ETV Bharat / international

ಎರಡನೇ ಮಹಾಯುದ್ಧದ ರಷ್ಯಾ ಸೈನಿಕರ ತ್ಯಾಗವನ್ನು ಸ್ಮರಿಸುತ್ತೆ ಈ ''ಮದರ್​ಲ್ಯಾಂಡ್​ ಕಾಲ್ಸ್​​​'' ಪ್ರತಿಮೆ - ಜನ್ಮಭೂಮಿ ಕರೆಯುತ್ತಿದೆ

ಎರಡನೇ ಮಹಾಯುದ್ಧ ಮುಗಿದು ಸುಮಾರು 75 ವರ್ಷಗಳಾಗಿವೆ. ಈ ಯುದ್ಧದಲ್ಲಿ ಮಡಿದವರ ನೆನಪಿಗಾಗಿ ನಿರ್ಮಾಣವಾದ ಮದರ್​ಲ್ಯಾಂಡ್ ಕಾಲ್ಸ್​ ಪ್ರತಿಮೆ ಮತ್ತೆ ಮುನ್ನೆಲೆಗೆ ಬಂದಿದೆ.

motherland calls
ಮದರ್​ಲ್ಯಾಂಡ್​ ಕಾಲ್ಸ್​​​
author img

By

Published : Jun 22, 2020, 11:49 AM IST

ಕೈವ್​(ಉಕ್ರೇನ್​): ಯೂರೋಪ್​ನ ಅತಿ ಎತ್ತರ ಪ್ರತಿಮೆ 85 ಮೀಟರ್ ಅಂದರೆ 278 ಅಡಿ ಎತ್ತರವಿರುವ ಖಡ್ಗ ಹಿಡಿದಿರುವ ಮಹಿಳೆಯ ಪ್ರತಿಮೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ವಿಜಯದ ನೆನಪಿಗೆ ಮುನ್ನೆಲೆಗೆ ಬಂದಿದೆ.

ಎರಡನೇ ಮಹಾಯುದ್ಧದ ಸ್ಟ್ಯಾಲಿನ್​ಗ್ರಾಡ್​ ಕದನದಲ್ಲಿ ನಡೆದ ಜರ್ಮನಿಯ ನಾಜಿ ಪಕ್ಷದವರು ರಷ್ಯಾದ ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಈ ವೇಳೆ ಎರಡು ಸಾರ್ವಜನಿಕರು ಸೇರಿದಂತೆ ಎರಡು ಮಿಲಿಯನ್ ಸೈನಿಕರು ಮೃತಪಟ್ಟಿದ್ದರು.

ಮೊದಲಿಗೆ ಸ್ಟ್ಯಾಲಿನ್​ಗ್ರಾಡ್​ ಎಂದು ಕರೆಯಲಾಗುತ್ತಿದ್ದ ವೋಲ್ಗೋಗ್ರಾಡ್​ ನಗರದಲ್ಲೇ ಸುಮಾರು 35 ಸಾವಿರ ಮಂದಿ ಸಾವನ್ನಪ್ಪಿದ್ದರು. ಇದರ ನೆನಪಿಗಾಗಿ ಈ ಪ್ರತಿಮೆಯನ್ನು 1967ರಲ್ಲಿ ಈ ಪ್ರತಿಮೆಯನ್ನು ನಿರ್ಮಿಸಿ ಮದರ್​ಲ್ಯಾಂಡ್ ಕಾಲ್ಸ್​ (ಜನ್ಮಭೂಮಿ ಕರೆಯುತ್ತಿದೆ) ಎಂದು ನಾಮಕರಣ ಮಾಡಲಾಗಿತ್ತು.

ಶಿಲ್ಪಿ ಯೆವ್ಗೆನಿ ವುಚೆಟಿಚ್ ಮತ್ತು ಎಂಜಿನಿಯರ್ ನಿಕೊಲಾಯ್ ನಿಕಿಟಿನ್ ತಾಯಿನಾಡಿನ ರಕ್ಷಣೆಗಾಗಿ ಯುವಕರಿಗೆ ಪ್ರೇರೇಪಿಸಲು, ಶತೃಗಳ ಮೇಲೆ ತಿರುಗಿ ದಾಳಿ ಮಾಡಲು ಉತ್ತೇಜಿಸಲು ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.

ಈ ಮತ್ತೆ ಆ ಪ್ರತಿಮೆಯನ್ನು ಪುನರ್​ ನಿರ್ಮಾಣ ಕಾರ್ಯಕ್ಕೆ ಕೈಹಾಕಲಾಗಿದೆ. ವ್ಲಾದಿಮಿರ್ ಆಂಟೋನೋವ್​ ಯೋಜನೆಯ ಪುನರ್​ನಿರ್ಮಾಣ ಯೋಜನೆಯ ಮುಖ್ಯಸ್ಥರಾಗಿದ್ದು, ಪ್ರತಿಮೆಯ ಪ್ರತಿ ಮೂಲೆಗೂ ಕೂಡಾ ಕಾರ್ಮಿಕರು ತಲುಪುವಂತೆ ಮರಗಳನ್ನು ಕಟ್ಟುವುದು ತುಂಬಾ ಕಷ್ಟದ ಕೆಲಸ ಎಂದು ಸ್ಪಷ್ಟಪಡಿಸಿದ್ದಾರೆ.

ಪುನರ್ನಿಮಾಣ ಕಾರ್ಯದಲ್ಲಿ ಪ್ರತಿಮೆಯ ಬಿರುಕುಗಳನ್ನು ಕಾಂಕ್ರಿಟ್ ಹಾಗೂ ವಾಟರ್ ಪ್ರೂಫ್​ನಿಂದ ಮುಚ್ಚಬೇಕಿದೆ ಎಂದು ವ್ಲಾದಿಮಿರ್ ಆಂಟೋನೋವ್​ ತಿಳಿಸಿದ್ದಾರೆ.

ಈ ಪ್ರತಿಮೆ ರಷ್ಯಾದ ಅತ್ಯಂತ ಐತಿಹಾಸಿಕ ಪ್ರತಿಮೆಯಾಗಿದ್ದು, ಆ ದೇಶದ ಐಡೆಂಟಿಯನ್ನು ಉಳಿಸಿಕೊಳ್ಳಲು ಹಾಗೂ ಎರಡನೇ ಮಹಾಯುದ್ಧದಲ್ಲಿ ಸೈನಿಕರ ತ್ಯಾಗವನ್ನು ಸ್ಮರಿಸುವ ಸಲುವಾಗಿ ಅತ್ಯಂತ ಮುಖ್ಯ ಎನಿಸಿದೆ.

ಅಷ್ಟೇ ಅಲ್ಲದೇ ಈ ಪ್ರತಿಮೆ ನಿರ್ಮಾಣಕ್ಕೆ ಸೋವಿಯತ್ ಯೂನಿಯನ್​ನ 9 ನಗರಗಳಿಂದ ಮತ್ತು ಯುದ್ಧಭೂಮಿಯಿಂದ ಮಣ್ಣನ್ನು ತರಲಾಗಿತ್ತು ಎಂಬುದು ಮತ್ತೊಂದು ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.