ETV Bharat / international

ರಫೇಲ್ ಜೆಟ್​ ಅದ್ಭುತ ಅಂದ್ರು ಭಾರತೀಯ ಪೈಲಟ್ಸ್​: ಜನರಲ್​ ಫಿಲಿಪ್ಪೆ ಲವಿಗ್ನೆ ಸಂತಸ

ರಫೆಲ್​ ಜೆಟ್​ ಚಲಾಯಿಸಿದ ಅನುಭವ ಅದ್ಭುತವಾದುದು ಎಂದು ಭಾರತೀಯ ವಾಯುಪಡೆಯ ಪೈಲಟ್​ಗಳು ಹೇಳಿದ್ದಾರೆ. 2-3 ಮೂರು ಜೆಟ್​ಗಳನ್ನು ಅವರು ಆರಾಮಾಗಿ ಚಲಾಯಿಸಿದರು ಎಂದು ಫ್ರೆಂಚ್​ ವಾಯುಪಡೆಯ ಸಿಬ್ಬಂದಿ ಮುಖ್ಯಸ್ಥ ಜನರಲ್​ ಫಿಲಿಪ್ಪೆ ಲವಿಗ್ನೆ ಹೇಳಿದ್ದಾರೆ.

author img

By

Published : Jul 13, 2019, 9:19 AM IST

Rafale jets

ಮೋಂಟ್​ -ಡೆ- ಮರ್ಸಾನ್​: ಭಾರಿ ಚರ್ಚೆಗೆ ಕಾರಣವಾಗಿದ್ದ ರಫೇಲ್ ಜೆಟ್​ಗಳನ್ನು ಚಲಾಯಿಸಿದ ಭಾರತೀಯ ಪೈಲಟ್​ಗಳು ಅದ್ಭುತ ಎಂಬುದಾಗಿ ಉದ್ಘರಿಸಿದ್ದಾರೆ ಎಂದು ಫ್ರೆಂಚ್​ ವಾಯುಪಡೆಯ ಸಿಬ್ಬಂದಿ ಮುಖ್ಯಸ್ಥ ಜನರಲ್​ ಫಿಲಿಪ್ಪೆ ಲವಿಗ್ನೆ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯದವರಿಗೆ ಹೇಳಿಕೆ ನೀಡಿದ ಲವಿಗ್ನೆ, ರಫೇಲ್​ ಜೆಟ್​ ಚಲಾಯಿಸಿದ ಅನುಭವ ಅದ್ಭುತವಾದುದು ಎಂದು ಭಾರತೀಯ ವಾಯುಪಡೆಯ ಪೈಲಟ್​ಗಳು ಹೇಳಿದ್ದಾರೆ. 2-3 ಮೂರು ಜೆಟ್​ಗಳನ್ನು ಅವರು ಆರಾಮಾಗಿ ಚಲಾಯಿಸಿದರು. ಅಲ್ಲದೆ ನನ್ನ ಬಳಿ, ವಾಹ್! ಎಂದು ಉದ್ಘರಿಸಿದರು.

  • #ExGaruda2019 : Vice Chief of the Air Staff, Air Marshal RKS Bhadauria arrived at FAF Base Mont-de-Marsan, France, 11 July 19.
    On arrival, he was received by Colonel Gaudillere, Base Commander French Air Force Base, Mont-de-Marsan.1/4 pic.twitter.com/RtDE4F9yj6

    — Indian Air Force (@IAF_MCC) July 12, 2019 " class="align-text-top noRightClick twitterSection" data=" ">

ಇಂಡೋ-ಫ್ರೆಂಚ್​ ಗರುಡ​ VI ಅಭ್ಯಾಸದ ವೇಳೆ ಭಾರತೀಯ ಪೈಲಟ್​ಗಳು ರಫೇಲ್ ಜೆಟ್​ ಚಲಾಯಿಸಿದರು. ನಿನ್ನೆಯಷ್ಟೇ ಮುಕ್ತಾಯವಾದ ಅಭ್ಯಾಸದಲ್ಲಿ ವಾಯು ಮಾರ್ಗದ ರಕ್ಷಣೆ ಕುರಿತಾಗಿ ಫ್ರೆಂಚ್​ ಹಾಗೂ ಭಾರತೀಯ ವಾಯುಪಡೆಗೆ ತರಬೇತಿ ನೀಡಲಾಯಿತು. ಈ ಹಿಂದಿನಿಂದಲೂ ಎರಡೂ ರಾಷ್ಟ್ರಗಳು ಜಂಟಿಯಾಗಿ ಅಭ್ಯಾಸ ನಡೆಸುತ್ತಿವೆ. ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿ ದೃಷ್ಟಿಯಿಂದಲೂ ಇದು ಸಹಕಾರಿಯಾಗಿದೆ ಎಂದಿದ್ದಾರೆ. ಅಭ್ಯಾಸದ ಕುರಿತಾಗಿ ಭಾರತೀಯ ವಾಯುಪಡೆ ಸಹ ಟ್ವೀಟ್​ ಮೂಲಕ ತನ್ನ ಅನುಭವವನ್ನು ಬಿಚ್ಚಿಟ್ಟಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.