ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್ ಆಟಾಟೋಪ ದಿನದಿಂದ ತೀವ್ರ ಸ್ವರೂಪ ಪಡೆಯುತ್ತಿದೆ. ತಾಲಿಬಾನ್ ಮುಖಂಡರಲ್ಲೊಬ್ಬನಾದ ಅನಸ್ ಹಕ್ಕಾನಿ ಎಂಬಾತ ಟ್ವೀಟ್ ಮಾಡಿ, ಐತಿಹಾಸಿಕ ಸೋಮನಾಥ ದೇವಾಲಯದ ವಿಗ್ರಹವನ್ನು ನಾಶಪಡಿಸಿರುವುದಾಗಿ ಹೇಳಿಕೊಂಡಿದ್ದಾನೆ.
-
Today, we visited the shrine of Sultan Mahmud Ghaznavi, a renowned Muslim warrior & Mujahid of the 10th century. Ghaznavi (May the mercy of Allah be upon him) established a strong Muslim rule in the region from Ghazni & smashed the idol of Somnath. pic.twitter.com/Ja92gYjX5j
— Anas Haqqani(انس حقاني) (@AnasHaqqani313) October 5, 2021 " class="align-text-top noRightClick twitterSection" data="
">Today, we visited the shrine of Sultan Mahmud Ghaznavi, a renowned Muslim warrior & Mujahid of the 10th century. Ghaznavi (May the mercy of Allah be upon him) established a strong Muslim rule in the region from Ghazni & smashed the idol of Somnath. pic.twitter.com/Ja92gYjX5j
— Anas Haqqani(انس حقاني) (@AnasHaqqani313) October 5, 2021Today, we visited the shrine of Sultan Mahmud Ghaznavi, a renowned Muslim warrior & Mujahid of the 10th century. Ghaznavi (May the mercy of Allah be upon him) established a strong Muslim rule in the region from Ghazni & smashed the idol of Somnath. pic.twitter.com/Ja92gYjX5j
— Anas Haqqani(انس حقاني) (@AnasHaqqani313) October 5, 2021
'10ನೇ ಶತಮಾನದ ಮುಸ್ಲಿಂ ನಾಯಕ ಮಹಮ್ಮದ್ ಘಜ್ನವಿ ಅವರ ಪ್ರದೇಶಕ್ಕೆ ನಾವು ಇಂದು ಭೇಟಿ ನೀಡಿದ್ದೆವು. ಅಲ್ಲಿದ್ದ ಐತಿಹಾಸಿಕ ಸೋಮನಾಥ ದೇವಾಲಯದ ಸೋಮನಾಥ ವಿಗ್ರಹವನ್ನು ನಾಶ ಮಾಡಿದ್ದೇವೆ' ಎಂದು ಟ್ವೀಟ್ನಲ್ಲಿ ತಿಳಿಸಿದ್ದಾನೆ.
ಘಜ್ನವಿ ಘಜ್ನಿ ಪ್ರದೇಶವನಾಗಿದ್ದು, ಮುಸ್ಲಿಂ ಆಡಳಿತವನ್ನು ಅತ್ಯಂತ ಶಕ್ತಿಶಾಲಿಯಾಗಿಸಿದ್ದ ಈ ಜಾಗದಲ್ಲಿ ಮಹಮದ್ ಘಜ್ನವಿ ಮಸೀದಿಯನ್ನು ಪುನರ್ನಿರ್ಮಾಣ ಮಾಡಲಾಗುತ್ತಿದೆ ಎಂದು ಅನಸ್ ಹಕ್ಕಾನಿ ತಿಳಿಸಿದ್ದಾನೆ.
ಈ ಸೋಮನಾಥ ದೇವಾಲಯದ ಪುನರ್ನಿರ್ಮಾಣವನ್ನು ಭಾರತದ ಮೊದಲ ಗೃಹ ಮಂತ್ರಿ ವಲ್ಲಭಭಾಯಿ ಪಟೇಲ್ ಅವರ ಆದೇಶದ ಮೇರೆಗೆ ಆರಂಭಿಸಲಾಗಿದ್ದು, 1951ರ ಮೇ ತಿಂಗಳಲ್ಲಿ ಪೂರ್ಣಗೊಂಡಿತ್ತು. ಪ್ರಸ್ತುತ ಪ್ರಧಾನಿ ಮೋದಿ ಸೋಮನಾಥ ಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ.