ETV Bharat / international

ಇಂಡೋನೇಷ್ಯಾ: ಜಕಾರ್ತಾದಿಂದ ಟೇಕ್​ ಆಫ್​ ಆಗಿದ್ದ ವಿಮಾನ ಪತನ

ಜಕಾರ್ತದಿಂದ ಟೇಕ್​ ಆಫ್​ ಆದ ಬಳಿಕ ಸಂಪರ್ಕ ಕಳೆದುಕೊಂಡು 59 ಮಂದಿ ಪ್ರಯಾಣಿಕರಿದ್ದ ಶ್ರೀವಿಜಯ ಏರ್ ವಿಮಾನ ಪತನಗೊಂಡಿದೆ.

author img

By

Published : Jan 9, 2021, 4:47 PM IST

Updated : Jan 9, 2021, 7:21 PM IST

Sriwijaya Air plane lost contact after taking off from Indonesia's Jakarta
ಜಕಾರ್ತಾದಿಂದ ಟೇಕ್​ ಆಫ್​ ಆಗಿದ್ದ ವಿಮಾನವೇ ನಾಪತ್ತೆ

ಜಕಾರ್ತಾ (ಇಂಡೋನೇಷ್ಯಾ): ಜಕಾರ್ತಾದಿಂದ ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪೊಂಟಿಯಾನಕ್‌ ಕಡೆಗೆ ಹೊರಟಿದ್ದ ಶ್ರೀವಿಜಯ ಏರ್ ವಿಮಾನ ಪತನಗೊಂಡಿದ್ದು, ಸಮುದ್ರದಲ್ಲಿ ಬಿದ್ದಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಜಕಾರ್ತದಿಂದ ಟೇಕ್​ ಆಫ್​ ಆದ ಬಳಿಕ ಸಂಪರ್ಕ ಕಳೆದುಕೊಂಡು ವಿಮಾನ ಕ್ಷಣಾರ್ಧದಲ್ಲಿ ಪತನಗೊಂಡಿದೆ ಎನ್ನಲಾಗಿದೆ . ಈ ಬಗ್ಗೆ ಈಗಲೇ ಯಾವುದೇ ಹೇಳಿಕೆ ನೀಡಲಾಗುವುದಿಲ್ಲ. ವಿಮಾನದ ಕುರಿತು ಮಾಹಿತಿ ಕಲೆಹಾಕುತ್ತಿದ್ದು, ಬಳಿಕ ಪ್ರತಿಕ್ರಿಯೆ ನೀಡುವುದಾಗಿ ವಿಮಾನಯಾನ ಸಂಸ್ಥೆಯಾದ ಶ್ರೀವಿಜಯ ಏರ್ ತಿಳಿಸಿದೆ.

  • A Sriwijaya Air plane lost contact after taking off from Indonesia's Jakarta en route to Pontianak, West Kalimantan province. Sriwijaya Air said in a statement, it is still gathering more detailed information regarding the flight before it can make any statement: Reuters

    — ANI (@ANI) January 9, 2021 " class="align-text-top noRightClick twitterSection" data=" ">

ಪ್ರಯಾಣಿಕ ವಿಮಾನದಲ್ಲಿ 6 ಮಕ್ಕಳು ಸೇರಿದಂತೆ, 59 ಮಂದಿ ಪ್ರಯಾಣಿಕರಿದ್ದರು. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Last Updated : Jan 9, 2021, 7:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.