ನವದೆಹಲಿ: ಯುದ್ಧಪೀಡಿತ ಅಫ್ಘಾನಿಸ್ತಾನದಿಂದ ರಾಯಭಾರಿ ಕಚೇರಿ ಸಿಬ್ಬಂದಿಯನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗಿದೆ. ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಐಟಿಬಿಪಿ ಯೋಧರ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದ ಶ್ವಾನಗಳನ್ನೂ ದೇಶಕ್ಕೆ ಕರೆತರಲಾಗಿದೆ. ಸ್ನೈಫರ್ ಶ್ವಾನಗಳಾದ ಮಾಯಾ, ರೂಬಿ ಮತ್ತು ಬಾಬಿಯನ್ನು ಏರ್‌ಲಿಫ್ಟ್ ಮಾಡಲಾಗಿದೆ.
-
Three sniffer dogs Maya, Ruby & Bobby were deployed for security at Indian Embassy in Afghanistan's Kabul, along with 150 Indo-Tibetan Border Police (ITBP) personnel. The 3 dogs, along with a contingent of 99 commandos of ITBP, landed at the Hindon IAF base in Ghaziabad yesterday pic.twitter.com/YPAaO3Ejrh
— ANI (@ANI) August 18, 2021 " class="align-text-top noRightClick twitterSection" data="
">Three sniffer dogs Maya, Ruby & Bobby were deployed for security at Indian Embassy in Afghanistan's Kabul, along with 150 Indo-Tibetan Border Police (ITBP) personnel. The 3 dogs, along with a contingent of 99 commandos of ITBP, landed at the Hindon IAF base in Ghaziabad yesterday pic.twitter.com/YPAaO3Ejrh
— ANI (@ANI) August 18, 2021Three sniffer dogs Maya, Ruby & Bobby were deployed for security at Indian Embassy in Afghanistan's Kabul, along with 150 Indo-Tibetan Border Police (ITBP) personnel. The 3 dogs, along with a contingent of 99 commandos of ITBP, landed at the Hindon IAF base in Ghaziabad yesterday pic.twitter.com/YPAaO3Ejrh
— ANI (@ANI) August 18, 2021
ರಾಯಭಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ, ಯೋಧರು ಹಾಗು ಶ್ವಾನಗಳಿದ್ದ ಭಾರತೀಯ ವಾಯುಸೇನೆಯ (IAF) C-17 ವಿಶೇಷ ವಿಮಾನ ನಿನ್ನೆ ಬೆಳಿಗ್ಗೆ 11:20ಕ್ಕೆ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದಿತ್ತು.