ETV Bharat / international

ಪ್ರಧಾನಿ ಪ್ರಚಾರದ ವೇಳೆ ಆತ್ಮಾಹುತಿ ಬಾಂಬ್​ ದಾಳಿ​: 26 ಜನರು ಸಾವು! - ಅಫ್ಘಾನ್​ ಪ್ರಧಾನಿ ಸುದ್ದಿ

ಪ್ರಧಾನಿ ನಡೆಸುತ್ತಿದ್ದ ಚುನಾವಣಾ ಪ್ರಚಾರದಲ್ಲಿ ಆತ್ಮಾಹುತಿ ಬಾಂಬ್​ ದಾಳಿ ನಡೆಸಲಾಗಿದ್ದು, ಸ್ಪೋಟದಲ್ಲಿ ನಾಲ್ವರು ಯೋಧರು ಸೇರಿದಂತೆ 26ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ.

ಕೃಪೆ: Twitter
author img

By

Published : Sep 17, 2019, 8:06 PM IST

ಕಾಬೂಲ್​: ಅಫ್ಘಾನ್​ ಪ್ರಧಾನಿ ನಡೆಸುತ್ತಿದ್ದ ಚುನಾವಣಾ ಪ್ರಚಾರದಲ್ಲಿ ಆತ್ಮಾಹುತಿ ಬಾಂಬ್​ ದಾಳಿ ನಡೆದಿದೆ. ಘಟನೆಯಲ್ಲಿ 24 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿರುವ ಘಟನೆ ಕಾಬೂಲ್​ನ ಚರಿಕರ್​ನಲ್ಲಿ ನಡೆದಿದೆ.

ಅಫ್ಘಾನಿಸ್ತಾನದಲ್ಲಿ ಅಧ್ಯಕ್ಷರ ಚುನಾವಣೆಗೆ ಸೆಪ್ಟಂಬರ್​ 28ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ 'ಹಸಿರು ಪ್ರದೇಶ'ವೆಂದೇ ಕರೆಯಲ್ಪಡುವ ನಗರದಲ್ಲಿ ಅಫ್ಘಾನ್​ ಪ್ರಧಾನಿ ಅಶ್ರಫ್​ ಘನಿ ಕ್ಯಾಂಪೇನ್ ಕೈಗೊಂಡಿದ್ದರು. ಈ ಸಂದರ್ಭಕ್ಕಾಗಿ ಕಾಯುತ್ತಿದ್ದ ಉಗ್ರರು ಬಾಂಬ್​ ದಾಳಿ ಸ್ಫೋಟಿಸಿದ್ದಾರೆ.

ಘಟನೆಯಲ್ಲಿ ನಾಲ್ವರು ಯೋಧರು ಸೇರಿದಂತೆ 26 ಜನ ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ದಾಳಿಯಲ್ಲಿ ಪ್ರಧಾನಿ ಘನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಪ್ರದೇಶದಲ್ಲಿ ರಕ್ಷಣಾ ಇಲಾಖೆ, ಅಮೆರಿಕ ರಾಯಭಾರಿ ಕಚೇರಿ, ಪ್ರಧಾನಿ ಕಾರ್ಯಾಲಯ ಸೇರಿದಂತೆ ಪ್ರಮುಖ ಕಚೇರಿಗಳಿವೆ.

ತಾಲಿಬಾನ್​ ಉಗ್ರರು ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ.

Intro:Body:

Taliban militants, suicide bomb attack, suicide bomb attack in kabul, kabul suicide bomb attack news, Afghan president rally, bomb blast in Afghan president rally, Afghan president news, Afghan election, Afghan election news, ತಾಲಿಬಾನ್​ ಉಗ್ರರು, ಆತ್ಮಹುತಿ ಬಾಂಬ್​ ದಾಳಿ, ಕಾಬೂಲ್​ನಲ್ಲಿ ಆತ್ಮಹುತಿ ಬಾಂಬ್​ ದಾಳಿ, ಕಾಬೂಲ್​ ಆತ್ಮಹುತಿ ಬಾಂಬ್​ ದಾಳಿ ಸುದ್ದಿ, ಕಾಬೂಲ್​ ಚುನಾವಣೆ ಸುದ್ದಿ, ಅಫ್ಘಾನ್​ ಪ್ರಧಾನಿ ಸುದ್ದಿ,  ಅಫ್ಘಾನ್​ ಪ್ರಧಾನಿ ಪ್ರಚಾರ ಸುದ್ದಿ,

suicide bomber kills 26 in Afghan president's rally

Ghani 'unhurt' as blast kills dozens at Afghan president's rally

ಪ್ರಧಾನಿ ಪ್ರಚಾರದಲ್ಲಿ ಆತ್ಮಹುತಿ ಬಾಂಬ್​ ದಾಳಿ​: ನಾಲ್ವರು ಯೋಧರು ಸೇರಿ 26 ಜನ ಸಾವು!

ಪ್ರಧಾನಿ ನಡೆಸುತ್ತಿದ್ದ ಚುನಾವಣಾ ಪ್ರಚಾರದಲ್ಲಿ ಆತ್ಮಹುತಿ ಬಾಂಬ್​ ದಾಳಿ ಮಾಡಲಾಗಿದ್ದು, ಬಾಂಬ್​ ಬ್ಲಾಸ್ಟ್​ನಲ್ಲಿ ನಾಲ್ವರು ಯೋಧರು ಸೇರಿದಂತೆ 26ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ. 

