ETV Bharat / international

ಪಾಕ್‌ ಪರಿಸ್ಥಿತಿ ಮತ್ತಷ್ಟು ದುರ್ಬರ! 'ಡಾರ್ಕ್​ ಗ್ರೇ' ಪಟ್ಟಿಯ ಸನಿಹ ಇಮ್ರಾನ್​ 'ನಯಾ ಪಾಕಿಸ್ತಾನ್​​'

author img

By

Published : Oct 15, 2019, 10:27 AM IST

ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಪಾಕಿಸ್ತಾನ ಕಠಿಣ ನಿರ್ಧಾರ ತಳೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬ್ಲ್ಯಾಕ್​ಲಿಸ್ಟ್​ಗೆ ಸೇರಲಿದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಪಾಕಿಸ್ತಾನಕ್ಕೆ ಕೊನೆಯ ಅವಕಾಶ ನೀಡಲು ಎಫ್​​ಎಟಿಎಫ್​​ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಡಾರ್ಕ್ ಗ್ರೇ ಪಟ್ಟಿಗೆ ಸೇರಿಸಲಿದೆ ಎನ್ನಲಾಗಿದೆ.

ಪಾಕಿಸ್ತಾನ

ಪ್ಯಾರಿಸ್: ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ (ಎಫ್​ಎ​ಟಿಎಫ್) ಪಾಕಿಸ್ತಾನವನ್ನು 'ಬ್ಲ್ಯಾಕ್​ ಲಿಸ್ಟ್​' ಬದಲಿಗೆ 'ಡಾರ್ಕ್​ ಗ್ರೇ' ಪಟ್ಟಿಗೆ ಸೇರಿಸುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಪ್ಯಾರಿಸ್​ನಲ್ಲಿ ಎಫ್​ಎಟಿಎಫ್ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ.

ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಪಾಕಿಸ್ತಾನ ಕಠಿಣ ನಿರ್ಧಾರ ತಳೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬ್ಲ್ಯಾಕ್​ಲಿಸ್ಟ್​ಗೆ ಸೇರಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಪಾಕಿಸ್ತಾನಕ್ಕೆ ಕೊನೆಯ ಅವಕಾಶ ನೀಡಲು ಎಫ್​​ಎಟಿಎಫ್​​ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಡಾರ್ಕ್ ಗ್ರೇ ಪಟ್ಟಿಗೆ ಸೇರಿಸಲಿದೆ ಎನ್ನಲಾಗಿದೆ.

ಎಫ್​ಎ​ಟಿಎಫ್ ಸಭೆ ಬಗ್ಗೆ ಹೆಚ್ಚಿದ ಕುತೂಹಲ.. ಪಾಕ್‌ ಕಪ್ಪುಪಟ್ಟಿಗೆ ಸೇರಿದ್ರೆ ಏನಾಗುತ್ತೆ..?

ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆಯ ಒಟ್ಟಾರೆ 27 ಅಂಶಗಳಲ್ಲಿ ಪಾಕಿಸ್ತಾನ ಕೇವಲ ಆರು ಅಂಶವನ್ನಷ್ಟೇ ಪಾಸ್ ಮಾಡಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್​​ನಲ್ಲಿ ಎಫ್​ಎ​ಟಿಎಫ್ ಸಭೆ ಸೇರಿದ್ದು, ಅ.18ರಂದು ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಡಾರ್ಕ್ ಗ್ರೇ ಪಟ್ಟಿಗೆ ಸೇರಿದರೆ ಪಾಕ್ ಪರಿಸ್ಥಿತಿ ಏನಾಗಲಿದೆ..?

  • ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ನೆರವು ಇನ್ನಷ್ಟು ಕಷ್ಟವಾಗಲಿದೆ
  • ವಿಶ್ವಬ್ಯಾಂಕ್​ ಹಾಗೂ ಯುರೋಪಿಯನ್ ಬ್ಯಾಂಕ್​ನಿಂದ ಹಣಕಾಸು ಸೌಲಭ್ಯ ಮರೀಚಿಕೆ
  • ಪಾಕಿಸ್ತಾನದ ಹಣಕಾಸು ಪರಿಸ್ಥಿತಿ ಮತ್ತಷ್ಟು ದುರ್ಬರವಾಗಲಿದೆ
  • ಹಣಕಾಸು ಪರಿಸ್ಥಿತಿ ಹಳ್ಳಹಿಡಿದರೆ ದೇಶದ ಒಟ್ಟಾರೆ ವ್ಯವಸ್ಥೆ ಹಾದಿ ತಪ್ಪಲಿದೆ

ಡಾರ್ಕ್ ಗ್ರೇ ಲಿಸ್ಟ್ ಎಂದರೇನು?

