ETV Bharat / international

ಇಂಡೋನೆಷ್ಯಾದಲ್ಲಿ ತೀವ್ರ ಭೂಕಂಪ: ರಿಕ್ಟರ್​ ಮಾಪಕದಲ್ಲಿ 6.4 ತೀವ್ರತೆ ದಾಖಲು - ಇಂಡೋನೆಷ್ಯಾದಲ್ಲಿ ಭೂಕಂಪ

ಇಂಡೋನೆಷ್ಯಾದಲ್ಲಿ ತೀವ್ರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ.

Indonesia
Indonesia
author img

By

Published : Apr 20, 2021, 5:19 PM IST

ಜಕಾರ್ತಾ ​​: ಇಂಡೋನೆಷ್ಯಾದಲ್ಲಿ ತೀವ್ರ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಆದರೆ, ಲಭ್ಯವಾಗಿರುವ ಮಾಹಿತಿ ಪ್ರಕಾರ ಯಾವುದೇ ಹಾನಿ, ಸಾವು - ನೋವು ಸಂಭವಿಸಿರುವ ಬಗ್ಗೆ ವರದಿ ಲಭ್ಯವಾಗಿಲ್ಲ.

ಭೂಕಂಪದ ತೀವ್ರತೆ ನಿಯಾಸ್ ಬರಾಟ್​ ಜಿಲ್ಲೆಯಲ್ಲಿ ಕಂಡು ಬಂದಿದ್ದು, ಸುನಾಮಿಯಿಂದ ಸಂಭವಿಸಿರುವ ಭೂಕಂಪ ಇದಲ್ಲ ಎಂದು ಹವಾಮಾನ ಮತ್ತು ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಇಂದು ಬೆಳಗ್ಗೆ 6:58 ಕ್ಕೆ ಭೂಕಂಪನವು ನಿಯಾಸ್​ ದ್ವೀಪದ ನೈರುತ್ಯ ದಿಕ್ಕಿನಲ್ಲಿ ಸಂಭವಿಸಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರಿಂದ ಹಾವುದೇ ಹಾನಿ-ಸಾವುನೋವು ಸಂಭವಿಸಿರುವ ವರದಿಯಾಗಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಬಡ ರಾಷ್ಟ್ರಗಳ ಹೆಚ್ಚಿನ ಮಹಿಳೆಯರಿಗೆ 'ಸೆಕ್ಸ್ ಬೇಡ' ಎಂದು ಹೇಳುವ ಹಕ್ಕೇ ಇಲ್ಲ: ವಿಶ್ವಸಂಸ್ಥೆ

ಇಂಡೋನೆಷ್ಯಾದಲ್ಲಿ ಮೇಲಿಂದ ಮೇಲೆ ಭೂಕಂಪ ಆಗುತ್ತಲೇ ಇದ್ದು, ಕಳೆದ ಕೆಲ ದಿನಗಳಿಂದ ಇದೇ ಕಾರಣಕ್ಕಾಗಿ ಸುನಾಮಿ ಕೂಡ ಸಂಭವಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.