ಕಾಬೂಲ್​: ಅಫ್ಘಾನ್​ ಪ್ರಧಾನಿ ನಡೆಸುತ್ತಿದ್ದ ಚುನಾವಣೆ ಪ್ರಚಾರದಲ್ಲಿ ಆತ್ಮಹುತಿ ಬಾಂಬ್​ ದಾಳಿ ನಡೆದಿದೆ. ಈ ದಾಳಿಯಲ್ಲಿ ಸುಮಾರು 24ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿರುವ ಘಟನೆ ಕಾಬೂಲ್​ನ ಚರಿಕರ್​ನಲ್ಲಿ ನಡೆದಿದೆ. 

ಅಫ್ಘಾನಿಸ್ತಾನದಲ್ಲಿ ಅಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಸೆಪ್ಟಂಬರ್​ 28ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆ ಹಸಿರು ಪ್ರದೇಶವೆಂದೇ ಕರಿಯಲ್ಪಡುವ ನಗರದಲ್ಲಿ ಅಫ್ಘಾನ್​ ಪ್ರಧಾನಿ ಅಶ್ರಫ್​ ಘನಿ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಈ ಸಮಯವೇ ಕಾಯುತ್ತಿದ್ದ ಉಗ್ರರು ಆತ್ಮಹುತಿ ಬಾಂಬ್​ ದಾಳಿ ನಡೆಸಿದ್ದಾರೆ. 

ಈ ಬಾಂಬ್​ ದಾಳಿಯಲ್ಲಿ ನಾಲ್ವರು ಯೋಧರು ಸೇರಿದಂತೆ 26 ಜನ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಷ್ಟು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಇನ್ನು ಈ ದಾಳಿಯಲ್ಲಿ ಪ್ರಧಾನಿ ಘನಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಈ ಬಾಂಬ್​ ದಾಳಿಯ ಬಳಿ ರಕ್ಷಣಾ ಇಲಾಖೆ, ಅಮೆರಿಕ ರಾಯಭಬಾರಿ ಕಚೇರಿ, ಪ್ರಧಾನಿ ಕಾರ್ಯಾಲಯ ಸೇರಿದಂತೆ ಪ್ರಮುಖ ಕಚೇರಿಗಳಿವೆ. ಇನ್ನು ಈ ದಾಳಿಯ ಹೊಣೆ ತಾಲಿಬಾನ್​ ಉಗ್ರರು ಹೊತ್ತಿಕೊಂಡಿದ್ದಾರೆ. 

కాబుల్‌: కొద్ది రోజుల్లో అఫ్గానిస్థాన్‌లో అధ్యక్ష ఎన్నికలు జరగనున్న దృష్ట్యా ప్రచార కార్యక్రమంలో జరిగిన బాంబు పేలుళ్లు కలకలం సృష్టించాయి. మంగళవారం అఫ్గాన్‌ ప్రధాని అష్రఫ్‌ ఘనీ నిర్వహిస్తున్న ఎన్నికల ప్రచార ర్యాలీలో జరిగిన బాంబు పేలుడులో కనీసం 24 మందికిపైగా పౌరులు చనిపోయారు. పదుల సంఖ్యలో జనం గాయపడ్డారు. మృతుల సంఖ్య ఇంకా పెరిగే అవకాశమున్నట్లు ఆరోగ్యశాఖ వెల్లడించింది. పేలుడు సమయంలో ప్రధాని అష్రఫ్‌ ఘనీ అక్కడే ఉండడం గమనార్హం. అయితే, ఆయన క్షేమంగానే ఉన్నట్లు అధికార వర్గాలు తెలిపాయి. పర్వాన్‌ ప్రావిన్స్‌ రాజధాని చరీకార్‌లో మంగళవారం ఈ పేలుడు సంభవించగా, కొద్ది వ్యవధిలో కాబుల్‌లో మరో పేలుడు చోటు చేసుకుంది. ఈ దుశ్చర్యలకు బాధ్యులమని ఇంతవరకూ ఏ ఉగ్ర సంస్థా ప్రకటించుకోలేదు. ఎన్నికల ప్రచార కార్యక్రమం జరిగే ప్రాంతానికి ప్రధాన ద్వారం వద్ద మొదటి పేలుడు సంభవించడంతో ప్రాణ నష్టం తగ్గిందని పర్వాన్‌ ప్రావిన్స్‌ గవర్నర్‌ అధికార ప్రతినిధి తెలిపారు.

మంగళవారం ప్రధాని ఎన్నికల ప్రచార ర్యాలీలో బాంబు పేలుడు ఘటన జరిగింది. గ్రీన్‌ జోన్‌గా పిలిచే ప్రాంతానికి సమీపంలో ఈ పేలుడు చోటు చేసుకుంది. ఇక్కడే రక్షణ మంత్రత్వశాఖ, అమెరికా రాయబార కార్యాలయం, నాటో ప్రధాన కార్యాలయం వంటివి ఉంటాయి. 

అఫ్గాన్‌ ప్రభుత్వం, అమెరికా దళాలకు వ్యతిరేకంగా తాలిబన్లు తమ పోరాటాన్ని ఉద్ధృతం చేసినట్లుగా కనిపిస్తోంది. సెప్టెంబరు 28న జరగనున్న ఎన్నికల్లో ఓటింగ్‌ శాతాన్ని విపరీతంగా తగ్గించేందుకు తాలిబన్లు ఈ దశ్చర్యలకు పాల్పడినట్లుగా తెలుస్తోంది.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.