  • ಎಫ್​​ಎಟಿಎಫ್​ ನೀಡುವ ಅತ್ಯಂತ ಕಠಿಣ ಎಚ್ಚರಿಕೆ
  • ಬ್ಲ್ಯಾಕ್​​ಲಿಸ್ಟ್​​ಗೆ ಸೇರಿಸುವ ಮುನ್ನ ಭಯೋತ್ಪಾದನೆ ನಿರ್ಮೂಲನೆಗೆ ಎಫ್​ಎ​ಟಿಎಫ್ ನೀಡುವ ಕೊನೆಯ ಅವಕಾಶ
  • ಡಾರ್ಕ್​ ಗ್ರೇ ಲಿಸ್ಟ್ ಸೇರ್ಪಡೆ ಬಳಿಕ ಆ ದೇಶ ಮತ್ತೆ ಭಯೋತ್ಪಾದನೆ ಚಟುವಟಿಕೆ ತಡೆಯುವಲ್ಲಿ ವಿಫಲವಾದರೆ ಬ್ಲ್ಯಾಕ್​ಲಿಸ್ಟ್​ಗೆ ಸೇರುತ್ತದೆ

Intro:Body:

ಪ್ಯಾರಿಸ್: ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ(ಎಫ್​ಎ​ಟಿಎಫ್) ಪಾಕಿಸ್ತಾನವನ್ನು 'ಬ್ಲ್ಯಾಕ್​ ಲಿಸ್ಟ್​' ಬದಲಿಗೆ ಡಾರ್ಕ್​ ಗ್ರೇ ಪಟ್ಟಿಗೆ ಸೇರಿಸುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸೇರಿಸುವ ಸಾಧ್ಯತೆ ದಟ್ಟವಾಗಿದ್ದು, ಈ ಬಗ್ಗೆ ಪ್ಯಾರಿಸ್​ನಲ್ಲಿ ಎಫ್​ಎಟಿಎಫ್ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ. 

ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಪಾಕಿಸ್ತಾನ ಕಠಿಣ ನಿರ್ಧಾರ ತಳೆಯುವಕಲ್ಲಿ ವಫಲವಾದ ಹಿನ್ನೆಲೆಯಲ್ಲಿ ಬ್ಲ್ಯಾಕ್​ಲಿಸ್ಟ್​ಗೆ ಸೇರಲಿದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಪಾಕಿಸ್ತಾನಕ್ಕೆ ಕೊನೆಯ ಅವಕಾಶ ನೀಡಲು ಎಫ್​​ಎಟಿಎಫ್​​ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಡಾರ್ಕ್ ಗ್ರೇ ಪಟ್ಟಿಗೆ ಸೇರಿಸಲಿದೆ ಎನ್ನಲಾಗಿದೆ.

ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆಯ ಒಟ್ಟಾರೆ 27 ಅಂಶಗಳಲ್ಲಿ ಪಾಕಿಸ್ತಾನ ಕೇವಲ ಆರು ಅಂಶವನ್ನಷ್ಟೇ ಪಾಸ್ ಮಾಡಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್​​ನಲ್ಲಿ ಎಫ್​ಎ​ಟಿಎಫ್ ಸಭೆ ಸೇರಿದ್ದು, ಅ.18ರಂದು ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಡಾರ್ಕ್ ಗ್ರೇ ಲಿಸ್ಟ್ ಎಂದರೇನು..?

ಎಫ್​​ಎಟಿಎಫ್​ ನೀಡುವ ಅತ್ಯಂತ ಕಠಿಣ ಎಚ್ಚರಿಕೆ

ಬ್ಲ್ಯಾಕ್​​ಲಿಸ್ಟ್​​ಗೆ ಸೇರಿಸುವ ಮುನ್ನ ಭಯೋತ್ಪಾದನೆ ನಿರ್ಮೂಲನೆಗೆ ಎಫ್​ಎ​ಟಿಎಫ್ ನೀಡುವ ಕೊನೆಯ ಅವಕಾಶ

ಡಾರ್ಕ್​ ಗ್ರೇ ಲಿಸ್ಟ್ ಸೇರ್ಪಡೆ ಬಳಿಕ ಆ ದೇಶ ಮತ್ತೆ ಭಯೋತ್ಪಾದನೆ ಚಟುವಟಿಕೆ ತಡೆಯುವಲ್ಲಿ ವಿಫಲವಾದರೆ ಬ್ಲ್ಯಾಕ್​ಲಿಸ್ಟ್​ಗೆ ಸೇರುತ್ತದೆ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.