ETV Bharat / international

20 ಕೈದಿಗಳನ್ನು ಬಿಡುಗಡೆ ಮಾಡಲು ಸಜ್ಚಾದ ತಾಲಿಬಾನ್​​​.. - ಕಾಬೂಲ್ ತಾಲಿಬಾನ್​ ಕೈದಿಗಳ ಬಿಡುಗಡೆ

ಕಳೆದ ವಾರದ ತಾಲಿಬಾನ್​ನಲ್ಲಿ ನಡೆದ ಸಭೆಗಳನ್ನು ದಂಗೆಕೋರರು ನಿಲ್ಲಿಸಿದ ನಂತರ ಈ ಬೆಳವಣಿಗೆ ಒಂದು ಪ್ರಮುಖ ಪ್ರಗತಿಯಾಗಿದೆ.

taliban-set-to-release-20-prisoners
20 ಕೈದಿಗಳನ್ನು ಬಿಡುಗಡೆ ಮಾಡಲು ಸಜ್ಚಾದ ತಾಲಿಬಾನ್​​​
author img

By

Published : Apr 12, 2020, 5:39 PM IST

ಕಾಬೂಲ್ : ದಕ್ಷಿಣ ಆಪ್ಘಾನ್ ನಗರ ಕಂದಹಾರ್‌ನಲ್ಲಿ 20 ಕೈದಿಗಳನ್ನು ಬಿಡುಗಡೆ ಮಾಡಲು ತಾಲಿಬಾನ್ ಸಜ್ಜಾಗಿದೆ ಎಂದು ಗುಂಪಿನ ವಕ್ತಾರರು ಭಾನುವಾರ ಹೇಳಿದ್ದಾರೆ. ಕಳೆದ ವಾರ ದಂಗೆಕೋರರು ಸರ್ಕಾರದೊಂದಿಗೆ ಮಾತುಕತೆಯಿಂದ ಹೊರನಡೆದ ನಂತರ ಇದು ಒಂದು ಪ್ರಮುಖ ಪ್ರಗತಿ.

ಕಳೆದ ವಾರದ ತಾಲಿಬಾನ್​ನಲ್ಲಿ ನಡೆದ ಸಭೆಗಳನ್ನು ದಂಗೆಕೋರರು ನಿಲ್ಲಿಸಿದ ನಂತರ ಈ ಬೆಳವಣಿಗೆ ಒಂದು ಪ್ರಮುಖ ಪ್ರಗತಿಯಾಗಿದೆ. ಇಂದು ಕಾಬೂಲ್ ಆಡಳಿತ 20 ಕೈದಿಗಳನ್ನು ಬಿಡುಗಡೆ ಮಾಡಿದೆ ಎಂದು ತಾಲಿಬಾನ್​ ವಕ್ತಾರ ಸುಹೀಲ್ ಶಾಹೀನ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.