ಕೀವ್(ಉಕ್ರೇನ್): ಕಳೆದ ಮೂರು ದಿನಗಳಿಂದ ಉಕ್ರೇನ್ನ ವಿವಿಧ ನಗರಗಳ ಮೇಲೆ ರಷ್ಯಾ ಮಿಲಿಟರಿ ಪಡೆ ಭೀಕರ ದಾಳಿ ನಡೆಸುತ್ತಿದೆ. ತಮ್ಮ ಪ್ರಾಣ ರಕ್ಷಣೆಗೋಸ್ಕರ ಸಾವಿರಾರು ಉಕ್ರೇನಿಯನ್ ನಾಗರಿಕರು ಸಣ್ಣ-ಪುಟ್ಟ ಸ್ಥಳಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ರಷ್ಯಾದ ಬಾಂಬ್ ದಾಳಿಯ ನಡುವೆ ಕೂಡ ಉಕ್ರೇನ್ನ ಮಹಿಳೆಯೋರ್ವಳು ಕೀವ್ನ ಬಾಂಬ್ ಶೆಲ್ಟರ್ ತಾಣದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
-
First (to our knowledge) baby was born in one of the shelters in Kyiv. Under the ground, next to the burning buildings and Russian tanks… We shall call her Freedom! 💛💙 Believe in Ukraine, #StandWithUkraine pic.twitter.com/gyV7l2y9K1
— MFA of Ukraine 🇺🇦 (@MFA_Ukraine) February 26, 2022 " class="align-text-top noRightClick twitterSection" data="
">First (to our knowledge) baby was born in one of the shelters in Kyiv. Under the ground, next to the burning buildings and Russian tanks… We shall call her Freedom! 💛💙 Believe in Ukraine, #StandWithUkraine pic.twitter.com/gyV7l2y9K1
— MFA of Ukraine 🇺🇦 (@MFA_Ukraine) February 26, 2022First (to our knowledge) baby was born in one of the shelters in Kyiv. Under the ground, next to the burning buildings and Russian tanks… We shall call her Freedom! 💛💙 Believe in Ukraine, #StandWithUkraine pic.twitter.com/gyV7l2y9K1
— MFA of Ukraine 🇺🇦 (@MFA_Ukraine) February 26, 2022
ಇದನ್ನೂ ಓದಿರಿ: ರಷ್ಯಾ - ಉಕ್ರೇನ್ ಸಂಘರ್ಷ: ಉಕ್ರೇನ್ನಲ್ಲಿ 198 ನಾಗರಿಕರು ಸಾವು, ಸಾವಿರಕ್ಕೂ ಅಧಿಕ ಜನರಿಗೆ ಗಾಯ
ರಷ್ಯಾ ಭೀಕರ ದಾಳಿ ಮಧ್ಯೆ ಕೂಡ ಆಶ್ರಯ ತಾಣದಲ್ಲಿದ್ದ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆಂದು ಅದು ಟ್ವೀಟ್ ಮಾಡಿದ್ದು, ಆ ಮಗುವಿಗೆ ನಾವು ಸ್ವಾತಂತ್ರ್ಯ(Freedom) ಎಂದು ಕರೆಯುತ್ತೇವೆ ಎಂದಿದೆ. ಮಗುವಿನ ಫೋಟೋ ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಾಯಿ, ಮಗಳು ಆರೋಗ್ಯವಾಗಿದ್ದಾರೆಂಬ ಮಾಹಿತಿ ನೀಡಿದೆ.
ಕೈಯಲ್ಲಿ ಗನ್ ಹಿಡಿದು ಯುದ್ಧಕ್ಕೆ ಸನ್ನದ್ದಳಾದ ಉಕ್ರೇನ್ ಸಂಸದೆ
-
I learn to use #Kalashnikov and prepare to bear arms. It sounds surreal as just a few days ago it would never come to my mind. Our #women will protect our soil the same way as our #men. Go #Ukraine! 🇺🇦 pic.twitter.com/UbF4JRGlcy
— Kira Rudik (@kiraincongress) February 25, 2022 " class="align-text-top noRightClick twitterSection" data="
">I learn to use #Kalashnikov and prepare to bear arms. It sounds surreal as just a few days ago it would never come to my mind. Our #women will protect our soil the same way as our #men. Go #Ukraine! 🇺🇦 pic.twitter.com/UbF4JRGlcy
— Kira Rudik (@kiraincongress) February 25, 2022I learn to use #Kalashnikov and prepare to bear arms. It sounds surreal as just a few days ago it would never come to my mind. Our #women will protect our soil the same way as our #men. Go #Ukraine! 🇺🇦 pic.twitter.com/UbF4JRGlcy
— Kira Rudik (@kiraincongress) February 25, 2022
ರಷ್ಯಾ ಮಿಲಿಟರಿ ಪಡೆ ದಾಳಿ ಎದುರಿಸಲು ಉಕ್ರೇನ್ನ ಸಾವಿರಾರು ಸ್ವಯಂ ಸೇವಕರು ಕೈಯಲ್ಲಿ ಗನ್ ಹಿಡಿದು ನಿಂತಿದ್ದು, ಇದೀಗ ಅಲ್ಲಿನ ಸಂಸದೆ ಕಿರಾ ರೂಡಿಕ್ ಕೂಡ ದೇಶ ರಕ್ಷಣೆಗೆ ಮುಂದಾಗಿದ್ದಾರೆ. ದೇಶದ ರಕ್ಷಣೆ ಮಾಡಲು ನಾನು ಸಹ ಸನ್ನದ್ಧಳಾಗಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ.