ಎರಡು ದೇಶದಲ್ಲಿ ಅಪಾರ ಪ್ರಮಾಣದ ಸಾವು - ನೋವು ಉಂಟಾಗುತ್ತಿದೆ. ಇದರ ಮಧ್ಯೆ ರಷ್ಯಾದ ಸಾವಿರಕ್ಕೂ ಅಧಿಕ ಸೈನಿಕರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆಂದು ಉಕ್ರೇನ್​ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು ರಾಯಿಟರ್ಸ್​ ವರದಿ ಮಾಡಿದೆ.

  • Ukraine's Defence Ministry says more than 1,000 Russian soldiers were killed so far in Ukraine conflict: Reuters

    — ANI (@ANI) February 25, 2022 " class="align-text-top noRightClick twitterSection" data=" ">

ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​ ಉಕ್ರೇನ್​ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡುತ್ತಿದ್ದಂತೆ ಉಭಯ ದೇಶಗಳು ಯುದ್ಧದಲ್ಲಿ ಭಾಗಿಯಾಗಿದ್ದು, ಉಕ್ರೇನ್​​ನ ಬಹುತೇಕ ಎಲ್ಲ ನಗರಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್​ ಕೂಡ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಇಷ್ಟೊಂದು ಯೋಧರು ಹತ್ಯೆ ಮಾಡಿರುವುದಾಗಿ ಮಾಹಿತಿ ಹಂಚಿಕೊಂಡಿದೆ.

ಮಾತುಕತೆಗೆ ಸಿದ್ಧ ಎಂದ ಪುಟಿನ್​

  • Russian President Vladimir Putin is ready to send a delegation of high-ranking officials to Minsk to hold talks with Kiev- Kremlin spokesman Dmitry Peskov: Russian Embassy in India

    (file pic) pic.twitter.com/Ee6CgjV9hX

ಯುದ್ಧ ಘೋಷಣೆ ಮಾಡಿದ ಎರಡು ದಿನಗಳ ಬಳಿಕ ಉಕ್ರೇನ್​ ಜೊತೆ ಮಾತುಕತೆಗೆ ಸಿದ್ಧವಿರುವುದಾಗಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿರುವ ರಷ್ಯಾ ರಾಯಭಾರ ಕಚೇರಿ ಮಾಹಿತಿ ಹಂಚಿಕೊಂಡಿದ್ದು, ರಷ್ಯಾ ಅಧ್ಯಕ್ಷರು ಉಕ್ರೇನ್ ಜೊತೆ ಮಾತುಕತೆಗೆ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗ ಕಳುಹಿಸಲು ಸಿದ್ಧರಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿರಿ: ಅಪ್ಪಾ, ಅಮ್ಮಾ 'ಐ ಲವ್​ ಯೂ'... ವೈರಲ್​ ಆಯ್ತು ಉಕ್ರೇನ್​ ಯೋಧನ ಭಾವುಕ ವಿಡಿಯೋ

ಉಕ್ರೇನ್ ವಿದೇಶಾಂಗ ಸಚಿವರೊಂದಿಗೆ ಜೈ ಶಂಕರ್ ಮಾತುಕತೆ

  • EAM Dr S Jaishankar speaks to Ukrainian FM Dmytro Kuleba

    He shared his assessment of current situation. I emphasised that India supports diplomacy & dialogue as the way out. Discussed predicament of Indians, incl students. Appreciate his support for their safe return, EAM says. pic.twitter.com/IGziEHhYDQ

ರಷ್ಯಾ- ಉಕ್ರೇನ್​ ಸಂಘರ್ಷದ ಮಧ್ಯೆ ಉಕ್ರೇನ್​ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್.​ ಜೈಶಂಕರ್ ಮಾತುಕತೆ ನಡೆಸಿದ್ದು, ರಾಜತಾಂತ್ರಿಕವಾಗಿ ಸಹಾಯ ಮಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಉಕ್ರೇನ್​​ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ವಿಚಾರವಾಗಿ ಮಾತುಕತೆ ನಡೆಸಿದ್ದಾಗಿ ಟ್ವೀಟ್ ಮಾಡಿದ್ದಾರೆ.

Last Updated : Feb 25, 2022, 7:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.