ETV Bharat / international

ಅಶ್ಲೀಲ ಸೈಟ್​ ಮೂಲಕ ಗಣಿತ ಕ್ಲಾಸ್​: ವರ್ಷಕ್ಕೆ 2 ಕೋಟಿ ಸಂಪಾದಿಸುತ್ತಿರುವ ಶಿಕ್ಷಕ - ಎರಡು ಕೋಟಿ ಗಳಿಸುತ್ತಿರುವ ಶಿಕ್ಷಕ,

ಶಿಕ್ಷಕನೊಬ್ಬ ಅಶ್ಲೀಲ ಸೈಟ್​ ಮೂಲಕ ಗಣಿತ ಪಾಠಗಳನ್ನು​ ಹೇಳಿಕೊಟ್ಟು ವರ್ಷಕ್ಕೆ 2 ಕೋಟಿಗೂ ಹೆಚ್ಚು ಹಣ ಸಂಪಾದಿಸುತ್ತಿರುವ ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ.

the teacher uses Pornhub, This teacher uses Pornhub to give Maths lessons, teacher earns around Rs 2 crore, teacher earns around Rs 2 crore per year, ಪಾರ್ನ್​ಹಬ್​ ಉಪಯೋಗಿಸುತ್ತಿರುವ ಶಿಕ್ಷಕ, ಗಣಿತ ಕಲಿಸಲು ಪಾರ್ನ್​ಹಬ್​ ಉಪಯೋಗಿಸುತ್ತಿರುವ ಶಿಕ್ಷಕ, ಎರಡು ಕೋಟಿ ಗಳಿಸುತ್ತಿರುವ ಶಿಕ್ಷಕ, ವರ್ಷಕ್ಕೆ ಎರಡು ಕೋಟಿ ಗಳಿಸುತ್ತಿರುವ ಶಿಕ್ಷ,
ಅಶ್ಲೀಲ ಸೈಟ್​ ಮೂಲಕ ಗಣಿತ ಕ್ಲಾಸ್
author img

By

Published : Oct 26, 2021, 1:49 PM IST

ತೈವಾನ್​: ಪೋರ್ನ್‌ಹಬ್ ಎಂಬ ಪದವನ್ನು ಕೇಳಿದಾಗಲೇ ನಿಮಗೆ ನೆನಪಿಗೆ ಬರುವುದು ಪೋರ್ನೋಗ್ರಫಿ ಮಾತ್ರ. ಆದರೆ ಗಣಿತದ ಪಾಠಗಳನ್ನು ನೀಡಲು ಪೋರ್ನ್‌ಹಬ್‌ನಂತಹ ವೇದಿಕೆಯನ್ನೂ ಬಳಸಬಹುದು ಎಂದು ಎಂದಾದರೂ ಊಹಿಸಿದ್ದೀರಾ? ಸಾಧ್ಯವಿಲ್ಲ. ಆದ್ರೆ ತೈವಾನ್​ ಶಿಕ್ಷಕ ಪೋರ್ನ್‌ಹಬ್‌ ಮೂಲಕವೇ ಗಣಿತದ ಪಾಠಗಳನ್ನು ಹೇಳಿ ಕೊಡುತ್ತಾ ವರ್ಷಕ್ಕೆ 2 ಕೋಟಿ ಸಂಪಾದಿಸುತ್ತಿದ್ದಾರೆ.

ಹೌದು, ಚಾಂಗ್‌ಶು ಎಂಬ ತೈವಾನ್‌ನ ಗಣಿತ ಶಿಕ್ಷಕ ಅಶ್ಲೀಲ ಸೈಟ್​ಗಳಲ್ಲೊಂದಾದ ಪೋರ್ನ್​ಹಬ್​ನಲ್ಲಿ ಪಾಠ ಹೇಳಿ ಕೋಟಿ, ಕೋಟಿ ರೊಕ್ಕ ಗಳಿಸುತ್ತಿದ್ದಾರೆ. ಯಾರಾದರೂ ಅಶ್ಲೀಲ ಸೈಟ್​ಗಳಲ್ಲಿ ಗಣಿತದ ವಿಡಿಯೊಗಳನ್ನು ವೀಕ್ಷಿಸಲು ಬಯಸುತ್ತಾರಾ? ಎಂಬುದು ಎಲ್ಲರ ಮನದಾಳದ ಪ್ರಶ್ನೆಯಾಗಿರಬಹುದು. ಆದ್ರೆ ಚಾಂಗ್​ಶು ಅವರ ಗಣಿತ ಶಿಕ್ಷಣದ ವಿಡಿಯೋಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಗಳಿಸುತ್ತಿವೆ. ಅಶ್ಲೀಲ ವೇದಿಕೆಯೆಂಬ ವಿಚಾರ ಲೆಕ್ಕಿಸದೆ ಜನರು ತಮ್ಮ ಗಣಿತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಬಯಸುತ್ತಿದ್ದಾರಂತೆ.

the teacher uses Pornhub, This teacher uses Pornhub to give Maths lessons, teacher earns around Rs 2 crore, teacher earns around Rs 2 crore per year, ಪಾರ್ನ್​ಹಬ್​ ಉಪಯೋಗಿಸುತ್ತಿರುವ ಶಿಕ್ಷಕ, ಗಣಿತ ಕಲಿಸಲು ಪಾರ್ನ್​ಹಬ್​ ಉಪಯೋಗಿಸುತ್ತಿರುವ ಶಿಕ್ಷಕ, ಎರಡು ಕೋಟಿ ಗಳಿಸುತ್ತಿರುವ ಶಿಕ್ಷಕ, ವರ್ಷಕ್ಕೆ ಎರಡು ಕೋಟಿ ಗಳಿಸುತ್ತಿರುವ ಶಿಕ್ಷ,

ಚಾಂಗ್‌ಶು ಪೋರ್ನ್‌ಹಬ್‌ನಲ್ಲಿ ಪರಿಶೀಲಿಸಿದ ಖಾತೆ ಹೊಂದಿದ್ದಾರೆ. ಇದಕ್ಕೂ ಮುನ್ನ ಅವರು ಬೇರೆ ಅಶ್ಲೀಲ ಸೈಟ್​ಗಳಲ್ಲಿ ಗಣಿತ ಕಲಿಸಲು ಯತ್ನಿಸಿದ್ದರು. ಆದರೆ ಇತರ ಸೈಟ್‌ಗಳು ವಯಸ್ಕರಲ್ಲದ ಕ್ಲಿಪ್‌ಗಳನ್ನು ಅನುಮತಿಸಲಿಲ್ಲ. ಆದ್ರೆ ಈ ಸೈಟ್​ ಪಕ್ಷಪಾತ ತೋರದೆ ಗಣಿತ ಕ್ಲಾಸ್​ ಹೇಳಲು ಇವರಿಗೆ ಅನುಕೂಲ ಮಾಡಿಕೊಟ್ಟಿತು.

'ವಯಸ್ಕ ವಿಡಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಗಣಿತ ಕಲಿಯುವ ಬಹಳಷ್ಟ ಜನರಿದ್ದಾರೆ. ಹೀಗಾಗಿ ನಾನು ನನ್ನ ವಿಡಿಯೋಗಳನ್ನು ಅಲ್ಲಿ ಅಪ್‌ಲೋಡ್ ಮಾಡಿದೆ. ಬಹಳಷ್ಟು ಜನರು ಅವುಗಳನ್ನು ನೋಡಿದ್ದಾರೆ' ಎಂದು ಚಾಂಗ್​ಶು ಮ್ಯಾಗಜೀನ್‌ವೊಂದಕ್ಕೆ ಹೇಳುತ್ತಾರೆ.

'ನಾನು ಪೋರ್ನ್‌ಹಬ್‌ನಲ್ಲಿ ಗಣಿತ ಕಲಿಸಲು ಬಯಸಲಿಲ್ಲ. ನನ್ನ ಕೌಶಲ್ಯ ಮೂಲಕ ನಾನು ಚೆನ್ನಾಗಿ ಗಣಿತ ಕಲಿಸಬಲ್ಲ ತೈವಾನ್‌ನ ಶಿಕ್ಷಕನಾಗಿದ್ದೇನೆ ಎಂದು ಜಗತ್ತಿಗೆ ತಿಳಿಸಲು ಬಯಸುತ್ತೇನೆ' ಎಂದು ಚಾಂಗ್​ಶು ತಿಳಿಸಿದ್ದಾರೆ.

ಈಗ Changshu Instagram ಮತ್ತು YouTubeನಲ್ಲೂ ಇದ್ದಾರೆ. ಆದ್ದರಿಂದ ಅವರ ಗಣಿತದ ವಿಡಿಯೊಗಳನ್ನು ಹುಡುಕಲು ಪೋರ್ನ್‌ಹಬ್‌ಗೆ ಹೋಗಬೇಕಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.